ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಲ್ಲರಿ
ವ

ವಲ್ಲರಿ

೧೧ ಲೇಖನಗಳು ೧೫,೮೨೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸುಸ್ವಾಗತ

ಡಿಸೆಂ ೩೧ ಬ್ಲಾಗ್ ೧,೦೮೯ ವೀಕ್ಷಣೆ

ಸುಸ್ವಾಗತ. ಪ್ರತೀ ಬೆಳಗೂ ಹೊಸವರ್ಷವಾಗಲಿ ಪ್ರತೀ ರಾತ್ರಿಯೂ ಹೊಸ ಕನಸ ತರಲಿ ಪ್ರತೀ ಅಳುವೂ ಹೊಸ ನಗುವ ಮೂಡಿಸಲಿ ಪ್ರತೀ ಹೂವು ಹೊಸ ಗಂಧ ಸೂಸಲಿ. ನಾಳೆಗಳೆಲ್ಲ ನಮ್ಮದೆನ್ನುವ ನಿನ್ನೆಗಳೆಲ್ಲ ಪಾಠವಾಗಲಿ ಹರಿದ ರಕ್ತದಲೆ ಮತ್ತೆ ಬರದಿರಲಿ ಶಾಂತಿ ನೆಮ್...

ಅಮರ ಪ್ರೇಮ

ಡಿಸೆಂ ೧೬ ಬ್ಲಾಗ್ ೧,೧೦೭ ವೀಕ್ಷಣೆ

ಅಮರ ಪ್ರೇಮ ಅಸ್ತಮಿಸೋ ಸೂರ್ಯನೆ, ಸುಸ್ತಾಗಿದೆ ನಿನಗೆ ಹಗಲಿಡೀ ಖಾರಿದ್ದೀ ಉರಿಬಿಸಿಲನ್ನ, ಸ್ವಲ್ಪ ವಿಶ್ರಮಿಸಿಕೋ ಸಾಗರಿಯ ಎದೆಯಲ್ಲಿ ನಾಳೆ ಬರುವಿಯಂತೆ ಕಾಯುತ್ತಿರುವೆ ನಿನಗೆ.

ಶ್ರೀ ಶ್ರೀಧರ ರ ಜನ್ಮ ಶತಮಾನೋತ್ಸವಕ್ಕೊಂದು ವರದಳ್ಳಿಯ ಭೇಟಿ.

ಡಿಸೆಂ ೧೨ ಪುಟ ೬೫ ವೀಕ್ಷಣೆ

ಶ್ರೀ ಶ್ರೀಧರ ರ ಜನ್ಮ ಶತಮಾನೋತ್ಸವಕ್ಕೊಂದು ವರದಳ್ಳಿಯ ಭೇಟಿ. ಮಲೆನಾಡಿನ ಮಡಿಲಲ್ಲಿ ಸಾಗರಸೀಮೆಯ ಹೆಸರು ಕೇಳದವರಿಲ್ಲ. ಹಾಗೆ ಸಾಗರದ ಶ್ರೀ ಶ್ರೀಧರ ಸ್ವಾಮಿಗಳ ಹುಟ್ಟೂರಾದ ವರದಳ್ಳಿ ಯ ಕುರಿತು ಅವರಿವರಿಂದ ಕೇಳಿದ್ದರೂ ನೋಡುವ ಭಾಗ್ಯ ಸಿಕ್ಕಿದ್ದು...

ಒಂದು ಕತ್ತಲೆ ಕವಿತೆ.

ಡಿಸೆಂ ೧೨ ಬ್ಲಾಗ್ ೧,೪೪೩ ವೀಕ್ಷಣೆ

ಒಂದು ಕತ್ತಲೆ ಕವಿತೆ. ನಾನು ಹಣತೆ ಹಚ್ಚಿಟ್ಟುಕೊಂಡು ನಿದ್ದೆ ತೊರೆದು ಕಾಯುತ್ತ ಕೂತಿದ್ದೇನೆ. ನಿಟ್ಟುಸಿರು ಹಣತೆಯನ್ನು ಕೊಲ್ಲಬಹುದೆಂಬ ಬಯವ ಹೊತ್ತು. ಒಮ್ಮೊಮ್ಮೆ ಏಕಾಗ್ರತೆ ತಪ್ಪಿ ಹೋಗಿ ಸಾವು ನೆನಪಾಗುತ್ತದೆ. ಬಯಕೆಯಾಗುತ್ತದೆ. ಬದುಕಿನ ಬಗ್ಗೆ

ಮಸಣದ ಮಾತು

ನವೆಂ ೨೩ ಬ್ಲಾಗ್ ೧,೫೮೭ ವೀಕ್ಷಣೆ

ಮಸಣದ ಮಾತು ನಾನು ನಿನ್ನಂತಲ್ಲ ನನಗೆ ಯಾರಿಲ್ಲ ಒಂಟಿ ಬಡಕ ಆದರೂ ನನ್ನವರೇ ಎಲ್ಲ ಬರಲೇ ಬೇಕಲ್ಲ ಒಂದಲ್ಲ ಒಂದು ದಿನ. ರಾಕ್ಷಸಾಕಾರವಿಲ್ಲ ಭಯವ್ಯಾಕೆ ಚಿನ್ನ? ಮಾರು ದೂರ ಹಾಯ್ದು ಹೋಗಲ್ಯಾಕೋ ಕಂಪನ? ತೊಗಲೇನು? ವ್ಯಾಧಿಯೇನು? ಬಣ್ಣ ಜಾತಿ, ಭಾಷೆ ಗೀಷೆ...

