ಹೋಗಬಾರದ ಮನೆ
ಹೋದರೆದ್ದು ನಿಂತು ನಗುತಾ’ಹದುಳವಿರುವಿರೇ?’ ಎನ್ನದ ಕೆಡುಕು-ಒಳಿತನು ಹಂಚಿಕೊಳ್ಳದಬೀಡನೆಂದೂ ಹೊಗದಿರು.ಸಂಸ್ಕೃತ ಮೂಲ ( ಪಂಚತಂತ್ರದ ಮಿತ್ರಸಂಪ್ರಾಪ್ತಿಯಿಂದ)ನಾಭ್ಯುತ್ಥಾನಕ್ರಿಯಾ ಯತ್ರ ನಾಲಾಪಾ ಮಧುರಾಕ್ಷರಾ |ಗುಣದೋಷಕಥಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭ ಲೇಖನಗಳು
ಹೋದರೆದ್ದು ನಿಂತು ನಗುತಾ’ಹದುಳವಿರುವಿರೇ?’ ಎನ್ನದ ಕೆಡುಕು-ಒಳಿತನು ಹಂಚಿಕೊಳ್ಳದಬೀಡನೆಂದೂ ಹೊಗದಿರು.ಸಂಸ್ಕೃತ ಮೂಲ ( ಪಂಚತಂತ್ರದ ಮಿತ್ರಸಂಪ್ರಾಪ್ತಿಯಿಂದ)ನಾಭ್ಯುತ್ಥಾನಕ್ರಿಯಾ ಯತ್ರ ನಾಲಾಪಾ ಮಧುರಾಕ್ಷರಾ |ಗುಣದೋಷಕಥಾ...
ವ್ಯಾಕರಣ ಬರೆದ ಪಾಣಿನಿಯನು ತಿಂದು ತೇಗಿತು ಸಿಂಹಮದ್ದಾನೆ ತುಳಿತದಿಂದ ಮೀಮಾಂಸಕಾರ ಜೈಮಿನಿ ಸತ್ತ;ಛಂದೋಜ್ಞಾನಿ ಪಿಂಗಳನ ಅಲೆಯಲ್ಲಿ ಸೆಳೆಯಿತು ಮೊಸಳೆಅಗ್ಗಳರ ಹೆಗ್ಗಳಿಕೆಯರಿವು ಕೆರಳಿದ ತಿಳಿಗೇಡಿಗಿರುವುದುಂಟೆ?ಸಂಸ್ಕೃತ ಮೂ...
ಬಯಕೆಯು ಇದ್ದು ಜತುನವಿಲ್ಲದಿರೆಕೆಲಸವೆಂದು ಕೈಗೂಡದು;ಮಲಗಿದ ಸಿಂಹದ ಬಾಯಲಿ ಜಿಂಕೆಯುತಾನಾಗೇ ಹೊಕ್ಕಾಡದು!ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ ಸಂಪ್ರಾಪ್ತಿ ಯಿಂದ)ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|ನ ಹಿ ಸುಪ...
ಮರಗಳ ಕಡಿದು ಪಶುಗಳ ಕೊಂದುನೆತ್ತರ ಕೆಸರನು ಮಾಡಿದವರಿಗೂಸ್ವರ್ಗದ ಬಾಗಿಲು ತೆರೆದಿಹುದಾದರೆಮತ್ತಾರು ನರಕಕೆ ಹೋಗುವರು?ಸಂಸ್ಕೃತ ಮೂಲ - ಪಂಚತಂತ್ರದ ’ಕಾಕೋಲೂಕೀಯ’ ದಿಂದ:ವೃಕ್ಷಾಂಶ್ಚಿತ್ವಾ ಪಶೂನ್ಹತ್ವಾ ಕೃತ್ವಾ ರುಧಿರಕಾರ್...
ಗಟ್ಟಿಗನಾದರೂ ಬಲ್ಲವನಾದರೂಒಬ್ಬನೇ ಏನನು ಮಾಡಬಹುದು?ಸುಯ್ಯುವ ಗಾಳಿಯ ಬೆಂಬಲವಿಲ್ಲದಕಿಚ್ಚದು ತಂತಾನೇ ನಂದುವುದು!ಸಂಸ್ಕೃತ ಮೂಲ (ಪಂಚತಂತ್ರದ ಕಾಕೋಲೂಕೀಯದಿಂದ)ಅಸಹಾಯಃ ಸಮರ್ಥೋSಪಿ ತೇಜಸ್ವೀ ಕಿಂ ಕರಿಷ್ಯತಿ |ನಿರ್ವಾತೇ ಜ್ವ...
ಬೇಡ ಹಗೆ ಬಲು ಜನರೊಡನೆ ತೊಡಕು ಗೆಲುವುದು ಗುಂಪನ್ನು; ಕಟ್ಟಿರುವೆಗಳು ಕಚ್ಚಿ ತಿನ್ನಬಹುದು ಹೆಡೆಭುಸುಗುಡುತಿಹ ಹಾವನ್ನೂ! ಸಂಸ್ಕೃತ ಮೂಲ - ಪಂಚತಂತ್ರದ ಕಾಕೋಲೂಕೀಯದಿಂದ ಬಹವೋ ನ ವಿರೋದ್ಧವ್ಯಾ ದುರ್ಜಯಾ...
ಮಿಗಗಳೂ ತಿಳಿದಾವು ಬಾಯ್ಬಿಟ್ಟು ನುಡಿವುದನು <br> ಆನೆ ಕುದುರೆಗಳೂ ತೋರಿದುದ ಮಾಡುವುವು!<br> ಜನರವರು ಪಂಡಿತರು ಹೇಳದುದ ಎಣಿಸು*ವರು <br> ಪರರ ಮನವರಿಯುವುದದುವೆ ಚದುರತನಕೆ ಗೆಲುವು *ಎಣಿಸು= ಊಹೆ ಮಾಡು, ತರ್ಕ...