ಕೂಪ 5
ಕೂಪ ಅಧ್ಯಾಯ ೨ ೩ ಮೂರ್ತಿಗಳು ಹೊರಟಿದ್ದನ್ನು ಮತ್ತು ಸಂಕೇತ ಅವರ ಹಿಂದೆ ಹೋದದ್ದನ್ನು ಪ್ರಸನ್ನ ಗಮನಿಸಿದ. ಅವರನ್ನು ಹಿಂಬಾಲಿಸಿ ಮನೆಯವರೆಗೂ ತಲುಪಿದ. ಮನೆಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಪ್ರಸನ್ನ; ’ನಮಸ್ತೆ ಸರ್ ನಾನು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೧ ಲೇಖನಗಳು
ಕೂಪ ಅಧ್ಯಾಯ ೨ ೩ ಮೂರ್ತಿಗಳು ಹೊರಟಿದ್ದನ್ನು ಮತ್ತು ಸಂಕೇತ ಅವರ ಹಿಂದೆ ಹೋದದ್ದನ್ನು ಪ್ರಸನ್ನ ಗಮನಿಸಿದ. ಅವರನ್ನು ಹಿಂಬಾಲಿಸಿ ಮನೆಯವರೆಗೂ ತಲುಪಿದ. ಮನೆಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಪ್ರಸನ್ನ; ’ನಮಸ್ತೆ ಸರ್ ನಾನು...
ಕೂಪ ಅಧ್ಯಾಯ ೨ ೨ ಭಟ್ ನ ಐದು ಪುಸ್ತಕಗಳು ಒಮ್ಮೆಲೇ ಬಿಡುಗಡೆಯಾಗುತ್ತಿದ್ದವು. ಹಿನ್ನೆಲೆಯಲ್ಲಿ ಶ್ರೀಮುಖಿಯ ನೆನಪಲ್ಲಿ ಎಂಬ ದೊಡ್ಡ ಫ್ಲೆಕ್ಸನ್ನು ಇಡಲಾಗಿತ್ತು. ಶ್ರೀಮುಖಿಯ ಫೋಟೋ ಮತ್ತು ಅದರಡಿ ದೀಪವೊಂದನ್ನು ಹಚ್ಚಿಡಲಾಗ...
ಅಧ್ಯಾಯ ೨ ೧ ತಾತನ ಎದೆ ಮೇಲೆ ಕೈಯಿಟ್ಟು ಮಲಗಿದಾಗ ಸಾವಿರ ಅನುಮಾನಗಳು ತಲೆ ಹೊಕ್ಕು ಕಾಡತೊಡಗಿದವು. ಅಮ್ಮ ತನ್ನ ಜೀವನದ ಕತೆಗೆ ತಾನೇ ದುರಂತ ನಾಯಕಿಯಾಗಿದ್ದು ಯಾಕೆ? ಯಾವ ಆಸೆ ಅಮಿಶಗಳಿಗೆ ಅವಳು ಬಲಿಯಾದದ್ದು.? ನನ್ನನ್ನು...
ಕೂಪ ಅಧ್ಯಾಯ ೧ ೩ ಸ್ಕೂಲಿಗೆ ರಜ ಹಾಕಿ ಹದಿನೈದು ದಿನ ಆಯ್ತು. ತಾತ ಜೊತೇಲಿದಾರೆ. ಅದ್ಯಾಕೋ ತಾತ ಇಷ್ಟವಾಗ್ತಾರೆ. ಮನೆಯಲ್ಲಿರುವಾಗ ಒಂದು ಹಳೇ ಬನೀನು, ಪಂಚೆ ಇಷ್ಟೇ ತಾತನ ಡ್ರೆಸ್. ಮನೆಯೊಳಗೆ ಬಂದ ತಕ್ಷಣ ಹಾಲು ಕಾಸಿದ ವಾಸ...
ರಿಮೋಟ್ ಕೈಯಲ್ಲಿ ಹಿಡಿದು ಚಾನೆಲ್ ಬದಲಿಸುತ್ತಾ ಕುಳಿತಿದ್ದೆ. ಥಟ್ಟನೆ ಅವನು ಬಂದು ನನ್ನ ಮಡಿಲಲ್ಲಿ ಮಲಗಿದ. ನೀನ್ಯಾರು? ಎದ್ದೇಳು... ನಿನಗೆ ಗೊತ್ತಿಲ್ವಾ ನಾನ್ಯಾರೆಂದು? ಕಳ್ಳಿ! ನೀನ್ಯಾರೆಂದು ನನಗೆ ಗೊತ್ತಿಲ್ಲ.....
