ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಂಹಿತೆ

ಸಂಹಿತೆ

೨೭ ಲೇಖನಗಳು

ಅಹಲ್ಯಾ ಸಂಹಿತೆ - ೨೫ (ತಪೋಶಕ್ತಿಪಾತಕ್ಕೆ ನರನ ಖೇದ)

ನಾಗೇಶ ಮೈಸೂರು ಮಾರ್ಚ್ ೨೫ ಲೇಖನ ೧೪೦ ವೀಕ್ಷಣೆಗಳು

ಯುದ್ಧದಲ್ಲಿ ನಿರತನಾಗಿದ್ದ ನಾರಾಯಣನಿಗೆ ಇಲ್ಲಿ ನಡೆದುದ್ದೆಲ್ಲವನ್ನು ನೋಡಲು ಸಾಧ್ಯವಾಗಿಲ್ಲ.. ಆದರೆ ಏನೊ ಬೇಡದ್ದು ನಡೆದಿದೆಯೆಂಬ ಸುಳಿವು ಮಾತ್ರ ಸಿಗುತ್ತಿದೆ - ನರನ ಶಕ್ತಿಯನ್ನು ತನ್ನ ಚೇತರಿಕೆಯ ಸಲುವಾಗಿ ಆವಾಹಿಸಿಕೊ...

ಅಹಲ್ಯಾ ಸಂಹಿತೆ - ೨೪ (ಮಹಾನ್ ಸಂಶೋಧನೆಯ ಸಿದ್ದತೆ..)

ನಾಗೇಶ ಮೈಸೂರು ಮಾರ್ಚ್ ೨೫ ಲೇಖನ ೧೦೮ ವೀಕ್ಷಣೆಗಳು

ಅದನ್ನು ಕೇಳಿದ ಹೊತ್ತಲ್ಲಿ ಸೋಲುವ ಪರಿಣಾಮದ ಭೀತಿ ಒಳಗೇ ಕಾಡಿ ಮೈಯೆಲ್ಲ ನಡುಗಿದಂತಾಗಿ ಅದುರಿದ್ದ ಗೌತಮ.. ಹಿಂದೆಯೆ ತಾನು ಹೊಣೆವಹಿಸಿಕೊಂಡು ನಿಭಾಯಿಸುವ ಕೆಲಸಕ್ಕೆ ಪೂರ್ಣ ಸಹಕಾರ-ಸೌಲಭ್ಯ-ಸಹಾಯಗಳನ್ನೊದಗಿಸುತ್ತಿರುವ ಬ್...

ಅಹಲ್ಯಾ ಸಂಹಿತೆ - ೨೩ (ದೇವೇಂದ್ರ ಸಲಹೆ - ಗೌತಮನ ಆಯ್ಕೆ)

ನಾಗೇಶ ಮೈಸೂರು ಮಾರ್ಚ್ ೨೫ ಲೇಖನ ೧೨೬ ವೀಕ್ಷಣೆಗಳು

ಆ ಮಹಾನ್ ಕಾರ್ಯದ ಘನ ಉದ್ದೇಶದ ಸ್ವರೂಪ ಅರ್ಥವಾದವನಂತೆ ನುಡಿದ ದೇವರಾಜ: "ಬ್ರಹ್ಮದೇವ ಅದೇನೆ ಇದ್ದರು ನೀನು ನಿನ್ನ ಸ್ವಂತ ಉಸ್ತುವಾರಿಯಲ್ಲಿ ಈ ಸಂಶೋಧನೆಯನ್ನು ನಡೆಸಬೇಕಾದರೆ ನಿನಗೆ ಅದರಲ್ಲಿ ಸಹಾಯಕರಾಗಬಲ್ಲ, ನಿನ್ನ ಅನು...

ಅಹಲ್ಯಾ ಸಂಹಿತೆ - ೨೨ (ಸಂಶೋಧನೆ ಪ್ರಯೋಗದ ಹಿನ್ನಲೆ)

ನಾಗೇಶ ಮೈಸೂರು ಮಾರ್ಚ್ ೨೫ ಲೇಖನ ೧೨೧ ವೀಕ್ಷಣೆಗಳು

" ದೇವರಾಜ.. ಬಲು ರಹಸ್ಯದ ಯೋಜನೆಯ ಭಾಗವಾಗಿ ನಡೆಯುತ್ತಿರುವ ನೂರಾರು ಪ್ರಯೋಗಗಳಲ್ಲಿ ಇದೂ ಒಂದು ಎಂದು ನೀನು ಬಲ್ಲೆ.. ಆ ದೇವ ರಹಸ್ಯದ ಒಟ್ಟಾರೆ ಸಮಗ್ರ ಚಿತ್ರಣದ ಅರಿವು ನಮಗ್ಯಾರಿಗೂ ಇರದಿದ್ದರು ಅಂತದ್ದೊಂದು ಯೋಜನೆ ನಡೆದ...

