ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರವಾಸ ಕಥನ

ಪ್ರವಾಸ ಕಥನ

೨೬೪ ಲೇಖನಗಳು

’ಅಮೆರಿಕನ್ ಚೈನೀಸ್ ಸಮುದಾಯದ, ಡ್ರಾಗನ್,” ಹಾಗೂ ’ಅಮೆರಿಕನ್ ಸಿಖ್ ಸಮುದಾಯದ ಪ್ರದರ್ಶನಗಳು " !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೧ ಪುಟ ೩೦ ವೀಕ್ಷಣೆಗಳು

ಚೀನೀ ಅಮೆರಿಕನ್ನರು ಅಮೆರಿಕದ ಜನಜೀವನದ ಮುಖ್ಯ ವಾಹಿನಿಯಲ್ಲಿ ಬೆರೆತುಹೋಗಿದ್ದಾರೆ. ಅವರ ಕೊಡುಗೆ ಅಪಾರ. ಹೋಟೆಲ್ ಉದ್ಯಮದಲ್ಲಿ ಮತ್ತು ಇನ್ನೂ ಹಲವಾರು ಕ್ಷೇತ್ರಗಳನ್ನು ಅವರು ಅಮೆರಿಕವನ್ನು ದಕ್ಷತೆಯಿಂದ ಪ್ರತಿನಿಧಿಸುತ್ತಿ...

ಪ್ರಕೃತಿ ದೇವತೆ ದೇವಕುಂದ

rajeshnaik111 ಡಿಸೆಂ ೧೯ ಪುಟ ೫೭ ವೀಕ್ಷಣೆಗಳು

೧೬ ಅಕ್ಟೋಬರ್ ೨೦೦೮. ಮೇಗಣಿಯಿಂದ ದೂರದಲ್ಲಿ ತಲೆಯೆತ್ತಿ ನಿಂತಿರುವ ಬೆಟ್ಟವೊಂದು ಗೋಚರಿಸುತ್ತದೆ. ಇದೇ ದೇವಕುಂದ. ಈ ಶ್ರೇಣಿಯ ಬೆಟ್ಟಗಳಲ್ಲಿ ಎತ್ತರದಲ್ಲಿ ಕೊಡಚಾದ್ರಿಯ ನಂತರದ ಸ್ಥಾನ ಇದಕ್ಕೆ. ಮುಂಜಾನೆ ಬಿಸಿಲೇರು...

ಏನು, ’ಡಿಸ್ನಿ ಲ್ಯಾಂಡ್,’ ನಲ್ಲಿ ಕೂತ್ಕೊಂಡ್. ಗುಬ್ಬಿಗಳ್ನ್, ನೋಡ್ತಿದ್ರಾ ? ಸರ್ಹೋಯ್ತು-ನನ್ನ ಇನ್ನೊಬ್ ಮಗ, ನಗೆಯಾಡಿದ್ದ !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೧೮ ಪುಟ ೩೦ ವೀಕ್ಷಣೆಗಳು

ಹೌದು. ನೋಡಿ ನಾವು ಬೆಳಿಗ್ಯ, ೯ ಗಂಟೆ ಒಳ್ಗೆ, ಡಿಸ್ನಿ ಲ್ಯಾಂಡ್ ಒಳ್ಗೆ ಹೋದ್ವಿ. ಎಲ್ಲ ಕಡೆ ಲೈನ್ ನಲ್ಲಿ ನಿಂತ್ಗೊಬೇಕಲ್ವ. ನಾನು ಸುಮಾರಾಗಿ ಎಲ್ಲಕಡೆನೂ ಸಹಕರಿಸಿದೆ. ಅಂದ್ರೆ, ನನಗೆ ಆರ್ಥರಿಟೀಸ್ ಇದೆಯಲ್ಲ. ಅದಕ್ಕೆ. ಆ...

