ವಸಂತ
೭ ಲೇಖನಗಳು
ವಸಂತನ ತಪ್ಪು
ವಸಂತದಲಿಂಪಾದ ಕೋಗಿಲೆಗಳ ಗಾನ ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ ಅಗಲಿ ನೊಂದವರ ಜೀವವನೇ ಸೆಳೆದಾವು ಕೇಡುಗಾಲದಲಮೃತವೂ ಆದೀತು ನಂಜು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ ) ಮಧುರಯಂ ಮಧುರೈರಪಿ ಕೋಕಿಲಾ- ಕಲರವೈರ್...
ಹೂ ಬಾಣ ಹಿಡಿದವನಿಗೆ
ಇದು ರಮ್ಯ ಚೈತ್ರ ಕಾಲ. ವಸಂತ ಕಾಲ. ನಮ್ಮ ಪುರಾಣಗಳ ಪ್ರಕಾರ, ವಸಂತ ಅಂದರೆ ಮನ್ಮಥನ ಗೆಳೆಯನಂತೆ. ವಸಂತಕಾಲದಲ್ಲಿ ಅರಳುವ ಅರವಿಂದ, ಅಶೋಕ, ನೀಲೋತ್ಪಲ, ಚೂತ ಮತ್ತೆ ನವಮಲ್ಲಿಕಾ - ಹೀಗೆ ಐದು ಹೂವಿನ ಅಂಬುಗಳನ್ನು ನೇರವಾಗಿ ಪ...
ಮಾವಿನ ಮರದಲ್ಲಿ ಏನಿರುತ್ತೆ?
ಇಷ್ಟೊಂದು ದೊಡ್ಡ ಮಾವಿನ ಮರದಲ್ಲಿ ಹಣ್ಣಾಗಿರೋದು ಯಾವ್ದು ಅಂತ ನಮಗ್ಯಾಗೆ ಗೊತ್ತಾಗ್ಬೇಕು :( <img src="http://platonic.techfiz.info/wp-content/uploads/2009/05/mango_tree.jpg" alt="mango_tree...
ಬಸಂತ್ ಮುಖಾರಿ
ಅವತ್ತಿನಿಂದ ಡಾ.ಕೇಶವ ಕುಲಕರ್ಣಿ ಅವರು ಯಾವುದಾದರೂ ರಾಗದ ಬಗ್ಗೆ ಬರ್ದಿಲ್ವಲ್ಲ ಅಂತ ಹೇಳ್ತಾನೇ ಇದ್ರು. ಇವತ್ತು ಇದ್ದಕ್ಕಿದ್ದ ಹಾಗೆ ಈಗಿನ್ನೂ ವಸಂತ ಋತು ಅನ್ನೋದು ನೆನಪಾಯ್ತು.
ಹೂ ಬಾಣ ಹಿಡಿದವಗೆ ಇನ್ನೊಂದು ನಮನ
ಕರ್ಪೂರದೊಲು ಉರಿದರೂ ಅಳವೇ*ರುತಲೆ ಇರುವ ವೀರನಿಗೆ ನಾ ಮಣಿವೆ ಹೂ ಬಾಣ ಹಿಡಿದವಗೆ (ಅಳವು = ಶಕ್ತಿ ) ಸಂಸ್ಕೃತ ಮೂಲ: ಕರ್ಪೂರ ಇವ ದಗ್ಧೋಪಿ ಶಕ್ತಿಮಾನ್ ಯೋ ದಿನೇ ದಿನೇ ನಮೋಸ್ತ್ವವಾರ್ಯ ವೀರ್ಯಾಯ ತಸ್ಮೈ ಕುಸುಮ ಧನ್ವ...
ಹೂ ಬಾಣ ಹಿಡಿದವಗೆ ಒಂದು ನಮನ
ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ<br> ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ<br> ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ<br> -ವರಿಗೆ ನಮಿಸುವೆನು ಹೂ ಬಾಣಗಳ ಹಿಡಿದಿಹಗೆ <br>