ಹೇಳಿದ ಮೇಲಷ್ಟೇ ಭಾವಗಳು ಗಟ್ಟಿಗೊಳ್ಳುತ್ತವೆ ಎ೦ದಾದರೆ ಹೇಳುತ್ತಲೇ ಹೋಗುತ್ತೇನೆ. ಸ್ಪ೦ದನೆ, ಪ್ರತಿ ಸ್ಪ೦ದನೆಗೆ ಎಷ್ಟು ಜಾಗ ಮಾಡಿಕೊಡಬೇಕೋ ಅಷ್ಟು ಸ್ಥಳ ಎಲ್ಲ ಕಡೆಯಲ್ಲೂ ಇದೆ ಮತ್ತದು ವಿಸ್ತಾರಗೊಳ್ಳುತ್ತಾ ಹೋಗುತ್ತಿ...
ಮಲ್ಲಿಗೆಯ ಬಳ್ಳಿಯೊಂದು ಮುಳ್ಳುಬೇಲಿಯ ಜೋಡಿ, ಬೇಕಾದಾಗ ಸೀಟು ಸಿಗದ ನಗರ ಸಾರಿಗೆಯ ಬಸ್ಸು ಹತ್ತಬೇಕಾಯಿತು. ಎಳ್ಳು ಸಿಡಿಸಿದರೆ ನೆಲ ಕಾಣದಷ್ಟು ಜನ ತುಂಬಿದ ಬಸ್ಸಿನಲ್ಲಿ, ಹೇಗೋ ಈ ಜೋಡಿ ನಿಲ್ಲುವಷ್ಟು ಜಾಗ ಹೊಂದಿಸಿಕೊಂಡ...
ಸಾಯೋದು ತು೦ಬಾ ಸುಲಭ ಅ೦ದ್ಕೊ೦ಡಿದ್ರೆ ತಪ್ಪು, ದಾಸ್.ಸಾಯೋದಕ್ಕೆ ದೇಹ ಮನಸ್ಸು ಎರಡೂ ಸಮವಾಗಿ ತಯಾರಾಗಿರ್ಬೇಕು.ಯಾವಿದಾದ್ರೂ ಒ೦ದು ನಿಶ್ಯಕ್ತವಾದ್ರೆ ಸಾವು ಯಾತನಾದಾಯಕವಾಗಿಬಿಡುತ್ತೆ.ಮನಸ್ಸಿನಲ್ಲಿ ಹುಟ್ಟಿ ದೇಹದಲ...
___LINK_OPEN_href="http://sampada.net/blog/harish-athreya/17/06/2010/26128" target=_blank___ ಗೆಲ್ಲೋ ಆಟದ ಮೊದಲ ಭಾಗ</A> "ಸೂಯಿಸೈಡ್ ಮಾಡ್ಕೊವ೦ಥದ್ದು ಏನಾಗಿತ್ತು ಆ೦ಟಿ?" "ಗೊತ್ತಿಲ್ಲಪ್ಪ,ಒಳ್...
"ಹೆಚ್ಚು ದಿನ ಬದುಕಬೇಕು ಅನ್ನಿಸಿದಾಗಲೆಲ್ಲಾ ಆತ್ಮಹತ್ಯೆ ಮಾಡಿಕೋಬೆಕು ಅನ್ಸುತ್ತೆ.ತೀರಾ ಇತ್ತೀಚೆಗೆ ಈ ಹುಚ್ಚು ಜಾಸ್ತಿ ಆಗಿಬಿಟ್ಟಿದೆ.ಇಷ್ಟಕ್ಕೂ ಯಾಕೆ ’ಸಾಯಬೇಕು’ ಅನ್ನಿಸ್ತಿದೆ ಅನ್ನೋದು ಗೊತ್ತಾಗ್ಲಿಲ್ಲ.ಒಳ್ಳೆ ಕ...
ನಾವಿಬ್ಬರೂ ಮನೆಕೆಲಸವನ್ನು ಹ೦ಚಿಕೊ೦ಡು ಮಾಡುತ್ತಿದ್ದೆವು.ನಾನು ಸ್ವಲ್ಪ ಸೋಮಾರಿಯಾದ್ದರಿ೦ದ ಕೆಲಸದಲ್ಲಿ ನಿಧಾನ.ಒ೦ದು ದಿನವೂ ನಿಧಿ ನನ್ನ ಮೇಲೆ ಕೋಪಗೊಳ್ಳಲಿಲ್ಲ.ತಾನೇ ನನ್ನ ಕೆಲಸಗಳನ್ನೂ ಮಾಡುತ್ತಿದ್ದ.ಅವನ ತಾಳ್ಮೆ ನನಗೆ...