ಅಹಲ್ಯಾ ಸಂಹಿತೆ - ೨೧ (ಬ್ರಹ್ಮ ಊರ್ವಶಿ ದೇವೇಂದ್ರ ಚರ್ಚೆ)

ನಾಗೇಶ ಮೈಸೂರು ಮಾರ್ಚ್ ೨೫ ಲೇಖನ ೧೧೯ ವೀಕ್ಷಣೆಗಳು

ಅವನ ಸಲಹೆಯೇನಿರಬಹುದೆಂಬ ಕುತೂಹಲ ಮಾತಾಗಿ ಮೂಡುವ ಹೊತ್ತಿಗೆ ' ಹೇಗು ತಾನೆ ಜತೆಯಿರುವೆನಲ್ಲ? ಸಮಯ ಬಂದಾಗ ಅವನೆ ಸೂಕ್ತವಾಗಿ ವಿವರಿಸದಿರುವನೆ?' ಎಂದುಕೊಂಡು ತನ್ನ ತವಕವನ್ನು ಹತೋಟಿಯಲಿಟ್ಟುಕೊಂಡು ಸುತ್ತಲ್ಲಿನ ವೇಗದಲ್ಲಿ...

ಅಹಲ್ಯಾ ಸಂಹಿತೆ - ೨೦ (ದೇವೇಂದ್ರನ ಯೋಜನೆ)

ನಾಗೇಶ ಮೈಸೂರು ಮಾರ್ಚ್ ೨೪ ಲೇಖನ ೯೯ ವೀಕ್ಷಣೆಗಳು

"ಅಲ್ಲಿರುವ ಗ್ರಂಥಗಳೆಲ್ಲ ಇಂತಹ ತಳಿಶಾಸ್ತ್ರಕ್ಕೆ ಸಂಬಂಧಿಸಿದವುಗಳೆ.. ನಾನು ಸುಮ್ಮನೆ ಹೊತ್ತು ಕಳೆಯಲು ಎಲ್ಲವನ್ನು ತಿರುವಿ ಹಾಕುತ್ತಿದ್ದೆ ಅಷ್ಟೆ... ಅದೇಕೊ ಅರಿಯೆ - ಗೌತಮರ ಗ್ರಂಥಗಳು ಮಾತ್ರ ಸುಲಭದಲ್ಲಿ ಓದಿಸಿಕೊಂಡು...

ಅಹಲ್ಯಾ ಸಂಹಿತೆ - ೧೯ (ಊರ್ವಶಿ - ದೇವೇಂದ್ರ ಚರ್ಚೆ)

ನಾಗೇಶ ಮೈಸೂರು ಮಾರ್ಚ್ ೨೧ ಲೇಖನ ೧೦೬ ವೀಕ್ಷಣೆಗಳು

ಅಂದು ಎಂದಿನಂತೆ ತನ್ನ ಸಂಶೋಧನಾ ಪ್ರಯೋಗದಲ್ಲಿ ನಿರತನಾಗಿದ್ದ ಚತುರ್ಮುಖ ಬ್ರಹ್ಮನ ಎದುರು ಬದಿಯ ಆಸನವೊಂದರಲ್ಲಿ ಆರಾಮವಾಗಿ ಒರಗಿ ಕೂತಿದ್ದಳು ಊರ್ವಶಿ, ತನ್ನ ಮುಂದಿನ ಅಣತಿಯೇನಿರಬಹುದೆಂಬ ನಿರೀಕ್ಷೆಯಲ್ಲಿ... ಅದಾಗ ತಾನೆ...

ಅಹಲ್ಯಾ ಸಂಹಿತೆ - ೧೮ (ಕುಂಠಿತ ವೇಗದ ಪ್ರಗತಿ)

ನಾಗೇಶ ಮೈಸೂರು ಮಾರ್ಚ್ ೧೯ ಲೇಖನ ೧೨೪ ವೀಕ್ಷಣೆಗಳು

ಆದರೆ ಈ ಪ್ರಯೋಗವೇನು ಅಷ್ಟು ಸುಲಭದ್ದಲ್ಲವೆಂದು ಚತುರ್ಮುಖ ಬ್ರಹ್ಮನಿಗು ಚೆನ್ನಾಗಿ ಅರಿವಿತ್ತು...   ಅದರ ಕಾರಣವೇನೆಂದು ಅರಿಯಲು ತೀರಾ ತಡಕಾಡಬೇಕಾದ ಅಗತ್ಯವೇನಿರಲಿಲ್ಲ; ಇದುವರೆವಿಗು ಪ್ರಕೃತಿ-ಪುರುಷ ಅಂಶಗಳ ಸೂಕ್ತ ಸಂಯ...

