ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮೌನ

ಮೌನ

೭ ಲೇಖನಗಳು

ಏಕೆ ಬದಲಾದೆ ಗೆಳತಿ?

ಶ್ರೀನಿವಾಸ್ ಜೂನ್ ೨೫ ಬ್ಲಾಗ್ ೧,೪೮೭ ವೀಕ್ಷಣೆಗಳು

ಕ್ಲಾಸಿನ ಮೊದಲ ಬೆಂಚಿನ ಕೊನೆಯಲ್ಲಿಪಾಠವನ್ನು ಎವೆಯಿಕ್ಕದೇ ಕೇಳಿಸಿಕೊಳ್ಳುತ್ತಿದ್ದ ನಿನ್ನನಲ್ಲವೇ ಮೆಚ್ಚಿದ್ದು?ಹತ್ತು-ಹಲವಾರು ಹುಡುಗಿಯರ ಗುಂಪಿನಲ್ಲಿ ನಿನ್ನಿರುವು ಯಾರಿಗೂ ಅರಿವಿಗೇ ಬಾರದೇ ಇದ್ದದ್ದಕ್ಕಲ್ಲವೇ ಮೆಚ್ಚಿದ...

ಕೊರೆತ

ಶ್ರೀನಿವಾಸ್ ಡಿಸೆಂ ೦೨ ಬ್ಲಾಗ್ ೯೮೩ ವೀಕ್ಷಣೆಗಳು

  ಕಡಲ ಕೊರೆತಕೇನೋ ಇಡಬಹುದು ಬಂಡೆಗಳ...ನಿನ್ನ ಮೌನದಿಂದಹೃದಯದಲುಂಟಾಗುವ ಕೊರೆತಕೆಏನು ಮಾಡಲಿ, ಹೇಳೇ ಸಖೀ???--ಶ್ರೀ  

ಮೌನವೆಂಬ ಒಡವೆ

ಹಂಸಾನಂದಿ ಮಾರ್ಚ್ ೩೧ ಬ್ಲಾಗ್ ೨,೪೧೪ ವೀಕ್ಷಣೆಗಳು

ಅರಿವಿಲ್ಲದಿರುವುದ ಮುಚ್ಚಿಡಲೆಂದೇ<br> ಸರಸಿಜಭವ*ನು ಕೊಟ್ಟಿಹನಲ್ಲ! <br> ಧರಿಸುವುದೊಳಿತು ಮೌನದ ಒಡವೆಯ<br> ಅರಿತವರೆ ಸುತ್ತಲು ನೆರೆದಿರುವಲ್ಲಿ <br> ಸರಸಿಜಭವ = ತಾವರೆಯಲ್ಲಿ ಹುಟ್ಟಿದವನು, ಬ್ರಹ್ಮ <s...

ಮೌನ ಎಂಬ ಸಮೃದ್ಧ ಭಾಷೆ

ಚಾಮರಾಜ ಸವಡಿ ಫೆಬ್ರ ೧೬ ಬ್ಲಾಗ್ ೫,೦೮೫ ವೀಕ್ಷಣೆಗಳು

ಚಿಕ್ಕವನಿದ್ದಾಗ ತುಂಬ ಮಾತನಾಡುತ್ತಿದ್ದೆ. ಎಷ್ಟು ಮಾತನಾಡುತ್ತಿದ್ದೆನೆಂದರೆ, ಒಮ್ಮೊಮ್ಮೆ ಏದುಸಿರು ಬರುತ್ತಿತ್ತು. ತುಂಬ ಮಾತನಾಡುತ್ತೀ ಎಂದು ಏಟು ಕೂಡ ತಿಂದಿದ್ದೇನೆ. ಆದರೂ ಮಾತು ನಿಲ್ಲುತ್ತಿರಲಿಲ್ಲ. ಬಹುಶಃ ಹತ್...

ಮಾತು - ಮೌನ

ಹರಿ ಪ್ರಸಾದ್ ನಾಡಿಗ್ ಜನ ೨೩ ಬ್ಲಾಗ್ ೪,೩೯೭ ವೀಕ್ಷಣೆಗಳು

ಅಂದು ಮನವ ಕಾಡಿದ್ದು ಮೌನ. ಏನೂ ಹೇಳದೆ ಏನೆಲ್ಲ ಹೇಳಿಬಿಟ್ಟಿತ್ತು. ಮರೆತು ಎಂದಿನಂತೆ ದಿಶೆ ಬದಲಾಯಿಸಲು ಹೊರಟರೆ ಮತ್ತೆ ಎಳೆತಂದಿತ್ತು ತನ್ನೆಡೆಗೆ. ಏನೋ ದುಗುಡ. ಅರ್ಥವಾಗದ್ದು ಎನಿಸುವಷ್ಟು ಒಮ್ಮೆಮ್ಮೆ. ಅ...

ಹೊತ್ತಲ್ಲದ ಹೊತ್ತಿನಲ್ಲಿ ಹೊತ್ತಿಗೆ ತೆರೆದು...

ಚಾಮರಾಜ ಸವಡಿ ಜನ ೨೧ ಬ್ಲಾಗ್ ೩,೯೪೮ ವೀಕ್ಷಣೆಗಳು

ರಾತ್ರಿಯಾಗಿದೆ. ಎಲೆಕ್ಟ್ರಾನಿಕ್‌ ಗಡಿಯಾರವಾದ್ದರಿಂದ ಟಿಕ್‌ ಟಿಕ್‌ ಸದ್ದಿಲ್ಲ. ಡಿಜಿಟಲ್‌ ಅಂಕೆಗಳಿರುವುದರಿಂದ ಮುಳ್ಳುಗಳು ಕಾಣುವುದಿಲ್ಲ. ಗಂಟೆಗೊಮ್ಮೆ ಸಂಗೀತ ಮೊಳಗಿಸಿ, ಗಂಟೆಯ ಸದ್ದು ಹೊರಡಿಸುವುದನ್ನು ಬಿಟ್ಟರೆ...

ಮೂಕ ಮಾತು

ಸಂಗನಗೌಡ ಸೆಪ್ಟೆಂ ೧೭ ಬ್ಲಾಗ್ ೧,೮೬೫ ವೀಕ್ಷಣೆಗಳು

ನೂರೊಂದು ಮಾತೇಕೆ ಬೇಕು ನಿನ್ನ ಕಣ್ಣ ಕಿಟಕಿಯಿಂದ ನಿನ್ನ ಒನಪೆಲ್ಲ ತೋರುತಿರಲು.   ಕಟ್ಟಲಾದೀತೇ ಆ ಬೆಡಗು ಬಿನ್ನಾಣವನು ಮಾತಲ್ಲಿ, ಕಣ್ಣಲ್ಲೇ ಹರಿಯಲಿ ಬಿಡು,ಜಗವೇ ಮೂಕತನದಿ ಸಾಗುತಿರಲು.