archive.org ತಾಣದಿಂದ ಸಂಚಿಕೆಯನ್ನು ಇಳಿಸಿಕೊಂಡು ತಿರುವಿ ಹಾಕುತ್ತಿದ್ದೇನೆ

ಇದರಲ್ಲಿ ನಟ ರಾಜಕುಮಾರ್ ಅಪಹರಣದ ಬಗ್ಗೆ ಅಂದಿನ ವಿಚಾರಗಳು ನಮಗೆ ತಿಳಿಯುತ್ತವೆ. ಮತ್ತು ಈಗ ಬಹುಶ: ಜಾರಿಯಾಗಿರುವ ಅಯೋಡೀನ್ ರಹಿತ ಉಪ್ಪಿನ ನಿಷೇಧ ಅದರ ಬಗ್ಗೆ ನಮಗೆ ತಿಳಿಯುತ್ತದೆ.

ಇಲ್ಲಿ ನಾನು ಇಳಿಸಿಕೊಂಡಿರುವ ಹಿಸ್ಟರಿ ಆಫ್ ಸಿವಿಲೈಸೇಶನ್ ಎಂಬ ಪುಸ್ತಕದ ಬಗ್ಗೆಯೂ ಬರೆದಿದ್ದಾರೆ.