ತಿಂಗಳ ಮಾತು: ನಾಲ್ದೆಸೆಗಳಿಂದ ಢೆಲ್ಲಿಗೆ ರೈತಸಾಗರ
ತಿಂಗಳ ಬರಹ:
- ಕೃಷಿ ರಂಗಕ್ಕೆ ತುರ್ತಾಗಿ ಬೇಕು, ಜ್ಞಾನದ ಸಂಪನ್ಮೂಲ
- ಅಘನಾಶಿನಿಯ ಒಡಲೊಳಗೆ ಐಗಳ ಕುರ್ವೆ
ಸಾವಯವ ಸಂಗತಿ:
- ಅಂಗೈಯಂತೆ ಹೊಲ ಮಾಡಿದರೆ
- ವಾಟ್ಸಪ್ ಕೃಷಿ ಪತ್ರಿಕೋದ್ಯಮ
ಪುಸ್ತಕ ಪರಿಚಯ: ಡಿ.ಡಿ. ಭರಮಗೌಡ್ರ "ಬದುಕು ಬೇಸಾಯ"
ಕೃಷಿಕರ ಬದುಕು_ಸಾಧನೆ : “ಒಂದ್ ಕೋಟಿ ರೂಪಾಯಿ ಕೊಟ್ರೂ ಒಂದೆಕ್ರೆ ಜಮೀನು ಸಿಗಲ್ಲ”
ಹಿನ್ನೋಟ:
- ಮಂಗಳೂರು ಗುರ್ಜಿ – ಭೂಮಾತೆಗೆ ಶರಣು
- ನಗರವಾಸಿಗಳಿಂದ ಸಾವಯವ ಭತ್ತ ಬೇಸಾಯ
ಈ ಸಾವಯವ ಕೃಷಿ, ಗ್ರಾಮೀಣ ಅಭಿವೃದ್ಧಿ ಪತ್ರಿಕೆ ಈಗ ಒಂದೇ ಒಂದು ಕ್ಲಿಕ್ ಮಾಡಿದರೆ ನಿಮಗೆ ಲಭ್ಯ.
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!