ಅರಿವೆಂಬ ಕಣ್ಣು
ಹುರುಳನರಿಯಬೇಕು ತನ್ನ ತಿಳಿವುಗಣ್ಣಿನಲೇಬೇರೆ ಪಂಡಿತರರಿವು ತನ್ನದಾಗುವುದಿಲ್ಲಚಂದಿರನ ಅಂದವನು ನಾವೆ ದಿಟ್ಟಿಸದೇಕಂಡವರು ನೋಡಿದರೆ ಮನದಣಿವುದಿಲ್ಲಸಂಸ್ಕೃತ ಮೂಲ (ಶಂಕರಾಚಾರ್ಯರ ವಿವೇಕ ಚೂಡಾಮಣಿಯಿಂದ)ವಸ್ತು ಸ್ವರೂಪಂ ಸ್ಫು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫ ಲೇಖನಗಳು
ಹುರುಳನರಿಯಬೇಕು ತನ್ನ ತಿಳಿವುಗಣ್ಣಿನಲೇಬೇರೆ ಪಂಡಿತರರಿವು ತನ್ನದಾಗುವುದಿಲ್ಲಚಂದಿರನ ಅಂದವನು ನಾವೆ ದಿಟ್ಟಿಸದೇಕಂಡವರು ನೋಡಿದರೆ ಮನದಣಿವುದಿಲ್ಲಸಂಸ್ಕೃತ ಮೂಲ (ಶಂಕರಾಚಾರ್ಯರ ವಿವೇಕ ಚೂಡಾಮಣಿಯಿಂದ)ವಸ್ತು ಸ್ವರೂಪಂ ಸ್ಫು...
ಕಣ್ಣಿಲ್ಲದ ಕಷ್ಟ ಕಣ್ಣಿರುವ ನಮಗೆ ಊಹಿಸುದು ಅಸಾಧ್ಯವೇ. ಚಿಕ್ಕಂದಿನಲ್ಲಿ ನಾವು ದಿನವಿಡೀ ಮೌನವಾಗಿರುವ ಒಂದು ಆಟ(?)ವಾಡುತ್ತಿದ್ದೆವು. ನೀವೊಮ್ಮೆ ಮಾಡಿನೋಡಿದರೆ ಗೊತ್ತಾಗಬಹುದು. ಇಡೀ ದಿನ ಬಿಡಿ, ಒಂದೆರಡು ಘಂಟೆ ಸುಮ್ಮನಿ...
ಎರ್ಡೆರ್ಡ್ ಸಲ ನೋಡಕ್ಮೊದಲು ಆಡೋದ್ಬೇಡ ಮಾತು ಅಂತ್ಲೇ ಕೊಟ್ಟಿರ್ರ್ಬೇಕು ಮನುಷ್ಯರ್ಗೆ ಎರ್ಡ್ ಕಣ್ಣು - ಒಂದೇ ನಾಲ್ಗೆ! ಸಂಸ್ಕೃತ ಮೂಲ: ಈಕ್ಷಣಂ ದ್ವಿಗುಣಂ ಪ್ರೋಕ್ತಂ ಭಾಷಣಸ್ಯೇತಿ ವೇಧಸಾ | ಅಕ್ಷಿ...
ಇರುವುದೊಂದನೆ ಕಣ್ಣು ಸಾಜದಾ ತಿಳಿವೆಂದು!
ಅರಿತವರ ಒಡನಾಟವೆರಡನೆಯದು!!
ಎರಡು ಇವು ಇರದಾತ ಹುಟ್ಟುಗುರುಡನು ತಾನೆ?
ದಾರಿ ತಪ್ಪಿದರೆ ತಪ್ಪವನದೇನು?
ಸಂಸ್ಕೃತ ಮೂಲ: