ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರವಾಸ ಕಥನ

ಪ್ರವಾಸ ಕಥನ

೨೬೪ ಲೇಖನಗಳು

ಬಾಣಾವತಿಯ ಮಡಿಲ ಜಾರುಬಂಡಿ

ಮಂಜುಬೊಮ್ನಳ್ಳಿ ಜನ ೦೨ ಪುಟ ೭೦ ವೀಕ್ಷಣೆಗಳು

ಘಟ್ಟದ ರಸ್ತೆಯಲ್ಲಿ ಬೈಕ್ ಓಡಿಸೋದು ಅಂದ್ರೆ ನನಗೆ ಯಾವತ್ತೂ ಖುಶಿನೇ. ನಾನು ಪದೆಪದೆ ಹೋಗೋದಕ್ಕೆ ಇಷ್ಟ ಪಡೋದು ಮಲೆಮನೆ ಘಟ್ಟದ ರಸ್ತೆಯಲ್ಲಿ. ಜೋಗದಿಂದ ಹೊನ್ನಾವರದವರೆಗಿನ ೬೨ ಕಿಮೀ ಪ್ರಯಾಣ ಅಂದ್ರೆ ಅದು ಶರಾವತಿಯ ಮಡಿಲ ಜ...

ಹಿನ್ನೀರಿನಲ್ಲಿ ಬೆರೆತ ಕಣ್ಣೀರು (ರಕ್ತಕಣ್ಣೀರು?)

ಮಂಜುಬೊಮ್ನಳ್ಳಿ ಡಿಸೆಂ ೧೮ ಪುಟ ೬೧ ವೀಕ್ಷಣೆಗಳು

ವಾರಾಹಿ ಹಿನ್ನಿರಿನಿಂದ ಸುತ್ತುವರೆಯಲ್ಪಟ್ಟಿರುವ ಕೆಲವು ಹಳ್ಳಿಗಳು ಚಿತ್ರವಿಚಿತ್ರ ಸಮಸ್ಯೆಗಳಿಂದ ಬಳಲುತ್ತಿವೆ. ಮೆಲ್ಸುಂಕ ಎಂಬ ಗ್ರಾಮವೊಂದರ ಕಥೆ ಇಲ್ಲಿದೆ.

ಇದು ಇಂದಿನ ಕುರುಕ್ಷೇತ್ರ

ಮರಿಜೋಸೆಫ್ ಡಿಸೆಂ ೧೭ ಪುಟ ೫೫ ವೀಕ್ಷಣೆಗಳು

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸಾಗುವ ಹಿಮಸಾಗರ ಎಕ್ಸ್ಪ್ರೆಸ್ ರೈಲು ನಮ್ಮ ದೇಶದ ಅತಿ ಹೆಚ್ಚಿನ ಸಂಖ್ಯೆಯ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಹಾಗೆ ಅದು ನವದೆಹಲಿಯಿಂದ ಉತ್ತರದ ಕಡೆಗೆ ಸಾಗುವಾಗ ಸೋನಿಪತ್ ಪಾನಿಪತ್ ಅನಂತರ...

ಗಿರಿಧಾಮಗಳ ರಾಣಿ ಶಿಮ್ಲಾ

ಮರಿಜೋಸೆಫ್ ಡಿಸೆಂ ೧೩ ಪುಟ ೭೯ ವೀಕ್ಷಣೆಗಳು

ಹಸಿರು ವನರಾಜಿ, ಬೆಟ್ಟಗಳ ಸಾಲು ಸಾಲು, ತಣ್ಣಗೆ ಮೈಕೊರೆವ ಚಳಿ, ಇಬ್ಬನಿಯ ಭಾರಕ್ಕೆ ಬಾಗಿದ ಹಸಿರೆಲೆಗಳು, ಬಣ್ಣಬಣ್ಣದ ಹೂಗಳು, ಶಾಂತವಾಗಿ ಇವನ್ನೆಲ್ಲ ವೀಕ್ಷಿಸುತ್ತಿರುವ ಹಕ್ಕಿಗಳು, ಬೆಟ್ಟಗಳ ಮೇಲಿನ ತಿರುವು ಹಾದಿಗಳು. ಇ...

