ಪುಸ್ತಕ ನಿಧಿ : ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ'
ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ' ಪುಸ್ತಕಗಳು DLI ನಲ್ಲಿವೆ. ಅಮೇರಿಕದ ಪತ್ರಕರ್ತ ಲೂಯಿ ಫಿಷರ್ ರವರು ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿ ಅವರ ಕುರಿತು ಪುಸ್ತಕವನ್ನು ಬರೆದರು . ಆಸ...