ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಂದಿರ

ಚಂದಿರ

೫ ಲೇಖನಗಳು

ಕೊರತೆ ಮರೆಯಿಸುವ ಗುಣಗಳು

ಹಂಸಾನಂದಿ ಆಗಸ್ಟ್ ೦೪ ಬ್ಲಾಗ್ ೧೦೩ ವೀಕ್ಷಣೆಗಳು

ಎಣಿಯಿರದ ರತುನಗಳ ಹೆತ್ತ ಪರ್ವತದಸುತ್ತ ತುಂಬಿರುವ ಭಾರಿ ಹಿಮರಾಶಿಯೂ ಅದರ ಹಿರಿಮೆಯ ಇನಿತೂ ಕುಂದಿಸದು;ಒಳಿತಾದ ಗುಣಗಳೇ ತುಂಬಿ ತುಳುಕಿರಲುಮರೆಸಿ ಹೋದೀತು ಇರಲೊಂದು ಕುಂದುಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!ಸಂಸ್ಕೃತ ಮ...

ಪರೋಪಕಾರ

ಹಂಸಾನಂದಿ ಜುಲೈ ೦೮ ಬ್ಲಾಗ್ ೩,೯೦೩ ವೀಕ್ಷಣೆಗಳು

ಅರಳಿಸುವ ತಾವರೆಗಳ ಆ ನೇಸರಬಿರಿಯಿಸುವ ನೈದಿಲೆಗಳನು ಚಂದಿರಕೋರದೇ ಮಳೆಸುರಿಸೀತು ಮುಗಿಲುಹೆರವರೊಳಿತ ತಾವೇ ನಡೆಸುವರಗ್ಗಳರುಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):ಪದ್ಮಾಕರಂ ದಿನಕರೋ ವಿಕಚೀಕರೋತಿಚಂದ್ರೋ ವಿಕಾಸಯತಿ ಕೈ...

Wolf Moon ಅಂತೆ ಇದು...!

ಪ್ರಸನ್ನ ಕಾಕುಂಜೆ ಜನ ೩೧ ಬ್ಲಾಗ್ ೧,೫೩೭ ವೀಕ್ಷಣೆಗಳು

ನಿನ್ನೆ (೩೦ ಜನವರಿ ೨೦೧೦) ರಾತ್ರಿ ನನ್ನ ಕ್ಯಾಮರಾ ಕಣ್ಣಿಗೆ ಈ ಚಂದ್ರ ಬಿದ್ದ (??!!) :)   ಇದನ್ನು wolf moon ಅಂತಾರಂತೆ... ವಿವರಗಳು ___LINK_OPEN_title=wiki href="http://en.wikipedia.org/wiki/...

ಚಂದಿರನೆತ್ತರಕ್ಕೇರುವಾಸೆಯೇ?

ಓಂಶಿವಪ್ರಕಾಶ ಎಚ್ ಎಲ್ ಫೆಬ್ರ ೧೨ ಬ್ಲಾಗ್ ೨,೫೬೫ ವೀಕ್ಷಣೆಗಳು

ಮನಸ್ಸು ನೂರೊಂದನ್ನು ಬಯಸುತ್ತದೆ. ಯಾವಾಗಲೂ ಹೊಸದನ್ನ ಬಯಸುತ್ತ, ಹಕ್ಕಿಯಂತೆ, ದಿಗಂತದ ಅನಂತಾನಂತ ಅನಂತತೆಯ ಅಗಮ್ಯ ಎತ್ತರಕ್ಕೆ ಏರಲೆತ್ನಿಸುತ್ತದೆ. ಚಂದ್ರಮನತ್ತ ಮಾನವ ಮುಖಮಾಡಿ ನೋಡಿದಾಗ, ಅಲ್ಲಿಗೆ ತಾನು ಸರಿಯಬಹುದೆ ಅಂ...

ಚಂದಿರನ ನೋಡಿದವ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೦೩ ಬ್ಲಾಗ್ ೪,೮೫೪ ವೀಕ್ಷಣೆಗಳು

ಡರ್ಶು ಸಹಜ ಜೀವನ ನಡೆಸುವ ಸಾಮಾನ್ಯ ಮನುಷ್ಯ. ಅವನನ್ನು ಕಳ್ಳನೆಂದೂ, ಕೆಟ್ಟವನೆಂದೂ ಓರೆಗಣ್ಣಿನಲ್ಲಿ ನೋಡುವವರೇ ಹೆಚ್ಚು. ಇವ ಕಾಡಿನಲ್ಲಿ ಬೇಟೆಯಾಡುತ್ತ, ಅಲೆಯುತ್ತ ಜೀವನ ಸಾಗಿಸುವವ. ಒಂದು ದಿನ ಇವನನ್ನು ಭೇಟಿ ಮಾಡುವವರಲ...