ಬೆರಗಿನ ಬೆಲಂ ಗುಹೆಗಳು

ಮರಿಜೋಸೆಫ್ ಡಿಸೆಂ ೦೯ ಪುಟ ೫೨ ವೀಕ್ಷಣೆಗಳು

ನಾನು ರಾಮಸುಬ್ಬ. ಹೇಳಿಕೇಳಿ ರಾಯಲಸೀಮೆಯ ಬೆಂಗಾಡಿನ ಒಂದು ಕುಗ್ರಾಮ ನಮ್ಮೂರು. ಈ ಬಡಹಳ್ಳಿಯ ಸರ್ಕಾರೀ ಶಾಲೆಯಲ್ಲಿನ ಏಕೈಕ ಶಿಕ್ಷಕನಾಗಿ ನಾನು ದುಡಿಯುತ್ತಿದ್ದೇನೆ. ಶಿಕ್ಷಣ ನೀಡುವುದು ನನ್ನ ವೃತ್ತಿ ಮಾತ್ರವಲ್ಲ ಅದು ನನ್ನ...

ಗೋರಖ್ ಪುರ

ಮರಿಜೋಸೆಫ್ ಡಿಸೆಂ ೦೯ ಪುಟ ೮೬ ವೀಕ್ಷಣೆಗಳು

ಗೋರಖ್ ಪುರಕ್ಕೆ ಹೋಗಬೇಕು, ಸಿದ್ಧರಾಗಿ ಎಂದು ಮೇಲಧಿಕಾರಿಗಳಿಂದ ಕರೆ ಬಂದಾಗ ಮನಸ್ಸು ಗೋರಖ ಎಂಬ ಹೆಸರಿನ ಬಗ್ಗೆ ಚಿಂತಿಸತೊಡಗಿತು. ಉತ್ತರ ಭಾರತೀಯರು ಲಕ್ಷ ಎನ್ನುವ ಕಡೆ ಲಖ ಎಂದು ಉಚ್ಛರಿಸುತ್ತಾರಷ್ಟೆ, ಹಾಗಿದ್ದಲ್ಲಿ ಗೋರ...

ಮಳೆಕಾಡಿನ ಮಡಿಲಲ್ಲಿ ಅಪರೂಪದ ಅಬ್ಬಿ

ಮಂಜುಬೊಮ್ನಳ್ಳಿ ನವೆಂ ೨೪ ಪುಟ ೫೭ ವೀಕ್ಷಣೆಗಳು

ಈ ಸಲ ನಮ್ಮ ಸುತ್ತಾಟಕ್ಕೆ ಅಯ್ದುಕೊಂಡದ್ದು ವಾರಾಹಿ ವಿದ್ಯುತ್ ಯೋಜನೆಯ ಆಸುಪಾಸಿನ ಪ್ರದೇಶ. ಸರಿ, ಬೈಕ್ ಹತ್ತಿ ತೀರ್ಥಹಳ್ಳಿ ತಲುಪಿದ್ದಾಯಿತು. ಅಲ್ಲಿಂದ ೨೩ ಕಿಮೀ ದೂರದಲ್ಲಿ ಯಡೂರು, ಅಲ್ಲೊಂದು ಅಪರೂಪದ ಜಲಪಾತವಿದೆ.

ಕೂರ್ಗ್ ಪ್ರವಾಸ

ಅನಾಮಿಕ ನವೆಂ ೧೫ ಪುಟ ೫೮ ವೀಕ್ಷಣೆಗಳು

ನಾನು ಕಾಲೇಜ್ನಲ್ಲಿ ಇದ್ದಾಗ ನಾವು ಒಟ್ಟು ೮ ಜನ ಬೈಕಿನಲ್ಲಿ ಕೂರ್ಗ್ ಪ್ರವಾಸ ಹೋಗಿದ್ದೆವು..ತುಂಬಾ ಚೆನ್ನಾಗಿತ್ತು..

