ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಂಸಾರ

ಸಂಸಾರ

೩ ಲೇಖನಗಳು

ಸಂ‘ಸಾರ’

ಚಾಮರಾಜ ಸವಡಿ ಫೆಬ್ರ ೦೯ ಬ್ಲಾಗ್ ೨,೮೩೨ ವೀಕ್ಷಣೆಗಳು

ಇಬ್ಬರು ಮಕ್ಕಳುಒಂದು ಕವಿತೆಅದೂ ಮಗುವೇ!ಮಕ್ಕಳೆದ್ದಿರುವಾಗ ಕವಿತೆಗೆ ನಿದ್ದೆಕವಿತೆ ಎಚ್ಚೆತ್ತಾಗ ಮಕ್ಕಳಿಗೆ ನಿದ್ದೆಇಬ್ಬರನ್ನೂ- ಅಲ್ಲಲ್ಲ ಮೂವರನ್ನೂಸಂಭಾಳಿಸುವುದರಲ್ಲಿ ಕಣ್ಣು ಒದ್ದೆಮಕ್ಕಳಿಗೆ ನಾನು ತಂದೆಕವಿತೆಗೆ- ತಾಯ...

ಹೆಂಡ್ತೀರ್ ಮಾತು ಗಂಡಂದ್ರು ಯಾಕೆ ಕೇಳ್ತಾರೆ?

ಹಂಸಾನಂದಿ ಮಾರ್ಚ್ ೦೪ ಬ್ಲಾಗ್ ೨,೫೧೫ ವೀಕ್ಷಣೆಗಳು

ಒಂದಿವಸ ಒಬ್ಬರು ಹೇಳ್ತಿದ್ದು ಕೇಳಿದೆ. ಗಂಡಸ್ರಿಗೆ ಮದ್ವೆ ಆಗೋ ತನಕ, ಯಾವಾಗ ಏನ್ಕೆಲ್ಸ ಮಾಡ್ಬೇಕು ಅಂತ ತಿಳೀದೆ ನೂರಿಪ್ಪತ್ತೆಂಟಕ್ಕೆ ಕೈಹಾಕ್ತಿರ್ತಾರೆ ಅಂತ.  ನಾನೂ ಮದ್ವೆ ಆಗಿರೋನೇ, ಆದ್ರೂ ನೂರಿಪ್ಪತ್ತೆಂಟು ಕೆಲಸ ಕೈ...

ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?

ಕಲ್ಪನ ಜೂನ್ ೩೦ ಬ್ಲಾಗ್ ೨,೮೦೨ ವೀಕ್ಷಣೆಗಳು

ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು.