ಟಾಟಾ ಸ್ಕೈ: ನೀವು ಕನ್ನಡಿಗರೇ? ಹಾಗಿದ್ರೆ ಇನ್ನೊಂದು ಗಂಟೆ ಕಾಯಿರಿ.. ಮತ್ತೊಂದು ಗಂಟೆ ಕಾಯಿರಿ!!
ಇತ್ತೀಚಿಗೆ ನೀವು ಗಮನಿಸಿರಬಹುದು ಕರ್ನಾಟಕದಲ್ಲಿ DTH ಸೇವೆ ಒದಗಿಸಲು ಟಾಟಾ ಸ್ಕೈ, ಡಿಶ್ ಟಿ ವಿ, ಬಿಗ್ ಟಿ ವಿ ಮತ್ತು ಏರ್ ಟೆಲ್ ನ೦ತಹ ಕ೦ಪನಿಗಳೆಲ್ಲ ಕಣಕ್ಕಿಳಿದಿವೆ. ಈ ಪಟ್ಟಿಯಲ್ಲಿ ಕನ್ನಡದ ಗ್ರಾಹಕನನ್ನು ಬೇರೆ ಭಾಷೆಯ...