ಮುಂಬೈನ ಅತ್ಯಾಧುನಿಕ, ಹಾಗೂ ಅತ್ಯಾಕರ್ಷಕ ಲೋಕಲ್ ರೈಲು ಗಾಡಿಗಳು !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೧೪ ಪುಟ ೬೨ ವೀಕ್ಷಣೆಗಳು

ಮುಂಬೈ ಮಹಾನಗರದ ಪಶ್ಚಿಮ ರೈಲ್ವೆ ಯ ಹೊಸ ೧೫೭ ಸುಧಾರಿತ ಸೌಲಭ್ಯವುಳ್ಳ ಲೋಕಲ್ ರೈಲುಗಳನ್ನು ಪ್ರಾರಂಭಿಸುವ ಯೋಜನೆಯ ಮೊದಲ ರೈಲು ನಿನ್ನೆ ಓಡಾಟ ಆರಂಭಿಸಿತು. ಇದನ್ನು ಪಶ್ಚಿಮ ರೈಲ್ವೆ ವಿಭಾಗೀಯ ಪ್ರಬಂಧಕ, ಶ್ರೀ. ಸತ್ಯಪ್ರಕಾ...

ಬಾಗಲಕೋಟೆಯ ಸುತ್ತ ಮುತ್ತ - ೨

rajeshnaik111 ಆಗಸ್ಟ್ ೦೯ ಪುಟ ೫೨ ವೀಕ್ಷಣೆಗಳು

ಎರಡನೇ ದಿನ ನಾವು ಹೊರಟದ್ದು ಗೋಕಾಕ ಮತ್ತು ಗೊಡಚಿನಮಲ್ಕಿ ಜಲಪಾತಗಳನ್ನು ನೋಡಲು. ಬಾಗಲಕೋಟೆಯಿಂದ ಗದ್ದನಕೇರಿ, ಕಲಾದಗಿ, ಲೋಕಾಪುರ ಮಾರ್ಗವಾಗಿ ಯರಗಟ್ಟಿಗೆ ಬಸ್ಸೊಂದರಲ್ಲಿ ಬಂದೆವು. ಯರಗಟ್ಟಿಯಿಂದ ಟೆಂಪೋದಲ್ಲಿ ಗೋಕಾಕಕ್ಕೆ...

ಬಾಗಲಕೋಟೆಯ ಸುತ್ತ ಮುತ್ತ - ೧

rajeshnaik111 ಆಗಸ್ಟ್ ೦೭ ಪುಟ ೯೭ ವೀಕ್ಷಣೆಗಳು

ಬಾಗಲಕೋಟೆಯಿಂದ ಗೆಳೆಯ ಅನಿಲ್ ಢಗೆ 'ಬಾಲೇ, ಒಂದೆರಡು ದಿನ ಇದ್ದೋಗ್ವಿಯಂತೆ', ಎಂದು ಬಹಳ ದಿನದಿಂದ ಕರೆಯುತ್ತಿದ್ದ. ಅಲ್ಲಿವರೆಗೆ ಬಂದು ಸುಮ್ನೆ ಮನೆಯಲ್ಲಿ ಕೂತ್ಕೊಳ್ಳುದು ನನ್ನಿಂದ ಆಗದು, ಅಲ್ಲಿಲ್ಲಿ ಅಡ್ದಾಡಬೇಕು ಎಂದ...

ಮೇಘರಾಜನೂರಿಗೆ ಮಳೆಗಾಲದ ಚಾರಣ

ಮಂಜುಬೊಮ್ನಳ್ಳಿ ಆಗಸ್ಟ್ ೦೩ ಪುಟ ೭೨ ವೀಕ್ಷಣೆಗಳು

ಕಲ್ಲುಗುಂಡಿನಂತೆ ಮೈಗೆ ಬಡಿಯೋ ಮಳೆ ಹನಿಗಳನ್ನ ಸುರಿಸುವ ಮೋಡ ತಲೆ ಮೇಲೆ ಕಾಣಿಸದು. ಮೋಡದ ನಡುವೆಯೇ ನಡೆಯುವಾಗ ಎರಡು ಮೂರು ಮಾರು ದೂರದ ಹೊರಗಿನದು ಏನೂ ತಿಳಿಯದು. ಹಬ್ಬಿದ ಮಂಜಿನ ನಡುವೆಯೇ ಜೀವ ಜೋಲಿ ತಪ್ಪುವಂತೆ ಬೀಸುವ ಗ...

