ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸ್ಫೂರ್ತಿ ಸೆಲೆಗಳು

ಸ್ಫೂರ್ತಿ ಸೆಲೆಗಳು

೭ ಲೇಖನಗಳು

ಸಮಯ - ಸ್ಫೂರ್ತಿ ಸೆಲೆ ೭

ಅನಿಲ್ ರಮೇಶ್ ಆಗಸ್ಟ್ ೦೭ ಬ್ಲಾಗ್ ೭೭೨ ವೀಕ್ಷಣೆಗಳು

ಸಮಯದ ಮಹತ್ವ ಎಲ್ಲರಿಗೂ ಮುಪ್ಪಿನಲ್ಲಿ ಅರ್ಥವಾಗುತ್ತದೆ. ಆದರೆ ಆಗ ನಾವು ಏನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ. ಪ್ರತಿ ಕ್ಷಣವನ್ನು ಆನಂದದಿಂದ, ಸಾರ್ಥಕವಾಗಿ ಕಳೆಯಲು ಪ್ರಯತ್ನಿಸಬೇಕು.

ಗುಟ್ಟು - ಸ್ಫೂರ್ತಿ ಸೆಲೆ ೬

ಅನಿಲ್ ರಮೇಶ್ ಆಗಸ್ಟ್ ೦೭ ಬ್ಲಾಗ್ ೮೪೪ ವೀಕ್ಷಣೆಗಳು

ಗುಟ್ಟುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ. ನಿಮಗೇ ಅದನ್ನು ಕಾಪಾಡಲು ಆಗುವುದಿಲ್ಲ ಎಂದ ಮೇಲೆ ಅವರು ಹೇಗೆ ಕಾಪಾಡುತ್ತಾರೆ?

ಕಣ್ಣೀರು - ಸ್ಫೂರ್ತಿ ಸೆಲೆ ೫

ಅನಿಲ್ ರಮೇಶ್ ಆಗಸ್ಟ್ ೦೭ ಬ್ಲಾಗ್ ೧,೦೮೮ ವೀಕ್ಷಣೆಗಳು

ಕಣ್ಣೀರು ನಗೆಗಿಂತ ಹೆಚ್ಚು ವಿಶೇಷ. ನಗೆಯನ್ನು ಯಾರಿಗಾದರೂ ಬೀರಬಹುದು ಆದರೆ ನಾವು ಪ್ರೀತಿಸಿದವರಿಗೆ ಮಾತ್ರ ಕಣ್ಣೀರು ಮಿಡಿಯಬಹುದು.

ಜೀವನ - ಸ್ಫೂರ್ತಿ ಸೆಲೆ ೪

ಅನಿಲ್ ರಮೇಶ್ ಆಗಸ್ಟ್ ೦೭ ಬ್ಲಾಗ್ ೮೮೫ ವೀಕ್ಷಣೆಗಳು

ಜೀವನವೆಂದರೆ ಅವಕಾಶಗಳ ನದಿಯಿದ್ದಂತೆ. ನೀವು ಬಾನಿ(ಬಕೆಟ್) ಹಿಡಿದಿದ್ದೀರೋ, ಚಮಚ ಹಿಡಿದಿದ್ದೀರೋ ಎಂಬುದು ಮುಖ್ಯ. ಯಾವುದನ್ನು ಹಿಡಿಯಬೇಕೆಂದು ನಿರ್ಧರಿಸುವವರು ನೀವೇ.

ಸಾಲ - ಸ್ಫೂರ್ತಿ ಸೆಲೆ ೩

ಅನಿಲ್ ರಮೇಶ್ ಆಗಸ್ಟ್ ೦೭ ಬ್ಲಾಗ್ ೯೧೬ ವೀಕ್ಷಣೆಗಳು

ಸ್ನೇಹಿತರಿಂದ ಸಾಲ ಪಡೆಯುವ ಮೊದಲು ಸ್ನೇಹಿತರು ಮುಖ್ಯವೋ, ಸಾಲ ಮುಖ್ಯವೋ ಎಂದು ಯೋಚಿಸಿ. ಆಗ ಸಾಲ ಮುಖ್ಯವೆನಿಸಿದರೆ ಮಾತ್ರ ಸಾಲ ಮಾಡಿ.

ಸಂತೋಷ - ಸ್ಫೂರ್ತಿ ಸೆಲೆ ೨

ಅನಿಲ್ ರಮೇಶ್ ಆಗಸ್ಟ್ ೦೭ ಬ್ಲಾಗ್ ೮೧೬ ವೀಕ್ಷಣೆಗಳು

ಸಂತೋಷದ ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ತೆರೆದುಕೊಳ್ಳುತ್ತದೆ. ಆದರೆ ನಾವು ನುಚ್ಚಿದ ಬಾಗಿಲನ್ನೇ ನೋಡುತ್ತಿರುತ್ತೇವೆ. ಯಾವುದಕ್ಕೂ ಬೇಸರ ಪಟ್ಟುಕೊಳ್ಳಬಾರದು.

ಹಣ - ಸ್ಫೂರ್ತಿ ಸೆಲೆ ೧

ಅನಿಲ್ ರಮೇಶ್ ಆಗಸ್ಟ್ ೦೭ ಬ್ಲಾಗ್ ೯೦೩ ವೀಕ್ಷಣೆಗಳು

ನಾವು ನಮ್ಮಲ್ಲಿರುವ ಹಣವನ್ನೆಲ್ಲಾ ಕಳೆದುಕೊಂಡಾಗ ಎಷ್ಟು ಬೆಲೆ ಬಾಳುತ್ತೇವೋ ಅದೇ ನಮ್ಮ ಕಿಮ್ಮತ್ತು. ಹಣದಿಂದ ಯಾರನ್ನೂ ಅಳೆಯದಿರಲು ಪ್ರಯತ್ನಿಸಿ.