ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಾವಯವ ಸಂಪದ

ಸಾವಯವ ಸಂಪದ

೧೨ ಲೇಖನಗಳು

"ಸಾವಯವ ಸಂಪದ” ಸೆಪ್ಟೆಂಬರ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೬ ಲೇಖನ ೯೩ ವೀಕ್ಷಣೆಗಳು

ತಿಂಗಳ ಮಾತು : ೧) ಆಮದು ವೆಚ್ಚ ರೂ.೧.೪ ಲಕ್ಷ ಕೋಟಿ: ರೈತರ ಕೈತಪ್ಪಿತೇ? ತಿಂಗಳ ಬರಹ : (೧) ಮಕೈಬಾರಿ ಟೀ ಎಸ್ಟೇಟ್: ದುಬಾರಿ ಚಹಾದ ತವರು (೨) ಕೃಷಿಕಪರ ವಿಜ್ಞಾನಿಗಳು ಮೌನವಾಗಿದ್ದಾರೆ, ಯಾಕೆ? ಸಾವಯವ ಸಂಗತಿ : ಸಾಂವಿ -...

"ಸಾವಯವ ಸಂಪದ” ಅಗಸ್ಟ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೩೧ ಲೇಖನ ೮೫ ವೀಕ್ಷಣೆಗಳು

ತಿಂಗಳ ಮಾತು : ಚಾರಿತ್ರಿಕ ರೈತರ ಮುಷ್ಕರದ ಭುಗಿಲ್: ಮುಖ್ಯಮಂತ್ರಿಗೆ ಸವಾಲ್     ತಿಂಗಳ ಬರಹ : ೧) ಮೂಲಿಕಾ ಜ್ಞಾನವನ್ನು ಹಬ್ಬಿಸಿದ ಪಿ.ಎಸ್. ವೆಂಕಟರಾಮ ದೈತೋಟ ೨) ಅಲ್ಫಾನ್ಸೋ ಮಾವು ಬೆಳೆಗಾರನ ನೋವುನಲಿವು   ಸಾವಯವ ಸಂ...

ಸಾವಯವ ಸಂಪದ ಜುಲೈ ತಿಂಗಳ ಪತ್ರಿಕೆ ೨೦೧೭

ಸಂಪದ ನಿರ್ವಹಣೆ ತಂಡ ಆಗಸ್ಟ್ ೦೮ ಲೇಖನ ೧೫೧ ವೀಕ್ಷಣೆಗಳು

ಈ ಸಂಚಿಕೆಯಲ್ಲಿ:  ರೈತರ ಸಾಲ ಮನ್ನಾ ಮತ್ತು ಉತ್ತರಿಸಲಾಗದ ಪ್ರಶ್ನೆ.  ನೀರಿನ ಕೂಗು ವಿಧಾನಸೌಧಕ್ಕೆ ಕೇಳಿಸುತ್ತಿಲ್ಲ.  ಪ್ರಿಯದರ್ಶಿನಿ ಟೀ ಎಸ್ಟೇಟ್ : ಹೊಸ ಬದುಕಿನ ರೂವಾರಿ.  ಸಾವಯವ ಸಂಗತಿ: ಕಳೆಗಳು ವೈರಿಗಳಲ್ಲ.  ಮು...

"ಸಾವಯವ ಸಂಪದ” ಜೂನ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಜುಲೈ ೦೨ ಲೇಖನ ೭೮ ವೀಕ್ಷಣೆಗಳು

ತಿಂಗಳ ಮಾತು :ಕೃಷಿರಂಗದ ಬವಣೆ ನಿವಾರಣೆ ಕ್ರಮಗಳು  ತಿಂಗಳ ಬರಹ:೧) ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲ ೨)ಕೋಲಾರದಲ್ಲಿ ನೀರಿಗಾಗಿ ಹಾಹಾಕಾರ    ಸಾವಯವ ಸಂಗತಿ:ಮಿಶ್ರ ಬೆಳೆ  ಬೇಸಾಯ ಮುಡೆಬಳ್ಳಿ:ಐತಿಹ್ಯ ಲೋಕದಲ್ಲೊಂದು  ಇಣ...

"ಸಾವಯವ ಸಂಪದ” ಮೇ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಮೇ ೩೧ ಲೇಖನ ೮೬ ವೀಕ್ಷಣೆಗಳು

ತಿಂಗಳ ಮಾತು : ಬೀಜ  ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟತಿಂಗಳ ಬರಹ : ಬರಗಾಲ ಭಾರತದ ಬೆಂಬಿಡದ ಭೂತಈ ತಿಂಗಳ ಪತ್ರಿಕೆಗಳಿಂದ : ೧) ಕಾಡಿನ ಬೆಂಕಿ ನಂದಿಸಲು ಹೊರಟ ಗುಬ್ಬಚ್ಚಿ ೨) ಬತ್ತಿದ ನದಿಯಲ್ಲಿ ಚಿಮ್ಮಿತು ಜೀವಜಲ ೩)...

"ಸಾವಯವ ಸಂಪದ” ಏಪ್ರಿಲ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಮೇ ೦೪ ಲೇಖನ ೮೧ ವೀಕ್ಷಣೆಗಳು

ತಿಂಗಳ ಬರಹ : ಬರನಿರೋಧ ಸಿರಿಧಾನ್ಯಗಳ “ಸಿರಿತನ“  ತಿಂಗಳ ಮಾತು : ಜೈವಿಕ ಕೃಷಿಯಲ್ಲಿ ಪರಾವಲಂಬನೆ ಕಮ್ಮಿ  ಸಾವಯವ ಸಂಗತಿ : ಕೀಟ ಹತೋಟಿಗೆ ಸುಲಭ ಉಪಾಯಗಳು  ಮುಡೆಬಳ್ಳಿ : ಇಶಾಡು ಮಾವಿಗೆ ಕೆನರೀಸ್ ಕಾಯಕಲ್ಪ !   ಪುಸ್ತಕ...

"ಸಾವಯವ ಸಂಪದ” ಮಾರ್ಚ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೩೧ ಲೇಖನ ೭೪ ವೀಕ್ಷಣೆಗಳು

ತಿಂಗಳ ಮಾತು: ರೈತರಿಗೆ ಬೇಕು  ಸೂಕ್ತ ಕೃಷಿ ಸಾಲ  ವ್ಯವಸ್ಥೆಮುನ್ನೋಟ: ಮೂರು  ದಿನಗಳ ರಾಷ್ಟ್ರೀಯ ಸಾವಯವ ಉತ್ಪನ್ನ  ಮತ್ತು ಸಿರಿಧಾನ್ಯ ಮೇಳ ಮಾವು  ಬಿಸಿನೀರು ಸಂಸ್ಕರಣಾ ಘಟಕ  ತಿಂಗಳ ಬರಹ: ಕಾನೂನಿನೊಳಗೆ ನಲುಗುತ್ತಿರುವ...

"ಸಾವಯವ ಸಂಪದ” ಫೆಬ್ರವರಿ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೧ ಲೇಖನ ೧೦೭ ವೀಕ್ಷಣೆಗಳು

ತಿಂಗಳ ಮಾತು: ಬಿಟಿ ಹತ್ತಿ “ಜ್ವರ” ಇಳಿಯಿತೇ?  ತಿಂಗಳ ಬರಹ: ಜಾಬ್‍ವರ್ಕಿನಲ್ಲಿ ಅಡಿಕೆ ಸುಲಿ  ಸಾವಯವ ಸಂಗತಿ: ಸಗಣಿ ಗೊಬ್ಬರದ ಮಹತ್ವ  ಮುಡೆ ಬಳ್ಳಿ: ಮಲೆನಾಡಿನಲ್ಲೀಗ "ನೆಲ್ಲಿ ಬರ”  ಕೃಷಿಕರ ಬದುಕು_ಸಾಧನೆ :  ಸುಸ್ಥಿರ...

