ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ' ಪುಸ್ತಕಗಳು DLI ನಲ್ಲಿವೆ. ಅಮೇರಿಕದ ಪತ್ರಕರ್ತ ಲೂಯಿ ಫಿಷರ್ ರವರು ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿ ಅವರ ಕುರಿತು ಪುಸ್ತಕವನ್ನು ಬರೆದರು . ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ 'ಗಾಂಧೀ' ಚಿತ್ರಕ್ಕೆ ಈ ಪುಸ್ತಕವೇ ಆದ್ಝಾರ . ಈ ಪುಸ್ತಕದಲ್ಲಿ ಅನಗತ್ಯ ವೈಭವೀಕರಣ ಇಲ್ಲ್ಲ. ಗಾಂಧೀಯವರ ಬಗ್ಗೆ ಏಕವಚನವನ್ನು ಬಳಸಿದ್ದಾರೆ. ಗಾಂಧೀಯವರನ್ನು ಅರಿತುಕೊಳ್ಳಬಯಸುವವರು ಈ ಪುಸ್ತಕ ಓದಲೇಬೇಕು . ಅದು ___LINK_OPEN_href="http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028010" target="_blank"___ಇಲ್ಲಿದೆ.

ಹಾಗೆಯೇ ದೇವುಡು ಆವರ ಮಹಾಬ್ರಾಹ್ಮಣ ಪ್ರಸಿದ್ಧವಾದದ್ದು ಎಂದು ಬಲ್ಲೆ . ಆದರೆ ಓದಿಲ್ಲ .ಈಗ ನೋಡುತ್ತಿದ್ದೇನೆ. ಅದೂ ___LINK_OPEN_href="http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028152" target="_blank"___ಇಲ್ಲಿದೆ .