ಅಹಲ್ಯಾ ಸಂಹಿತೆ - ೧೭ (ಮಹಾಪ್ರಯೋಗ - ಸಂಶೋಧನೆಗೆ ನಾಂದಿ)

ನಾಗೇಶ ಮೈಸೂರು ಮಾರ್ಚ್ ೧೭ ಲೇಖನ ೧೨೮ ವೀಕ್ಷಣೆಗಳು

" ಬ್ರಹ್ಮದೇವಾ.." "ಏನಾದರೂ ಉಪಾಯ ಹೊಳೆಯಿತೆ ಸೂರ್ಯ..?" " ಒಂದು ಹಾದಿ ಕಾಣಿಸುತ್ತಿದೆ, ಸೂಕ್ತವೊ ಅಲ್ಲವೊ ನಾನೀಗಲೆ ಹೇಳಲಾರೆ..." "ಏನಾ ದಾರಿ?" " ಮತ್ತೇನಿಲ್ಲ.. ನಾನೀಗ ನಡೆಸ ಹೊರಟಿರುವ ಹೊಸ ಪ್ರಯೋಗ ತಾಮಸಿ ಪ್ರ...

ಅಹಲ್ಯಾ ಸಂಹಿತೆ - ೧೬ (ಸೂರ್ಯನೊಡನೆ ಸಮಾಲೋಚನೆ)

ನಾಗೇಶ ಮೈಸೂರು ಮಾರ್ಚ್ ೧೬ ಲೇಖನ ೧೨೨ ವೀಕ್ಷಣೆಗಳು

"ನರನ ತಪಸ್ಸನ್ನು ಕೆಡಿಸದೆ ಇದ್ದಿದ್ದರೆ, ಅದು ಈ ಯುಗದಲ್ಲೆ ಮುಗಿಯುತ್ತಿರಲಿಲ್ಲವೆ ಬ್ರಹ್ಮದೇವ..?" ದೇವರಾಜನ ಕಾರ್ಯದ ಬಗ್ಗೆ ತನ್ನ ಅಸಂತೃಪ್ತಿಯನ್ನು ಮುಚ್ಚಿಡದೆ ಆಡಿದ್ದ ಸೂರ್ಯ.. " ನಾನು ಸೃಜಿಸಿದ್ದ ಕವಚವನ್ನು ಬೇಧಿ...

ಅಹಲ್ಯಾ ಸಂಹಿತೆ - ೧೫ (ಊರ್ವಶಿಯ ಸೃಷ್ಟಿ, ಬ್ರಹ್ಮ ದಿಗ್ಭ್ರಮೆ)

ನಾಗೇಶ ಮೈಸೂರು ಮಾರ್ಚ್ ೧೫ ಲೇಖನ ೧೨೦ ವೀಕ್ಷಣೆಗಳು

ಆ ಕಾರಣದಿಂದಾಗಿಯೆ ಊರ್ವಶಿಯನ್ನು ಕಂಡ ಬ್ರಹ್ಮದೇವ ಆಘಾತದಿಂದ ಬೆಚ್ಚಿಬೀಳುವಂತಾಗಿದ್ದುದ್ದು... ಅವನು ಅದುವರೆಗೆ ಯಾವ ರೀತಿಯ ಸೌಂದರ್ಯವನ್ನು ಸೃಷ್ಟಿಸಬೇಕೆಂದು ಹಾತೊರೆಯುತ್ತಿದ್ದನೊ, ತನ್ನ ಪರಿಪಕ್ವ ಸೃಷ್ಟಿ ಹೇಗಿರಬಹುದ...

ಅಹಲ್ಯಾ ಸಂಹಿತೆ - ೧೪ (ಬ್ರಹ್ಮದೇವನ ತರಾಟೆ)

ನಾಗೇಶ ಮೈಸೂರು ಮಾರ್ಚ್ ೧೩ ಲೇಖನ ೧೪೦ ವೀಕ್ಷಣೆಗಳು

ಅಧ್ಯಾಯ - 06 ------------------- ಬ್ರಹ್ಮದೇವನ ಆಸ್ಥಾನದಲ್ಲಿ... ಪೆಚ್ಚು ಮುಖ ಹಾಕಿಕೊಂಡು ತಲೆ ತಗ್ಗಿಸಿಕೊಂಡು ನಿಂತ ದೇವೇಂದ್ರನ ಮುಖವನ್ನೆ ದಿಟ್ಟಿಸುತ್ತ ಹತ್ತಿರದಲ್ಲಿದ್ದ ಪೀಠದ ಮೇಲೆ ಕೂಡಬಹುದೊ, ಕೂಡಬಾರದೊ ಎಂ...