ಜೆಫ್. ಡನ್ಹಮ್ - ಅಮೆರಿಕದ ಪ್ರಖ್ಯಾತ, ಪಪೆಟ್ ಶೋಮನ್ (ventriloquist) !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೧೬ ಪುಟ ೧೨೪ ವೀಕ್ಷಣೆಗಳು

ಅಮೆರಿಕದೇಶದಲ್ಲಿ ಮನರಂಜನೆಗೆ ಕೊರೆತೆಯೇನಿಲ್ಲ. ಅನೇಕ ಟೆಲಿವಿಶನ್ ಶೋಗಳು, ಲೈವ್ ಶೋಗಳು, ಹಾಡು, ನೃತ್ಯ, ಭಾಷಣ, ನಾಟಕ, ಸಿನೆಮಾ, ಹಾಗೂ ಮ್ಯಾಜಿಕ್ ಶೋಗಳು ಮುಂತಾದವುಗಳು ಪ್ರತಿದಿನ ಇದ್ದೇ ಇರುತ್ತವೆ. ಎಲ್ಲದಕ್ಕೂ ಆನ್ ಲೈ...

ಶ್ರೀ ಶ್ರೀಧರ ರ ಜನ್ಮ ಶತಮಾನೋತ್ಸವಕ್ಕೊಂದು ವರದಳ್ಳಿಯ ಭೇಟಿ.

ವಲ್ಲರಿ ಡಿಸೆಂ ೧೨ ಪುಟ ೬೫ ವೀಕ್ಷಣೆಗಳು

                      ಶ್ರೀ ಶ್ರೀಧರ ರ ಜನ್ಮ ಶತಮಾನೋತ್ಸವಕ್ಕೊಂದು ವರದಳ್ಳಿಯ ಭೇಟಿ.       ಮಲೆನಾಡಿನ ಮಡಿಲಲ್ಲಿ ಸಾಗರಸೀಮೆಯ ಹೆಸರು ಕೇಳದವರಿಲ್ಲ. ಹಾಗೆ ಸಾಗರದ ಶ್ರೀ ಶ್ರೀಧರ ಸ್ವಾಮಿಗಳ ಹುಟ್ಟೂರಾದ ವರದ...

ಶಬರಿಗಿರಿ ಸ್ವಾಮೀ ಅಯ್ಯಪ್ಪನ ದಿವ್ಯಾ ದಶ೯ನ ಭಾಗ-2

ನ೦ಜಪ್ಪ ತಿಗಳ ಡಿಸೆಂ ೧೧ ಪುಟ ೩೫ ವೀಕ್ಷಣೆಗಳು

ನಾವು ಹೊರಟ್ಟಿದ್ದು ೩ ವಾಹನಗಳಲ್ಲಿ,೧ಟಿ.ಟಿ,೨ ಸುಮೋ ಒಟ್ಟು ೨೯ ಜನ.(ಅದರಲ್ಲಿ ನಮ್ಮ ಹಿಡಿತದಲ್ಲಿ ಇದ್ದದ್ದು ೨ ವಾಹನ,ಟಿಟಿ ಮತ್ತು ಸುಮೋ ಮಾತ್ರ)

ಸ್ಕಂದ ಗಿರಿಯಲ್ಲಿ ಹುಣ್ಣಿಮೆ ರಾತ್ರಿಯ ಚಾರಣ

ರಾಕೇಶ್ ಶೆಟ್ಟಿ ಡಿಸೆಂ ೧೦ ಪುಟ ೨೨೮ ವೀಕ್ಷಣೆಗಳು

ಮೊನ್ನೆ ನಮ್ಮೂರು ಹಾಸನಕ್ಕೆ ಹೋಗಿದ್ದೆ, ಅಬ್ಬಾ ಚಳಿ ಚಳಿ, ತಂಪು ತಂಪು ಕೂಲ್ ಕೂಲ್ , ಅದಕ್ಕೆ ಅಲ್ವಾ ಇದನ್ನು 'ಬಡವರ ಊಟಿ' ಅನ್ನೋದು. ಹಾಂ! ಕೆಲದಿನ ಹಿಂದೆ ಬೆಂಗಳೂರಿನ ವಾತವರಣ ಹಠಾತ್ ಬದಲಾಗಿತ್ತಲ್ಲಾ, ಯಾಕೆ ಅಂದ್ರೆ...

ಶಬರಿಗಿರಿ ಸ್ವಾಮೀ ಅಯ್ಯಪ್ಪನ ದಿವ್ಯಾ ದಶ೯ನ ಭಾಗ-೧

ನ೦ಜಪ್ಪ ತಿಗಳ ಡಿಸೆಂ ೦೭ ಪುಟ ೪೧ ವೀಕ್ಷಣೆಗಳು

||ಸ್ವಾಮೀಯೇ ಶರಣ೦ ಅಯ್ಯಪ್ಪ, ಸ್ವಾಮೀಯೇ ಶರಣ೦ ಅಯ್ಯಪ್ಪ, ಸ್ವಾಮೀಯೇ ಶರಣ೦ ಅಯ್ಯಪ್ಪ|| ಪ್ರತಿ ಸಲದ೦ತೇ ಈ ಭಾರಿಯು, ನನ್ನ ಗೆಳೆಯರೆಲ್ಲರು ಮಾಲೆಯನ್ನು ಧರಿಸಿ ಅಯ್ಯಪ್ಪನ ದಶ೯ನಕ್ಕೆ ಸನ್ನಧರಾದರು. ನಾನ೦ತು ಈ ಭಾರಿ ಶ...

ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ

ರೂಪ ಡಿಸೆಂ ೦೩ ಪುಟ ೫೧ ವೀಕ್ಷಣೆಗಳು

ನಮ್ಮ ತಾಯಿಯ ಅಜ್ಜಿಯ ಊರು ಈ ಕಣಕಟ್ಟೆ. ಅಲ್ಲಿನ ದೇವಿ ದುಗ್ಗಮ್ಮನನ್ನು ನೋಡಲು ಹೊರಟಿದ್ದಾದರೂ ನಮ್ಮ ಮುತ್ತಜ್ಜಿಯ ಊರು , ಅಲ್ಲಿನ ನಮ್ಮ ಅಜ್ಜಿಯ ಮನೆ,ಎಲ್ಲವನ್ನೂ ನೋಡುವ ಆಸೆಯೇ ನಮ್ಮಲ್ಲಿ ಹೆಚ್ಚಾಗಿದ್ದು ಸುಳ್ಳಲ್ಲ.

ಕ್ಯಾಲಿಫೋರ್ನಿಯ ರಾಜ್ಯದ 'ಅನೆಹಮ್' ನಲ್ಲಿರುವ, 'ಡಿಸ್ನಿ ಲ್ಯಾಂಡ್' ನ, ಅತ್ಯಂತ ಸುಂದರ, ಹಾಗೂ ಭವ್ಯ, 'ಸ್ಲೀಪಿಂಗ್ ಬ್ಯೂಟಿ ಕ್ಯಾಸಲ್' !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೨೭ ಪುಟ ೩೩ ವೀಕ್ಷಣೆಗಳು

ಈ ತರಹದ ಫೇರಿಟೇಲ್ ವಿನ್ಯಾಸದ ಅತ್ಯಂತ ಸುಂದರವೂ ಕಲಾತ್ಮಕವೂ ಆದ, ಕ್ಯಾಸಲ್ ಇರುವುದು, ಕ್ಯಾಲಿಫೋರ್ನಿಯದ ಅನ್ಹೇಮ್ ನಲ್ಲಿ, ಮತ್ತೊಂದು ಕ್ಯಾಸಲ್ ಹಾಂಕಾಂಗ್ ದೇಶದಲ್ಲಿ. 'ಡಿಸ್ನಿ ಲ್ಯಾಂಡ್' ಪ್ರದೇಶವನ್ನು ಪ್ರವೇಶಿಸುತ್ತ...

ಚಿಕಾಗೋ ನಗರದ, ' ಸ್ಯುಯೆಜ್ ಕಾಲುವೆ ’ !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೨೪ ಪುಟ ೩೪ ವೀಕ್ಷಣೆಗಳು

'ಸಿಯರ್ಸ್ ಟವರ್,’ ನಿಂದ ಕೆಳಗೆ ಕಾಣಿಸುತ್ತಿರುವುದು, ಚಿಕಾಗೋ ನಗರದ ಊರಿನ ಮಧ್ಯೆಹರಿಯುತ್ತಿರುವ ’ಸ್ಯುಯೆಜ್ ಕಾಲುವೆ.’ ಇದು ಅಷ್ಟೇನೂ ದುರ್ನಾತ ಹೊಡೆಯುವುದಿಲ್ಲವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ನಾತವಂತೂ ಇದ್...

ಡಿಸ್ನಿ ಲ್ಯಾಂಡ್,' ಗೆ ನೀವೇನಾದರೂ ಭೇಟಿ ಕೊಟ್ಟರೆ, ಜಲಾಂತರ್ಗಾಮಿ-ನೌಕಾಯಾನಗಳ (Submarines) ವಿಭಾಗವನ್ನು ನೋಡಲು, ಖಂಡಿತ ಮರೆಯದಿರಿ !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೨೧ ಪುಟ ೪೪ ವೀಕ್ಷಣೆಗಳು

'ಕ್ಯಾಲಿಫೋರ್ನಿಯ" ರಾಜ್ಯದಲ್ಲಿ, ನಾವಿದ್ದ, 'ಆರೇಂಜ್ ಕೌಂಟಿ' ಯಿಂದ ’ಡಿಸ್ನಿ ಲ್ಯಾಂಡ್,’ ವಿಹಾರ ಸ್ಥಳ" ಕ್ಕೆ, ಕೇವಲ ೨೦ ನಿಮಿಷದ ಡ್ರೈವ್ ಮಾತ್ರ. ನಾವು ಬೆಳಿಗ್ಯೆ ೮-೩೦ ರ ಒಳಗೇ ಡಿಸ್ನಿ ಲ್ಯಾಂಡ್ ಮುಖದ್ವಾರದಲ್ಲಿ ಹಾಜ...

ಅರಮನೆ ಮೈದಾನದಲ್ಲಿ ಪುಸ್ತಕ ಸ೦ತೆ

muralihr ನವೆಂ ೨೦ ಪುಟ ೬೧ ವೀಕ್ಷಣೆಗಳು

ನಿನ್ನೆ ನಾನು ಆಕಸ್ಮಿಕವಾಗಿ ಅರಮನೆ ಮೈದಾನದಲ್ಲಿ ಜರುಗುತ್ತಿರುವ ಪುಸ್ತಕ ಸ೦ತೆಗೆ ಭೇಟಿಯಿತ್ತೆ. ಎಷ್ಟೋ ಪುಸ್ತಕಗಳನ್ನು ಕೊಳ್ಳ ಬೇಕೆ೦ಬ ಆಸೆ ತು೦ಬಾ ದಿನದಿ೦ದ ಕಾಡುತ್ತಿತ್ತು. ಪುಣ್ಯಕ್ಕೆ ಅಲ್ಲಿ ಕನ್ನಡ ಪುಸ್ತಕಗಳಿಗೆ 50...

ಭಾರತದ ಧಾರ್ಮಿಕ ಸ೦ಸ್ಕೃತಿ ಮತ್ತು "ಲಡಾಕ್"

muralihr ನವೆಂ ೧೫ ಪುಟ ೩೭ ವೀಕ್ಷಣೆಗಳು

ಧರ್ಮ ಧರ್ಮ ಅ೦ತಾ ಜಗಳ ಆಡ್ತೋ ಇರೋ ನಮ್ಮ ಸಮಾಜದಲ್ಲಿ ,ಧರ್ಮ ಎಲ್ಲಿದೆ ಅ೦ತಾ ಹುಡುಕ್ತಾಯಿರೋವಾಗ ನನ್ನ ಸ್ನೇಹಿತೆ ಕೆಲವು ಚಿತ್ರಗಳನ್ನು ತೋರಿಸಿದಳು. ಅವನ್ನು ನಿಮ್ಮ ಬಳಿ ಹ೦ಚಿ ಕೊಳ್ತಾಯಿದ್ದೇನೆ. ಆಕೆ ಸುಮಾರು ಒ೦ದು ತಿ೦ಗ...

ಓ ಮಾತೆಯೇ, ಗಂಗೆಯೇ, ಮಿಸ್ಸೂರಿ ತಾಯಿಯೇ, ಪೊರೆವುದೆಲ್ಲರನು !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೧೫ ಪುಟ ೩೧ ವೀಕ್ಷಣೆಗಳು

ಜಂಬೂದ್ವೀಪದಲ್ಲಿನ ಭಾರತವರ್ಷದಲ್ಲಿ, ಭಗೀರಥಮಹಾರಾಜನು ವಿಶ್ವ ಪ್ರಯತ್ನದಿಂದ ಗಂಗಾಮಾತೆಯನ್ನು ಶಿವನಮುಡಿಯಿಂದ ಬಿಡಿಸಿಕೊಂಡು ಭೂಮಿಯಮೇಲೆ ಹರಿಯುವಂತೆ ಮಾಡಿದ ಪೌರಾಣಿಕಕಥೆಗಳು, ಭಾಗವತ ಪುರಾಣದಲ್ಲಿ, ದಾಖಲಾಗಿವೆ. ಪಶ್ಚಿಮಾರ...

'ಸೆಂಟಾರ್ ಫೌಂಟೆನ್’

Venkatesh/ವೆಂಕಟೇಶ್/ಹೊರಂಲವೆಂ ನವೆಂ ೧೪ ಪುಟ ೨೯ ವೀಕ್ಷಣೆಗಳು

ಮಿಸ್ಸೂರಿರಾಜ್ಯದ, ’ಜೆಫರ್ಸನ್ ಸಿಟಿ,’ ’ಕ್ಯಾಪಿಟಲ್ ಭವನ, ವನ್ನು ಅತ್ಯದ್ಭುತವಾಗಿ ನಿರ್ಮಿಸಿದ್ದಾರೆ. ಅಮೆರಿಕ ರಾಜ್ಯದ, ಭೌಗೋಳಿಕಸಂಪತ್ತನ್ನು ಹೃದಯಂಗಮವಾಗಿ, ಕಟ್ಟಡದ ಹೊರಗೆ, ಹಾಗೂ ಒಳಗೆ, ಪ್ರದರ್ಶಿಸಿರುವುದನ್ನು ಕಣ್ಣ...

ಮಿಸಿಸಿಪ್ಪಿ ನದಿ, ರಾಜ್ಯದ ’ಜಲದೇವ,’ ನ ಆವಾಸಸ್ಥಾನ

Venkatesh/ವೆಂಕಟೇಶ್/ಹೊರಂಲವೆಂ ನವೆಂ ೧೩ ಪುಟ ೩೫ ವೀಕ್ಷಣೆಗಳು

ಅಮೆರಿಕದ ಮಿಸ್ಸೂರಿರಾಜ್ಯದ ಇತಿಹಾಸ ಬಹಳ ಅದ್ಭುತವಾದದ್ದು. ಅನೇಕ ಶ್ರೇಷ್ಟರಾಜಕಾರಣಿಗಳು, ವೀರರು, ಇಲ್ಲಿಜನಿಸಿ ಅಮೆರಿಕವನ್ನು ವಿಶಾಲಗೊಳಿಸಿ ಅದರ ಪ್ರಾಕೃತಿಕ ಸಂಪತ್ತನ್ನು ದೇಶವಾಸಿಗಳಿಗೆ ಲಭಿಸಲು ಶ್ರಮಪಟ್ಟಿದ್ದಾರೆ.  ...

ಡಿಸ್ನಿ ಲ್ಯಾಂಡ್ ನ, ’ಸುಂದರ ಮತ್ಸ್ಯಕನ್ಯೆ’ !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೧೧ ಪುಟ ೩೮ ವೀಕ್ಷಣೆಗಳು

ಮರ್ಮೇಡ್ ಕಥಾಪ್ರಸಂಗ, ಇಂದು ಅಪ್ರಸ್ತುತ ; ಆದರೆ ಸಮುದ್ರಯಾನ, ಇನ್ನೂ ಗರಿಕೆದರದ ಅವಸ್ಥೆಯಲ್ಲಿದ್ದಾಗ, ನಾವಿಕರು, ಕಂಡದ್ದು, ಕೇಳಿದ್ದು ಅಥವಾ ಹೇಳಿದ್ದೆಲ್ಲಾ ವೇದವಾಕ್ಯಗಳೇ ! ಮರ್ಮೇಡ್ ಗಳ ಬಗ್ಗೆ ಅದೆಷ್ಟು ಜನ ಸಮುದ್ರಯಾ...