ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಂಕೋಲೆ

ಸಂಕೋಲೆ

೨ ಲೇಖನಗಳು

ಬಿಡುಗಡೆಯ ಬೇಡಿ

ಹಂಸಾನಂದಿ ಜೂನ್ ೦೨ ಬ್ಲಾಗ್ ೧,೪೭೩ ವೀಕ್ಷಣೆಗಳು

ಇದ್ದರೆ ಆಸೆಯು ಮನುಜರಲಿ ಅದುಅಚ್ಚರಿ ತರಿಸುವ ಸಂಕಲೆಯಂತೆ;ತೊಟ್ಟವರದನು ಓಡುತಲಿರುವರುಬಿಚ್ಚಲು ನಿಲುವರು ಹೆಳವರಂತೆ!ಸಂಸ್ಕೃತ ಮೂಲ:ಆಶಾ ನಾಮ ಮನುಷ್ಯಾಣಾಂ ಕಾಚಿದಾಶ್ಚರ್ಯ ಶೃಂಖಲಾ |ಯಯಾ ಬದ್ಧಾಃ ಪ್ರಧಾವಂತಿ ಮುಕ್ತಾಃ ತಿಷ್...

ಗೆಜ್ಜೆಯ ದನಿ

ಹಂಸಾನಂದಿ ಮಾರ್ಚ್ ೧೦ ಬ್ಲಾಗ್ ೧,೬೪೯ ವೀಕ್ಷಣೆಗಳು

ಕೇಡಿಗರ ಒರಟು ನುಡಿಗಳೋ ಕೊಳಕಿನೊಡನೆ<br> ಕಾಡುವುವು ಕಾಲ ಕಟ್ಟುವ ಸಂಕಲೆಯ ತೆರದಿ<br> ಸಾಧುಗಳ ಮೆಲುನುಡಿಯ ಮಾತುಗಳೊ ಮನವ<br> ಕದ್ದಾವು  ಕಾಲಂದುಗೆಯ ನಲುದನಿಯ ತೆರದಿ   <strong>ಸಂಸ್ಕೃತ ಮೂಲ: </strong...