ಅಹಲ್ಯಾ ಸಂಹಿತೆ - ೧೩ (ನರನ ತಪೋಶಕ್ತಿ ನಷ್ಟ)

ನಾಗೇಶ ಮೈಸೂರು ಮಾರ್ಚ್ ೧೨ ಲೇಖನ ೧,೦೪೬ ವೀಕ್ಷಣೆಗಳು

ಸುತ್ತ ನೆರೆದಿದ್ದವರೆಲ್ಲ ದಿಗ್ಭ್ರಮೆಯಿಂದ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದರು... ಮೇಲೆದ್ದು ನಿಂತ ಊರ್ವಶಿ ಮುಂದಡಿಯಿಡಲು ಅನುವಾಗುತ್ತಿದ್ದಂತೆ, ಅದುವರೆವಿಗು ಮೂಲೆಯೊಂದರಲ್ಲಿ ಶಿಲಾಬಾಲಿಕೆಯಂತೆ ಸ್ತಂಭೀಭೂತವಾ...

ಅಹಲ್ಯಾ ಸಂಹಿತೆ - ೧೨ (ಊರ್ವಶಿಯ ಸೃಷ್ಟಿ)

ನಾಗೇಶ ಮೈಸೂರು ಮಾರ್ಚ್ ೧೨ ಲೇಖನ ೫೭೬ ವೀಕ್ಷಣೆಗಳು

ನೋಡುವವರಿಗೆ ಅದೊಂದು ಸಾಮಾನ್ಯ ಕ್ರಿಯೆಯಂತೆ ಕಂಡರು, ಅದರ ಹಿಂದಿನ ಅದ್ಭುತ ವಿಜ್ಞಾನ ಯಾರಿಗೂ ತಿಳಿಯದ ಮಹಾನ್ ರಹಸ್ಯ.. ತನ್ನ ತೊಡೆಯ ಸ್ನಾಯುಗಳ ಮೂಲಕವೆ ಜೈವಿಕ ವರ್ಣತಂತುಗಳ ತುಣುಕನ್ನು ಸಂಗ್ರಹಿಸುತ್ತ, ತನ್ನ ಕಮಂಡಲದ ಜ...

ಅಹಲ್ಯಾ ಸಂಹಿತೆ - ೧೧ (ನರ ತಪೋಭಂಗ)

ನಾಗೇಶ ಮೈಸೂರು ಮಾರ್ಚ್ ೧೧ ಲೇಖನ ೬೫೩ ವೀಕ್ಷಣೆಗಳು

ದೇವರಾಜನ ಅಣತಿಯನುಸಾರ ನರನ ತಪದ ಹತ್ತಿರದ ವಲಯಕ್ಕೆ ಲಗ್ಗೆ ಹಾಕಿದ ಅಪ್ಸರೆಯರಿಗಾದರು ಅಲ್ಲಿಂದ ಮುಂದಕ್ಕೆ ಹೆಜ್ಜೆಯಿಡುವ ಧೈರ್ಯವಿನ್ನು ಬಂದಿಲ್ಲ.. ದಿನಕ್ಕೈದೊ ಹತ್ತೊ ಹೆಜ್ಜೆಯಷ್ಟೆ ಹತ್ತಿರ ಹತ್ತಿರವಾಗುತ್ತ ಬಂದ ಅಪ್ಸರ...

ಅಹಲ್ಯಾ ಸಂಹಿತೆ - ೧೦

ನಾಗೇಶ ಮೈಸೂರು ಮಾರ್ಚ್ ೧೦ ಲೇಖನ ೧೨೯ ವೀಕ್ಷಣೆಗಳು

ಅಧ್ಯಾಯ - 05 ------------------ "ಇದೇನೆ ಇದು ? ಅಕಾಲದಲ್ಲಿ ಮಳೆ ಅನ್ನುವ ಹಾಗೆ ಈ ಭಣಗುಟ್ಟುವ ದಟ್ಟಕಾಡಿನಲ್ಲಿ ಇದ್ದಕ್ಕಿದ್ದಂತೆ ವಸಂತ ಬಂದಂತಿದೆ ? ಇಲ್ಲಿನ ಗಿಡಗಳು ಹೂ ಬಿಟ್ಟಿದ್ದನ್ನು ನೋಡಿಯೆ ಯುಗಗಳಾಗಿ ಹೋದ ಹ...

