ಏಪ್ರಿಲ್ 1960ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ.

ಇದರಲ್ಲಿ ಧಾರವಾಡವನ್ನು ಮೆಚ್ಚಿ ಧಾರವಾಡದಲ್ಲೇ 30 ವರ್ಷ ಇದ್ದು ಧಾರವಾಡಿಗನೇ ಆದ ಎ ಸಿ ಫ್ಯಾರನ್ ಎಂಬ ಕರ್ನಾಟಕ ಕಾಲೇಜ್ ಪ್ರಿನ್ಸಿಪಾಲ ಬಗ್ಗೆ ಒಂದು ಲೇಖನ ಇದೆ - 'ಬಿಳಿಯ ಕನ್ನಡಿಗ ಎ ಸಿ ಫ್ಯಾರನ್ ' ಎಂದು. (ಧಾರವಾಡಿಗನೇ ಆದ ನಾನು ಇವರ ಹೆಸರನ್ನೇ ಕೇಳಿಲ್ಲ)

ಈ ಲೇಖನ ಬರೆದದ್ದು ಯಾರೆಂದು ಅಮೇಲೆ ನೋಡಿದೆ. ಪಾ. ವೆಂ. ಆಚಾರ್ಯರು.