"ಸಾವಯವ ಸಂಪದ” ಜನವರಿ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಜನ ೩೧ ಲೇಖನ ೯೮ ವೀಕ್ಷಣೆಗಳು

ತಿಂಗಳ ಮಾತು: ದ್ವಿದಳಧಾನ್ಯ: ಬಂಪರ್ ಬೆಳೆ, ಕುಸಿದ ಬೆಲೆ   ತಿಂಗಳ ಬರಹ: 1. ಅನ್ನದ ಕೃಷಿಗೆ ಸಾಂಘಿಕ ಸ್ಪರ್ಶ                                          2. ಗುಂಡ್ಲುಪೇಟೆಯಲ್ಲಿ ಚೆಂಡುಮಲ್ಲಿಗೆ ಅರಳಿದಾಗ    ಸಾವಯ...

"ಸಾವಯವ ಸಂಪದ” ಡಿಸೆಂಬರ್‌ ೨೦೧೬ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೯ ಲೇಖನ ೯೬ ವೀಕ್ಷಣೆಗಳು

ತಿಂಗಳ ಮಾತು: ನಾಲ್ದೆಸೆಗಳಿಂದ ಢೆಲ್ಲಿಗೆ ರೈತಸಾಗರ                     ತಿಂಗಳ ಬರಹ: ಕೃಷಿ ರಂಗಕ್ಕೆ ತುರ್ತಾಗಿ ಬೇಕು, ಜ್ಞಾನದ ಸಂಪನ್ಮೂಲ  ಅಘನಾಶಿನಿಯ ಒಡಲೊಳಗೆ ಐಗಳ ಕುರ್ವೆ                             ಸಾವ...

"ಸಾವಯವ ಸಂಪದ” ನವಂಬರ್ ೨೦೧೬ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ:

ಅಡ್ಡೂರು ಕೃಷ್ಣ ರಾವ್ ಡಿಸೆಂ ೦೨ ಲೇಖನ ೭೩ ವೀಕ್ಷಣೆಗಳು

ತಿಂಗಳ ಮಾತು: ಗ್ರಾಮೀಣಾಭಿವೃದ್ಧಿಗೆ ಮೀಸಲಾದ ಹಣದ ಲೂಟಿ ಬಗ್ಗೆ.   ತಿಂಗಳ ಬರಹ: ಡಾ. ನಿರಂಜನ ವಾನಳ್ಳಿಯವರಿಂದ “ನಗರದಲ್ಲಿರಲಾರೆ, ಹಳ್ಳಿಗೆ ಹೋಗಲಾರೆ”.   ಸಾವಯವ ಸಂಗತಿ: ಈರಯ್ಯ ಕಿಲ್ಲೇದಾರ ಅವರಿಂದ "ಕಲಿತದ್ದೆಲ್ಲಾ ಮರ...

ರಾಜ್ಯೋತ್ಸವ ದಿನ ಬಿಡುಗಡೆ “ಸಾವಯವ ಸಂಪದ” ತಿಂಗಳ ಪತ್ರಿಕೆ

ಅಡ್ಡೂರು ಕೃಷ್ಣ ರಾವ್ ನವೆಂ ೦೧ ಲೇಖನ ೯೨ ವೀಕ್ಷಣೆಗಳು

ಕನ್ನಡನಾಡು ಉದಯವಾಗಿ ೬೦ ವರುಷಗಳು ತುಂಬಿರುವ ಹೊತ್ತಿನಲ್ಲಿ, “ಸಂಪದ" ಬಳಗದಿಂದ ಕನ್ನಡಿಗರೆಲ್ಲರಿಗೆ ಹಾರ್ದಿಕ ಶುಭಾಶಯಗಳು. ಈ ಸಂಭ್ರಮದ ಸಂದರ್ಭದಲ್ಲಿ, “ಸಂಪದ"ದಿಂದ ಕನ್ನಡಿಗರಿಗೆ ಹಾಗೂ ಲೋಕಕ್ಕೆ ಅರ್ಪಿಸುತ್ತಿದ್ದೇವೆ,...