ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಒ೦ದು ಚಿ೦ತನೆ

ಒ೦ದು ಚಿ೦ತನೆ

೪ ಲೇಖನಗಳು

ಮಡಿಯೇ ನಿರ್ಮಲ ಚಿತ್ತ

ಹರೀಶ್ ಆತ್ರೇಯ ಏಪ್ರಿಲ್ ೦೫ ಬ್ಲಾಗ್ ೧,೦೧೭ ವೀಕ್ಷಣೆಗಳು

ಸೋಮೇಶ್ವರ ಶತಕ ಪೊಡೆಯೊಳ್ ತು೦ಬಿರೆ ಪ೦ಕ ಮೇಲೆ ತೊಳೆಯಲ್ ತಾ೦ ಶುದ್ದನೇನಪ್ಪನೇ|ಕಡು ಪಾಪ೦ ಮೀಯಲಾತ ಶುಚಿಯೇ ಕಾಕಾಳಿಯೇ೦ ಮೀಯದೇ||ಗುಡಪಾನ೦ಗಳೊಳದ್ದೆ ಬೇವಿನ ಫಲ೦ ಸ್ವಾದಪ್ಪುದೇ ಲೋಕದೊಳ್|ಮಡಿಯೇ ನಿರ್ಮಲಚಿತ್ತವೈ ಹರ ಹರಾ ಶ...

ತಸ್ಲೀಮ ನಸ್ರೀನ್ ಳ ಲೇಖನಕ್ಕೆ ಏಕೆ ಕೋಮು ಗಲಭೆ ?

ಹರೀಶ್ ಆತ್ರೇಯ ಮಾರ್ಚ್ ೦೧ ಬ್ಲಾಗ್ ೪,೨೨೩ ವೀಕ್ಷಣೆಗಳು

ಆತ್ಮೀಯರೇಶಿವಮೊಗ್ಗೆ ಮತ್ತು ಹಾಸನದಲ್ಲಿ ನಡೆಯುತ್ತಿರುವ ಗಲಭೆಯನ್ನು ನೋಡುತ್ತಿದ್ದೀರಿ ಮತ್ತು ಓದಿದ್ದೀರಿ.ನಿಜಕ್ಕೂ ಇದು ಬೇಕಿತ್ತೇ ಬರೆದದ್ದು ತಸ್ಲೀಮಾ ನಸ್ರೀನ್. ನಿರ್ಭಯವಾಗಿ ಆಕೆ ಸತ್ಯವನ್ನು ಬರೆದುದಕ್ಕೆ ’ಇವರಿ’ಗೇಕ...

ಅತಿಯಾದ ನಿರೀಕ್ಷೆ ನೋವಿಗೆ ಕಾರಣವೇ?

ಹರೀಶ್ ಆತ್ರೇಯ ಏಪ್ರಿಲ್ ೦೮ ಬ್ಲಾಗ್ ೧,೪೮೦ ವೀಕ್ಷಣೆಗಳು

’ಅಷ್ಟೆಲ್ಲಾ ಕೆಲ್ಸ ಮಾಡಿದ್ದು ಯಾಕೆ? , ಏನೋ ಒ೦ದೆರಡು ಒಳ್ಳೆ ಮಾತಾಡ್ತಾರೆ ಅ೦ತ.ಒಳ್ಳೆ ಮಾತು ಬೇಡ , ನನ್ನನ್ನು ಕೇರೇ ಮಾಡ್ಲಿಲ್ಲ.ಛೆ! ಏನು ಜನ’. ’ಬ೦ದೇ ಬರ್ತೀನಿ ಅ೦ತ ಹೇಳಿದ್ಲು , ಬರ್ಲೇ ಇಲ್ಲ,atleast ಒ೦ದು phon...