ಸ್ನೇಹಿತರಿಂದ ಸಾಲ ಪಡೆಯುವ ಮೊದಲು
ಸ್ನೇಹಿತರು ಮುಖ್ಯವೋ, ಸಾಲ ಮುಖ್ಯವೋ ಎಂದು ಯೋಚಿಸಿ.
ಆಗ ಸಾಲ ಮುಖ್ಯವೆನಿಸಿದರೆ ಮಾತ್ರ ಸಾಲ ಮಾಡಿ.