ಗುಳೇದಗುಡ್ಡದಲ್ಲೊಂದು ಜ(ನ)ಲಧಾರೆ

rajeshnaik111 ಜುಲೈ ೧೬ ಪುಟ ೭೫ ವೀಕ್ಷಣೆಗಳು

ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಗುಳೇದಗುಡ್ಡ. ಇಲ್ಲೊಂದು ಜಲಧಾರೆಯಿರುವುದು ಸುಮಾರು ೩ ವರ್ಷಗಳ ಹಿಂದೆ ಮಲ್ಲಿಕಾರ್ಜುನ ಯೋ. ರಾಜನಾಳ ಎಂಬವರು ಕನ್ನಡಪ್ರಭದಲ್ಲಿ ಬರೆದಿದ್ದ ಲೇಖನದಿಂದ ನನಗೆ ತಿಳಿದುಬಂದಿತ್ತು. ಆದರೆ ಇದು...

ಕಿರಂಡಲ್ ಯಾತ್ರೆ

ಮರಿಜೋಸೆಫ್ ಜೂನ್ ೨೨ ಪುಟ ೫೨ ವೀಕ್ಷಣೆಗಳು

ಆಂಧ್ರಪ್ರದೇಶದ ಬಂದರು ನಗರ ವಿಶಾಖಪಟ್ಟಣದಿಂದ ಚತ್ತೀಸ್‌ಗಡದ ಬೈಲಾದಿಲಾ ಗಣಿ ಪ್ರದೇಶಕ್ಕೆ ತೆರಳುವ ೪೪೫ ಕಿಲೋಮೀಟರು ದೂರದ ಕೊತ್ತವಲಸ-ಕಿರಂಡಲ್ ರೈಲು ಪ್ರಯಾಣ ಹಲವಾರು ರೋಮಾಂಚಕಾರಿ ಅನುಭವಗಳನ್ನು ನೀಡುತ್ತದೆ.

ಬೆಳ್ಳಿ ಚಂದ್ರಮನ ತಾಣ ಲಡಾಖ್

ಮರಿಜೋಸೆಫ್ ಜೂನ್ ೧೬ ಪುಟ ೬೧ ವೀಕ್ಷಣೆಗಳು

ಬೆಳಗ್ಗೆ ಆರುಗಂಟೆಗೆ ಚಂಡೀಘಡದಿಂದ ಹೊರಟ ನಮ್ಮ ವಿಮಾನ ಹಿಮಾಲಯದ ನಡುವಿನ ಸೇನಾನೆಲೆ ಲೆಹ್ ಕಡೆಗೆ ಸಾಗುತ್ತಿತ್ತು. ತನ್ನೊಡಲಲ್ಲಿ ಮುನ್ನೂರು ಮಂದಿ ಯೋಧರು, ಅವರ ತಲಾ ೪೦ ಕಿಲೋಗ್ರಾಮ್ ಸರಂಜಾಮು, ೬೦೦ ಕಿಗ್ರಾಂ ಕೋಳಿಮಾಂಸ ಹ...

ಎಂದೂ ಮುಳಗದ ಬೋಟು...

halaswamyrs ಮೇ ೨೪ ಪುಟ ೪೭ ವೀಕ್ಷಣೆಗಳು

___LINK_OPEN_href="http://bp0.blogger.com/_yluKHBRybQM/RlYDmytd_hI/AAAAAAAAABk/SdW_rLGlFy4/s1600-h/sakkrebailu.jpg" onblur="try {parent.deselectBloggerImageGracefully();} catch(e)...