ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಒಳಿತು

ಒಳಿತು

೩ ಲೇಖನಗಳು

ಪರೋಪಕಾರ

ಹಂಸಾನಂದಿ ಜುಲೈ ೦೮ ಬ್ಲಾಗ್ ೩,೯೦೩ ವೀಕ್ಷಣೆಗಳು

ಅರಳಿಸುವ ತಾವರೆಗಳ ಆ ನೇಸರಬಿರಿಯಿಸುವ ನೈದಿಲೆಗಳನು ಚಂದಿರಕೋರದೇ ಮಳೆಸುರಿಸೀತು ಮುಗಿಲುಹೆರವರೊಳಿತ ತಾವೇ ನಡೆಸುವರಗ್ಗಳರುಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):ಪದ್ಮಾಕರಂ ದಿನಕರೋ ವಿಕಚೀಕರೋತಿಚಂದ್ರೋ ವಿಕಾಸಯತಿ ಕೈ...

ಒಳಿತು

ಹಂಸಾನಂದಿ ಮೇ ೦೬ ಬ್ಲಾಗ್ ೧,೦೫೮ ವೀಕ್ಷಣೆಗಳು

ಸಿರಿಯೆಂಬುದಕಿದೆ ಕಡಲ ಅಲೆಯಂತೆ ಹೊಯ್ದಾಟಹರೆಯವೋ? ಇರಬಹುದು ನಾಲ್ಕಾರು ದಿವಸ;ಹಿಂಗಾರ ತೆಳುಮುಗಿಲಂತೆ ವಯಸು ಕಳೆವಾಗಹಣದಿಂದಲೇನು? ಪರರೊಳಿತಿನಲಿ ತೊಡಗು! ಸಂಸ್ಕತ ಮೂಲ (ಸುಭಾಷಿತ ಸುಧಾನಿಧಿಯಿಂದ)ಸಂಪದೋ ಜಲತರಂಗವಿಲೋಲಾಯೌವ...

ಆದದ್ದೆಲ್ಲಾ ಒಳಿತೇ ಆಯಿತು

ಸಿಂಚನ ಎಂ ಮಾರ್ಚ್ ೩೧ ಬ್ಲಾಗ್ ೧,೬೭೫ ವೀಕ್ಷಣೆಗಳು

“ಆದದ್ದೆಲ್ಲ ಒಳ್ಳೆಯದಕ್ಕೇ, ಆಗುತ್ತಿರುವುದೆಲ್ಲಾ ಒಳ್ಳೆಯದಕ್ಕೇ, ಮುಂದಾಗುವುದೂ ಒಳ್ಳೆಯದೇ” ಇದು ಭಗವದ್ಗೀತೆಯ ಒಂದು ಭಾಗದ ಕನ್ನಡಾನುವಾದವಂತೆ. ಈ ಕುರಿತು ಚಿಕ್ಕಂದಿನಲ್ಲಿ ನಾನೋದಿದ “ರಾಜ ಮಂತ್ರಿಯ” ಕಥೆ ನನ್ನಲ್ಲಿ ಎಷ್...