ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಗಿಡ

ಗಿಡ

೪ ಲೇಖನಗಳು

ವೆನಿಲ್ಲಾ...

ಹಳ್ಳಿಮನೆ ಅರವಿಂದ ಏಪ್ರಿಲ್ ೨೬ ಬ್ಲಾಗ್ ೪,೧೪೪ ವೀಕ್ಷಣೆಗಳು

ವೆನಿಲ್ಲಾ...
ಯಾರಿಗೆ ವೆನಿಲ್ಲಾ ಬಗ್ಗೆ  ಗೊತ್ತಿಲ್ಲ? ವೆನಿಲ್ಲಾ ಐಸ್ ಕ್ರೀಮ್ ಎಲ್ಲಾರೂ ತಿಂದಿರಬಹುದಲ್ವಾ?  ಅದ್ರ ಗಿಡ ಹೇಗಿರುತ್ತೆ  ಅಂತ ತಿಳಿಯುವ  ಕುತೂಹಲ ಇದೆಯೇ?

ಹೂ ಗಿಡಗಳೊಂದಿಗೆ

ಹರಿ ಪ್ರಸಾದ್ ನಾಡಿಗ್ ಜನ ೩೦ ಬ್ಲಾಗ್ ೧೫,೧೯೪ ವೀಕ್ಷಣೆಗಳು

ಪಾಲಚಂದ್ರರ ಪುಸ್ತಕದ ಹಾಳೆಯೊಂದನ್ನು ಹಾರಿಸುತ್ತ, ಇದೋ ಕೆಲವು ಫೋಟೋಗಳು. ಕಳೆದ ತಿಂಗಳ ಕೊನೆಯಲ್ಲಿ ಮಂಗಳೂರಿಗೆ ಭೇಟಿ ನೀಡಿದಾಗ ತೆಗೆದದ್ದು: ಕೆಂಪು ಬಣ್ಣದ ಹೂಗಳು ಶಾವಂತಿಗೆ/ಸೇವಂತಿಗೆ...

ಮುತ್ತುಗಕ್ಕೆ ಮೂರೇ ಎಲೆ!

ಹಂಸಾನಂದಿ ನವೆಂ ೨೬ ಬ್ಲಾಗ್ ೧,೪೮೩ ವೀಕ್ಷಣೆಗಳು

ಅರಸ ಮೆಚ್ಚಿ ಎಷ್ಟು ಕೊಡುವ?
ಬರೆದಷ್ಟು ಹಣೆಯಲಿ ಬೊಮ್ಮ!
ಇರುಳುಹಗಲು ಸುರಿದರೂ ಮಳೆ
ಮೂರೇ ಎಲೆ ಮುತ್ತುಗಕೆ* *- ಮುತ್ತುಗದ ಎಲೆಗಳು ಮೂರುಮೂರಾಗಿ ಒಟ್ಟಾಗಿರುತ್ತವೆ. ಅಲ್ಲದೆ, ಮೂಲದಲ್ಲಿ ಅರಸ ಎಂದಿದ...