ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಗ್ರಹ

ಗ್ರಹ

೭ ಲೇಖನಗಳು

ಸಂಜೆಯಾಗಸದಲ್ಲಿ ಒಂದು ಗ್ರಹ ಕೂಟ

ಹಂಸಾನಂದಿ ಜುಲೈ ೨೮ ಬ್ಲಾಗ್ ೧,೯೮೪ ವೀಕ್ಷಣೆಗಳು

ಸಂಜೆ ಹೊತ್ತಿನಲ್ಲಿ ನಿಮಗೆ ಪಶ್ಚಿಮದ ಆಕಾಶ ಕಾಣೋ ಹಾಗಿದ್ದರೆ, ಈ ದಿನಗಳಲ್ಲಿ ಸೂರ್ಯ ಮುಳುಗಿ ಕತ್ತಲಾಗ್ತಾ ಇದ್ದ ಹಾಗೆ ನೋಡೋದು ಮರೀಬೇಡಿ. ಒಂದಲ್ಲ, ಎರಡಲ್ಲ ಮೂರು ಗ್ರಹಗಳನ್ನ , ಅದೃಷ್ಟ ಇದ್ದರೆ ನಾಲ್ಕನೇದನ್ನೂ ನೋಡಬಹುದ...

ಮತ್ತೊಂದು ಗ್ರಹಕೂಟ

ಹಂಸಾನಂದಿ ಏಪ್ರಿಲ್ ೧೫ ಬ್ಲಾಗ್ ೩,೧೭೬ ವೀಕ್ಷಣೆಗಳು

ಕನ್ನಡಕಂದರು ಚಂದ್ರ ಶುಕ್ರ ಮಂಗಳ ಯುತಿ ಮುಂದಿನ ವಾರದಲ್ಲಿ ಬರುವುದರ ಬಗ್ಗೆ ಬರೆದಿದ್ದಾರೆ. ಆದಿನದ ಆಕಾಶ ಹೇಗಿರತ್ತೆ ಅಂತ ತೋರಿಸೋಣ ಅಂತ ಈ ಬರಹ.

ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು

ಹಂಸಾನಂದಿ ನವೆಂ ೧೩ ಬ್ಲಾಗ್ ೧,೭೮೯ ವೀಕ್ಷಣೆಗಳು

ನಮ್ಮ ಸೂರ್ಯನನ್ನು ಬಿಟ್ಟು ಬೇರೆ ನಕ್ಷತ್ರಗಳಿಗೆ ಗ್ರಹಗಳಿರುವ ವಿಷಯವನ್ನು ಎಷ್ಟೋ ವರ್ಷಗಳ ಹಿಂದೆ ಕಂಡುಹಿಡಿದಿದ್ದರೂ, ನೇರವಾದ ಚಿತ್ರಗಳು ಯಾವುದೂ ಸಿಕ್ಕಿರಲಿಲ್ಲ. ಇವತ್ತಿನ ತನಕ! ಫೋಮಲ್‍ಹಾಟ್ ಅನ್ನುವ ನಕ್ಷತ್...

(ಮನೆ) ಅಳಿಯ! ಮನೆ ತೊಳಿಯ !!

ಹಂಸಾನಂದಿ ಆಗಸ್ಟ್ ೦೬ ಬ್ಲಾಗ್ ೩,೦೦೧ ವೀಕ್ಷಣೆಗಳು

ದಿನವಿಡೀ ಮುನಿಸು ಎಂದಿಗೂ ವಕ್ರ
ಬಯಸುವನು ಮರಿಯಾದೆಯನು ಸದಾ
ಕನ್ಯಾರಾಶಿಯಲಿ ನೆಲೆನಿಂತಿಹನೋ ಈ
(ಮನೆ*) ಅಳಿಯನೆಂಬ ಹತ್ತನೇ ಗ್ರಹ!
ಸಂಸ್ಕೃತ ಮೂಲ - ಕನ್ನಡ ಕಂದರ ಕೃಪೆಯಿಂದ ಸದಾ ರುಷ್...

ಅಳಿಯ, ಅನಿಷ್ಟ ಮತ್ತು ಗ್ರಹಚಾರ!

ಹಂಸಾನಂದಿ ಆಗಸ್ಟ್ ೦೪ ಬ್ಲಾಗ್ ೨,೬೦೦ ವೀಕ್ಷಣೆಗಳು

___LINK_OPEN_href="/blog/hamsanandi/06/08/2008/10646" target="_blank" title="ಅಳಿಯ, ಮನೆ ತೊಳಿಯ!"___"ಜಾಮಾತೋ ದಶಮಗ್ರಹಃ" ಅನ್ನೋ ಮಾತಿದೆ. ಅಂದ್ರೆ, ಅಳಿಯ ಅನ್ನೋನು ಹತ್ತನೇ ಗ್ರಹ ಅಂತ. ಪಾಪ ಯಾರೋ...

ರಾಹು ಕೇತು ಕಾಟ - ಭಾಗ ೧

ಹಂಸಾನಂದಿ ಜೂನ್ ೦೪ ಬ್ಲಾಗ್ ೨,೩೫೫ ವೀಕ್ಷಣೆಗಳು

ನಮ್ಮಲ್ಲಿ ಅನೇಕರಿಗೆ, ಈ ಗ್ರಹಣಗಳು ಬಂತು ಅಂದ್ರೆ, ಬಹಳ ಭಯ. ಗ್ರಹಣದ ಸಮಯದಲ್ಲಿ ಏನೂ ತಿನ್ನಬಾರದು ಅನ್ನೋವರು ಒಂದಷ್ಟಾದರೆ, ಮಾಡಿಟ್ಟ ಅಡಿಗೆನೆಲ್ಲ ಎಸೆಯೋರು ಒಂದಷ್ಟು. ಇನ್ನು, ಮನೆಯಲ್ಲಾರಾದರು ಬಸುರಿ ಹೆಂಗಸಿದ್ದರಂತೂ...