ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಬಾಣ

ಬಾಣ

೫ ಲೇಖನಗಳು

ಮೊಂಡು ಬುದ್ಧಿಯವರು

ಹಂಸಾನಂದಿ ಜನ ೨೭ ಬ್ಲಾಗ್ ೭೮ ವೀಕ್ಷಣೆಗಳು

ಚುರುಕು ಬುದ್ಧಿಯವರುಮೊನಚು ಅಂಬಿನಂತೆ;ತುಸು ಸೋಂಕಿದರೂನೇರ ಒಳ ಹೊಗುವರು.ಮೊಂಡ ಬುದ್ಧಿಯವರೋಬೀರಿದ ಕಲ್ಲಿನಂತೆ;ಎಷ್ಟು ತಗುಲಿದರೂಹೊರಗೇ ಉಳಿವರು!ಸಂಸ್ಕೃತ ಮೂಲ (ಶಿಶುಪಾಲವಧ , ೨-೭೮) :ಸ್ಪೃಶಂತಿ ಶರವತ್ತೀಕ್ಷ್ಣಾಃ ಸ್ತೋಕಮ...

ಬಿಲ್ಲುಗಾರ್ತಿಗೆ

ಹಂಸಾನಂದಿ ಜುಲೈ ೨೯ ಬ್ಲಾಗ್ ೨,೧೮೯ ವೀಕ್ಷಣೆಗಳು

ಚೆಲುವೆ! ನಿನ್ನಂಥ ಬಿಲ್ಗಾರ್ತಿ ಸುಲಭದಲಿ ಕಾಣಸಿಗುವುದಿಲ್ಲ;ಬಾಣ ಹೂಡದೆ ಬರಿ ಸೆಳೆತದಲೇ** ಮನಸುಗಳನು ಸೀಳಿಬಿಡುವೆಯಲ್ಲ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)ಮುಗ್ಧೇ ಧಾನುಷ್ಕತಾ ಕೇಯಮಪೂರ್ವಾ ದೃಶ್ಯತೇ ತ್ವಯಿ |ಯ...

ಕಮ್ಮಗೋಲನ ಚತುರ ಬಿಲ್ಗಾರಿಕೆ

ಹಂಸಾನಂದಿ ಏಪ್ರಿಲ್ ೨೩ ಬ್ಲಾಗ್ ೧,೮೮೮ ವೀಕ್ಷಣೆಗಳು

ಹಲವು ಬಿಲ್ಲಾರರು ಇರುವರು ಜಗದಲ್ಲಿಅಂಬಿನಲಿ ಒಂದನೆರಡಾಗಿ ಸೀಳುವವರು;ಕಮ್ಮಗೋಲ*ನೋರ್ವ  ಬೇರೆತೆರದ ಬಿಲ್ಲಾಳುಗುರಿಯಿಟ್ಟು ಇಬ್ಬರನು ಒಂದಾಗಿಸುವವನು! ಸಂಸ್ಕೃತ ಮೂಲ: ಏವಸ್ತುಂ ದ್ವಿಧಾ ಕರ್ತುಮ್ ಬಹವಃ ಸಂತಿ ಧನ್ವಿನಃ ।ಧನ್...

ಆರದ ಗಾಯ

ಹಂಸಾನಂದಿ ಏಪ್ರಿಲ್ ೨೪ ಬ್ಲಾಗ್ ೧,೬೫೦ ವೀಕ್ಷಣೆಗಳು

ಕೊಡಲಿಯೇಟು ಬಿದ್ದರೂ ಮರವು ಚಿಗುರಬಹುದು; ಅಂಬಿನೇಟು ಬಿದ್ದ ಮೇಲೂ ಗಾಯ ಮಾಯಬಹುದು; ಕೆಡುಕರ ಕಹಿ ನುಡಿಯ ಘೋರ ಮಾತಿನೇಟು ಬಿದ್ದರೆಂದೂ ಮಾಯದು ಮನಕೆ ಆದ ಏಟು.   ಸಂಸ್ಕೃತ ಮೂಲ: ಸಂರೋಹತಿ ಶರೈ...