ಬಾಲ್ಯ

ನವೆಂ ೨೩ ಬ್ಲಾಗ್ ೧,೫೧೮ ವೀಕ್ಷಣೆ

ಬಾಲ್ಯ ಅಮ್ಮನ ಸೆರಗಿನ ಹಿಂದಿನ ಆದಿನಗಳು ಕಾಮನ ಬಿಲ್ಲಿನ ಹಾಗೆ ಮೂಡಣದ ನಡುವಿನ ಸೂರ್ಯ ಗೊತ್ತಿಲ್ಲದೇ ನೆತ್ತಿಯ ಮೇಲೇರಿದ ಹಾಗೆ. ಮದುಮಗಳ ಹಿಂದಿಂದ ಮಾವಿನೆಲೆ ಬಾಲ! ಹಿಂತಿರುಗುವಷ್ಟರಲ್ಲೇ ವರಮಾಲೆ ಕೈಯಲ್ಲಿ! ಅಪ್ಪನ ಛಡಿಯೇಟು ಅಣ್ಣನ ಕಣ್ಗೆಂಪು ಜೊ...

ವ್ಯರ್ಥ ಪ್ರೀತಿ

ಸೆಪ್ಟೆಂ ೨೬ ಬ್ಲಾಗ್ ೧,೬೩೪ ವೀಕ್ಷಣೆ

ವ್ಯರ್ಥ ಪ್ರೀತಿ. ಪ್ರತ್ಯೂಷದ ನೆರಳಲ್ಲಿ ಹಾಸಿದ ರಂಗೋಲಿ ವ್ಯರ್ಥವಾಯಿತು ಗೆಳೆಯಾ ನಿನ್ಗದಾರಿ ಕಾದು ಕಣ್ಣ ತೆರೆಯ ಕೊನೆಯಲ್ಲಿ ಬಾಗಿದ ಕಾಡಿಗೆ ಬಿಕ್ಕಳಿಸಿತು ಗೆಳೆಯಾ ವ್ಯರ್ಥನಗುವಾಗಿ. ಪರೀಕ್ಷೆಗಳ ಬರೆದು ಬರೆದು ನಪಾಸಾದ ಹುಡುಗನಂತೆ ಪರಿವಳಿಸಿದ ಪ...

ಪ್ರೀತಿಯ ಗೆಳೆಯಾ

ಸೆಪ್ಟೆಂ ೧೯ ಬ್ಲಾಗ್ ೨,೦೩೫ ವೀಕ್ಷಣೆ

ಛನ್ ಸೆ ತೊ ಟೂಟೆ ಕೋಯೀ ಸಪ್ನಾಜಗ ಸೂನಾ ಸೂನಾ ಲಗೆ ಜಗ ಸೂನಾ ಸೂನಾ ಲಗೆ ಕೊಯೀ ರಹೆನಾ ಜಬ ಅಪ್ನಾಜಗ ಸೂನಾ ಸೂನಾ ಲಗೆ ಜಗ ಸೂನಾ ಸೂನಾ ಲಗೆ.. ರೆಹೈತೋ ಯೆ ಕ್ಯೂಂ ಹೋತಾ ಹೈ ಜಬ್ವಯೇ ದಿಲ್ ರೋತಾ ಹೈಕೋಯೀ ಸಿಸಕ್ ಸಿಸಕ್ ತೆಹವಾ.......ಸ ಸಿ. ಡಿ ಪ್ಲೇಯ...

ಏನಿರಬಹುದು ಕಾರಣ....?

ಸೆಪ್ಟೆಂ ೧೧ ಬ್ಲಾಗ್ ೨,೫೭೪ ವೀಕ್ಷಣೆ

ಇತ್ತೀಚಿಗೆ ನಾನು ಅತ್ತೇಯಿಲ್ಲ ಏನಿರಬಹುದು ಕಾರಣ? ಕಂಬನಿ ಒರೆಸುವಕೈಗಳಿಲ್ಲ

ಕವಿ- ತೆ

ಸೆಪ್ಟೆಂ ೦೯ ಬ್ಲಾಗ್ ೧,೦೩೫ ವೀಕ್ಷಣೆ

ಕವಿ- ತೆ ಕವಿಯ ಮುಖವಾಡ ಹೇಗೂ ಇರಬಹುದು. ನಗು, ಗಂಭೀರ, ವಾಚಾಳಿ........ ಕವಿತೆ, ಇದು ಮುಖವಾಡವಲ್ಲ. ಒಳಗಿನ ತುಡಿತ ಮನಸ್ಸಿನ ಕುದಿತ ಅಂತರಾಳದ ಸುಪ್ತ ಅಗ್ನಿಕೆಂಡ..... ನಿಧಾನವಾಗಿ ಬಿಸಿಯೇರಿದಂತೆ ಕವಿಯ ಮುಖಕ್ಕೆ ಹಿಡಿದ ನಿಜದ ಕನ್ನಡಿ ಕವಿತೆ

ಗಣೇಶ ಬಂದಾ......

ಸೆಪ್ಟೆಂ ೦೨ ಬ್ಲಾಗ್ ೧,೭೩೯ ವೀಕ್ಷಣೆ

ಅಗಜಾನನ ಪದ್ಮಾರ್ಕಂ ಗಜಾನನ ಅಹರ್ನಿಶಂ ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಯೇ. ಪೂಜಾರಂಭದಲ್ಲಿ, ಕಾರ್ಯಾರಂಭದಲ್ಲಿ, ಮೊದಲ ಪೂಜೆ ಸಲ್ಲುವುದು ಶ್ರೀ ವಿನಾಯಕನಿಗೆ. ಅವನ ಸ್ಮರಣೆ ಮಾತ್ರದಿಂದ ಎಲ್ಲ ಕೆಲಸ ಕಾರ್ಯಗಳೂ ನಿರ್ವಿಘ್ನವಾಗಿ