ಸೈಕ್ಲರ್ ನ ಸ್ವಗತ
ಎರಡು ಚಕ್ರ, ಒಂದು ಗೆರೆಯಷ್ಟೇ ದಾರಿ, ಇನ್ಯಾರ ಹಂಗಿಲ್ಲದ ನನ್ನ ಸವಾರಿ ನನ್ನ ತೋಳು, ನನ್ನ ಕಸುವು,ನಾ ನೆಚ್ಚಿ ತುಳಿದರಷ್ಟೆ ಹಾದಿಯ ಹರಿವುಏರು ದಾರಿಯಲಿ ದೂಡುವವರಿಲ್ಲಇಳಿಕೆಯಲಿ ಜಾರಿದರೆ ಹಿಡಿವವರಿಲ್ಲ ನನ್ನ ತಲೆಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೦ ಲೇಖನಗಳು
ಎರಡು ಚಕ್ರ, ಒಂದು ಗೆರೆಯಷ್ಟೇ ದಾರಿ, ಇನ್ಯಾರ ಹಂಗಿಲ್ಲದ ನನ್ನ ಸವಾರಿ ನನ್ನ ತೋಳು, ನನ್ನ ಕಸುವು,ನಾ ನೆಚ್ಚಿ ತುಳಿದರಷ್ಟೆ ಹಾದಿಯ ಹರಿವುಏರು ದಾರಿಯಲಿ ದೂಡುವವರಿಲ್ಲಇಳಿಕೆಯಲಿ ಜಾರಿದರೆ ಹಿಡಿವವರಿಲ್ಲ ನನ್ನ ತಲೆಯ...
<strong> </STRONG> <strong>ಜಗವೆಲ್ಲ ಮಲಗಿರಲು ನೀನೊಬ್ಬ ಹೊರಟೆಯಲ್ಲ! ಯಾರಿಗೂ ಹೇಳದೆ ! </STRONG> <strong>ಮಲಗಿದ್ದ ಯಶೋಧರೆಗೆ ಒ೦ದು ಮಾತೂ ಹೇಳದೆ!</STRONG> <strong>ರಾಹುಲನ ಕಣ್ಣೆತ್ತಿಯೂ ನೋಡದೆ!</STRO...
ಕಂಡೂ ಕಾಣದ, ಕಾಣದೆ ಕಾಣುವ... ಕಾಣುವ ಭ್ರಮೆಯ ತೋರುವ ’ಗುರಿ’ಯ ಗರಿಬಿಚ್ಚಿ ಹಾರುತ್ತಿರಲು... ವಾಸ್ತವದ ಕನ್ನಡಿಯಲ್ಲಿ ಕಂಡ ಬಿಂಬವು ವಾಸ್ತವದ ಅಸ್ತಿತ್ವನ್ನೇ ಪ್ರಶ್ನಿಸುತ್ತಿದೆ. ಅಸ್ತಿತ್ವದ ಅಡಿಪಾಯ ಭ್ರಮೆಯ ಭ್ರಮಾತ್ಮಕ...
<strong>ಅಹಂ ಬ್ರಹ್ಮಾಸ್ಮಿ ಎಂಬ ಮಾತು ನಿಜವೇ? </STRONG> ಸುಮ್ಮನೆ ಯೋಚಿಸಿ..... ನಮ್ಮನ್ನು ಹೇಗೆ ಗುರಿತಿಸಿಕೊಳ್ಳೋದು? ನಮ್ಮ ದೇಹದೊಳಗಿನ ಪ್ರತಿಯೊಂದು ಜೀವಕೋಶವೂ ತನ್ನ ಕಾಯಕದಲ್ಲಿ, ರಚನೆಯಲ್ಲಿ "ಪೂರ್ಣ" . ಇಂಥಹ ಪ...
ಬಹಳ ದಿನಗಳಾದ ನಂತರ ಬದುಕಿನ ಚಕ್ರ ಸವೆಯುತ್ತಿದೆ ಎಂದು ಅನ್ನಿಸುತ್ತದೆ. ಸುಮ್ಮನೆ ಕುಳಿತು ಹಿಂದೆ ನೋಡೋಣ ಎಂದುಕೊಂಡು ಕುಳಿತರೆ ಚಕ್ರ ಓಡುತ್ತಲೇ ಇದೆ. ಅದನ್ನುನಿಲ್ಲಿಸಲು ಸಾಧ್ಯವಿಲ್ಲ ಎಂದು ಗೊತ್ತಾಗುತ್ತದೆ. ಹೀಗಾಗಿ ಓಡ...
ಚದುರಿದ ಚಿತ್ರಗಳು, ಹಲವೊಮ್ಮೆ ಧುತ್ತೆಂದು ಕಣ್ಮುಂದೆ ಬರುವ ಹಲವಾರು ಪಾತ್ರಗಳು, ಮನದಾಳದ ಮಧುರ ನೆನಪುಗಳ ಸುಳಿಗಳು, ಕಾಡುವ ಸುಂದರ ಕಣ್ಣುಗಳು, ಜೀವನದ ಹಲವಾರು ಮೆಟ್ಟಿಲುಗಳು, ಏಳುಬೀಳುಗಳು, ಹೋರಾಟಗಳು, ನೋವುಗಳು, ಕಾಣದ...
ಇಲ್ಲಿ ಕೂರೆಂದು ಅದೆಷ್ಟು ಮಂದಿ ಹೇಳಿದರೋ ಎನಗೆ! ’ಇಲ್ಲಿ ಕೂರಯ್ಯ, ನಿನಗೆ ಸ್ವರ್ಗವೇ ಧರೆಗಿಳಿದಂತೆ ಕಾಣುವುದು’ ಎಂಬ ಮಾತನ್ನು ಕೇಳಿ ಕೇಳಿ ಕೊನೆಗೆ ತಲೆ ಚಿಟ್ಟೇ ಹಿಡಿದು ಬಂದು ಕುಳಿತಿಹೆನು ನಾನಿಲ್ಲಿ... ಅದೇನೋ...
"ನಿತ್ಯ ಹುಟ್ಟಿ ಮುಳುಗುವ ರವಿ" ಹುಟ್ಟುಹಬ್ಬ ನನಗೆಂದೂ ಯಾವ ಕಾರಣಕ್ಕೂ ವಿಶೇಷ ಎನಿಸಿದ್ದಿಲ್ಲ. ಒಂದೊಮ್ಮೆ ಮತ್ತೊಂದು ವರುಷ ಕಳೆದುಹೋಯಿತಲ್ಲ ಎಂಬ ಬೇಸರ ಮೂಡಿಸುತ್ತಿದ್ದುದಂತೂ ನಿಜ. ಆದರೆ ಅದೂ ಹೆಚ್ಚು ಹೊತ್...