'ಬದುಕಿನ ಕುರೂಪತೆಯನ್ನು ಅರಿಯದವನು ಅದರ ಸು೦ದರತೆಯನ್ನೂ ಅರಿಯಲಾರ' ಪ್ರಜ್ಞಾ ಸುಮ್ಮನೆ ಬರೆಯುತ್ತಿದ್ದಳು.ಇತ್ತೀಚೆಗೆ ಅವಳು ಬರೆಯುವುದನ್ನು ಬಿಟ್ಟುಬಿಟ್ಟಿದ್ದಳು.ಮೇಲಿನ ಸಾಲು ಬರೆದಾದ ಮೇಲೆ, ಮ೦ಚದ ಮೇಲೆ ಉಸಿರುನಿ೦ತ ಶ್...
<IMG id=BLOGGER_PHOTO_ID_5434946289591637698 alt="" src="http://4.bp.blogspot.com/_-ZeJLG3NHkY/S2zO2tRv1sI/AAAAAAAAAs4/lHOvkb8onU0/s400/hm.JPG" border=0>
ಕಥೆಗೆ ಚಿತ್ರ ಬರೆಯೋದನ್ನ ಕೇಳಿರ್ತೀರ. ನೋಡಿರ್ತೀರ. ಹಾಗೇ ತುಷಾರ ಮಯೂರಗಳಲ್ಲಿ ಚಿತ್ರ ಕೊಟ್ಟು ಅದಕ್ಕೆ ಸರಿಯಾದ ಕವನ ಬರೆಯೋ ಸ್ಪರ್ಧೆಯೂ ನಡೀತಿರತ್ತೆ. ಆದ್ರೆ ಇಲ್ಲೊಂದು ಸಣ್ಣ ತಿರುವು. ನಾನು ಒಂದು ಸಣ್ಣ ಕತೇಗಂತ ಬ...
ಹಿಂದೊಮ್ಮೆ ಉತ್ತರಕರ್ನಾಟಕದ ಜನಪದ ಕತೆಗಳು ಪುಸ್ತಕ ತಕೊಂಡು ಓದಿದ್ದೆ. ಈಗ ದಕ್ಷಿಣ ಕರ್ನಾಟಕದ ಜನಪದ ಕತೆಗಳು ಪುಸ್ತಕ ಓದ್ತಿದೀನಿ. ಇಲ್ಲಿನ ಒಂದು ಕತೆಯ ಭಾಗ ನೋಡಿ.
ಗೌರಿ ಲಂಕೇಶ್ ಅವರ ’ದರವೇಶಿ ಕತೆಗಳು’ ಎಂಬ ಸೂಫಿ ಸಂಪ್ರದಾಯದ ಕತೆಗಳ ಸಂಗ್ರಹದ ಅನುವಾದವನ್ನು ಕೊಂಡು ಓದಿದೆ. ಅಲ್ಲಿನ ಒಂದು ಕತೆ ಕೇಳಿ .
ಹಿಂದೊಮ್ಮೆ ಚಮತ್ಕಾರಿಕ ಜೋಗಿಕತೆಯೊಂದನ್ನು ಹೇಳಿದ್ದೆ ( ಮರೆತಿದ್ದರೆ / ನೋಡಿಲ್ಲದಿದ್ದರೆ ಈಗ ನೋಡಿ ( http://sampada.net/blog/shreekantmishrikoti/23/01/2008/7163 ) ವಾಪಸ್ ಬನ್ನಿ )
ಹಿಂದೊಮ್ಮೆ ವಿವೇಚನೆ (ಡಿಸ್ಕ್ರಿಶನ್) ಬಗ್ಗೆ ಚಂದಮಾಮಾದಲ್ಲಿ ಹಿಂದೆ ಎಂದೋ ಓದಿ ನಾನು ಮೆಚ್ಚಿ ನೆನಪಿನಲ್ಲುಳಿದ ಒಂದು ಕತೆ ಬರೆದಿದ್ದೆ . ಈಗ ಇದನ್ನು ಓದಿ ..