ಅಹಲ್ಯಾ ಸಂಹಿತೆ -೦೯

ನಾಗೇಶ ಮೈಸೂರು ಮಾರ್ಚ್ ೦೯ ಲೇಖನ ೧೧೯ ವೀಕ್ಷಣೆಗಳು

ಸಹಸ್ರ ಕವಚಗಳ ಹರಣವೆ ದಶಲಕ್ಷ ವರ್ಷಗಳ ಯಾತನೆಯ ಕಥೆ.. ಅಷ್ಟೆ ಸಾಲದೆನ್ನುವಂತೆ, ಯಾರೇ ತನ್ನ ಕವಚ ಬೇಧಿಸಿದರು ಅಂತ್ಯದಲ್ಲಿ ಹಾಗೆ ಬೇಧಿಸಿದವನ ಮೃತ್ಯುವಾಗಬೇಕೆಂದು ಬೇರೆ ವರ ಕೇಳಿದ್ದ ಸಹಸ್ರಕವಚ..! ಹೀಗಾಗಿ ಕವಚದ ಅಂತಿಮ...

ಅಹಲ್ಯಾ ಸಂಹಿತೆ - ೦೯

ನಾಗೇಶ ಮೈಸೂರು ಮಾರ್ಚ್ ೦೯ ಲೇಖನ ೯೦ ವೀಕ್ಷಣೆಗಳು

ಸಹಸ್ರ ಕವಚಗಳ ಹರಣವೆ ದಶಲಕ್ಷ ವರ್ಷಗಳ ಯಾತನೆಯ ಕಥೆ.. ಅಷ್ಟೆ ಸಾಲದೆನ್ನುವಂತೆ, ಯಾರೇ ತನ್ನ ಕವಚ ಬೇಧಿಸಿದರು ಅಂತ್ಯದಲ್ಲಿ ಹಾಗೆ ಬೇಧಿಸಿದವನ ಮೃತ್ಯುವಾಗಬೇಕೆಂದು ಬೇರೆ ವರ ಕೇಳಿದ್ದ ಸಹಸ್ರಕವಚ..! ಹೀಗಾಗಿ ಕವಚದ ಅಂತಿಮ...

ಅಹಲ್ಯಾ ಸಂಹಿತೆ - ೦೮

ನಾಗೇಶ ಮೈಸೂರು ಮಾರ್ಚ್ ೦೮ ಲೇಖನ ೧೦೪ ವೀಕ್ಷಣೆಗಳು

" ಮುಂದಿನ ಹೆಜ್ಜೆಯೇನೆಂದು ಈಗಾಗಲೆ ನಿರ್ಧರಿಸಿದ್ದೀರಾ ?" ಎಲ್ಲರ ಮನದಲ್ಲಿದ್ದ ಪ್ರಶ್ನೆಗೆ ಮಾತಿನ ಮೂರ್ತರೂಪ ಕೊಟ್ಟವಳು ರತಿದೇವಿ... ಪತಿಯ ಕೆಲಸಕ್ಕೆ ಮುನ್ನ ಅಲ್ಲಿನ ವಾತಾವರಣದ ಸಮೀಕ್ಷೆ ನಡೆಸಿ, ಎಲ್ಲೆಲ್ಲಿ ಯಾವ ರೀತ...

ಅಹಲ್ಯಾ ಸಂಹಿತೆ - ೦೭

ನಾಗೇಶ ಮೈಸೂರು ಮಾರ್ಚ್ ೦೭ ಲೇಖನ ೧೦೩ ವೀಕ್ಷಣೆಗಳು

ಹರನ ತಪೋಭಂಗದ ಹುನ್ನಾರದಲ್ಲಿ ಸುಟ್ಟು ಬೂದಿಯಾಗಿ ಮರುಜನ್ಮ ಪಡೆಯಬೇಕಾಗಿ ಬಂದ ಕರಾಳ ನೆನಪು ಅವನಲ್ಲಿನ್ನು ಮರೆಯಾಗಿರಲಿಲ್ಲವೆನ್ನುವುದನ್ನು ಕಾಮದೇವನ ದನಿಯಲ್ಲಿದ್ದ ಆತಂಕ, ಕಳವಳವೆ ಎತ್ತಿ ತೋರಿಸುತ್ತಿತ್ತು.. ಆಗ ನಡುವೆ...