ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನೀತಿಶತಕ

ನೀತಿಶತಕ

೧೪ ಲೇಖನಗಳು

ಹಾಳು ಮದನನಿಗೊಂದು ಧಿಕ್ಕಾರ

ಹಂಸಾನಂದಿ ಜುಲೈ ೧೨ ಬ್ಲಾಗ್ ೭೯ ವೀಕ್ಷಣೆಗಳು

ಎರಡು ಕನಸು, ಬಂಧನ ಮೊದಲಾದ ಕನ್ನಡ ಚಲನಚಿತ್ರಗಳನ್ನು ನೋಡಿ ಪಳಗಿರುವವರಿಗೆ,  ಪ್ರೇಮ ತ್ರಿಕೋನಗಳೇನು ಹೊಸದಲ್ಲ. ಆದರೆ, ಪ್ರೇಮ ಚೌಕ , ಪ್ರೇಮ ಪಂಚಕೋನಗಳನ್ನ ಕಂಡಿದ್ದೀರ?  ಇಲ್ಲಿದೆ ನೋಡಿ ಅಂತಹದ್ದೊಂದು ಪ್ರಸಂಗ:   ನಾನವ...

ಬಗೆ ಬಗೆಯ ಜನರು

ಹಂಸಾನಂದಿ ನವೆಂ ೦೨ ಬ್ಲಾಗ್ ೯೨ ವೀಕ್ಷಣೆಗಳು

ಯೋಗ್ಯರಿವರು ತಮ್ಮೊಳಿತನೂ ಕಡೆಗಣಿಸಿ ಪರಹಿತವನೆಸಗುವವರು;ನಾಡಾಡಿಗಳು ಸ್ವಾರ್ಥವನು ಬಿಡದೇ ಉಳಿದವರಿಗೊಳಿತು ಮಾಡಿಯಾರು.ತಮಗೋಸುಗ ಹೆರವರೊಳಿತಿಗೆ ತಡೆಯಾದವರು ಮನುಜ ರಕ್ಕಸರು;ಕಾರಣವಿರದೆಯೇ ಪರರ ಕೆಡುಕನು ಬಯಸುವರ ಕರೆವುದೇನ...

ಹಣೆ ಬರಹ

ಹಂಸಾನಂದಿ ಆಗಸ್ಟ್ ೧೯ ಬ್ಲಾಗ್ ೧೧೧ ವೀಕ್ಷಣೆಗಳು

ಆನೆ ಹಕ್ಕಿ ಹಾವುಗಳಿಗೆ ತಪ್ಪದ ಸೆರೆವಾಸ ನೇಸರಚಂದಿರಗಿಹ ರಾಹುಕೇತುಗಳ ಕಾಟ ಜೊತೆಗೆ ಅರಿವುಳ್ಳವರ ಬಡತನವ ನೋಡಿ ಎನ್ನ ಮನವೆಂದಿತು "ಹಣೆ ಬರಹವೇ ಗಟ್ಟಿ"     ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)   ಗಜ ಭುಜಂಗ ವಿಹಂಗ...

ದಂಡದ ಕೆಲಸಗಳು

ಹಂಸಾನಂದಿ ಮೇ ೧೮ ಬ್ಲಾಗ್ ೧೨೧ ವೀಕ್ಷಣೆಗಳು

ಸೊಕ್ಕಿದ ಸಲಗವ ಕಮಲದ ದಂಟಿನಲಿ ಕಟ್ಟಿ ಹಿಡಿಯಲುಜ್ಜುಗಿಸುವಂತೆಗಟ್ಟಿ ವಜ್ರವನು ಹೂವಿನ ದಳದಲಿಪಟ್ಟೆನಿಸಿ ಮುರಿಯ ತೊಡಗುವಂತೆಉಪ್ಪಿನ ಕಡಲನು ಜೇನ ಹನಿಯಿಂದಹೆಚ್ಚು ರುಚಿಗೊಳಿಸ ಬಯಸುವಂತೆಒಳ್ಳೆ ಮಾತಿನಲಿ ಮೂಳರ ದಾರಿಗೆಜಗ್ಗಿ...

ಜೀವದ ಗೆಳೆಯರು

ಹಂಸಾನಂದಿ ಮೇ ೧೬ ಬ್ಲಾಗ್ ೧೧೧ ವೀಕ್ಷಣೆಗಳು

ಹಾಲದು ತನ್ನೊಳು ಬೆರೆಸಿದ ನೀರಿಗೆತನ್ನ ನಡತೆಯನೆಲ್ಲವ ನೀಡುವುದುಹಾಲ ಕಾಯಿಸಿರೆ ನೀರು ಗೆಳೆಯನನೋವಿಗೆ ಮರುಗಿ ಹಬೆಯಾಡುವುದುನೀರಿನ ಗತಿಯ ನೋಡಿದ ಹಾಲುಉಕ್ಕಿ ಬೆಂಕಿಗಾಹುತಿಯಾಗುತಿರಲುಬೆರೆಸಲು ಅದಕೆ ತುಸುವೇ ನೀರನುಕೂಡಲೆ ತ...

ಮಾಡಲಾರದ ಕೆಲಸ -೨

ಹಂಸಾನಂದಿ ಏಪ್ರಿಲ್ ೨೯ ಬ್ಲಾಗ್ ೧೧೯ ವೀಕ್ಷಣೆಗಳು

ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದುಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದುಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂ...

ಸಂಸಾರ ತಾಪತ್ರಯಗಳು

ಹಂಸಾನಂದಿ ಏಪ್ರಿಲ್ ೨೩ ಬ್ಲಾಗ್ ೧೩೭ ವೀಕ್ಷಣೆಗಳು

ಒಂದಷ್ಟು ದಿನಗಳಿಂದ ಏನನ್ನೂ ಹೆಚ್ಚಿಗೆ ಬರೆಯೋಕೆ ಆಗ್ತಿಲ್ಲ. ಹಾಗಂತ ನಾನೇನು ದೊಡ್ಡ ಬರಹಗಾರ ಅಂತ ಅನ್ನೋ ಭ್ರಮೆ ಏನೂ ನನ್ನನ್ನು ಆವರಿಸಿಲ್ಲ. ಆಗ ಈಗ ಏನೋ ಒಂದು ನಾಕು ನಾಲು ಬರೆದರೆ ಮನಸ್ಸಿಗೂ ಹಗುರ ಅಷ್ಟೇ. ಯಾಕೆ ಬರೀಲಿ...

ಮಾಡಲಾರದ ಕೆಲಸ

ಹಂಸಾನಂದಿ ಏಪ್ರಿಲ್ ೧೩ ಬ್ಲಾಗ್ ೮೪ ವೀಕ್ಷಣೆಗಳು

ಮರಳ ಹಿಂಡುತ ನೀವು ಎಣ್ಣೆಯನೂ ತೆಗೆದೀರಿ ಬಿಸಿಲುಗುದುರೆ ನೀರಲ್ಲೇ ದಾಹವ ನೀಗಿಸೀರಿ;ಅಲೆದಾಡುತ ಕಂಡೀರಿ ಕೊಂಬಿರುವ ಮೊಲವನ್ನೂಕಡುಮರುಳರ ಮನವನೆಂತು ಮಣಿಸಿ ಮೆಚ್ಚಿಸುವಿರಿ?ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದಲಭೇತ ಸ...

ಪುಣ್ಯವಂತರು

ಹಂಸಾನಂದಿ ಜನ ೨೦ ಬ್ಲಾಗ್ ೧೧೪ ವೀಕ್ಷಣೆಗಳು

ನಡತೆಯಿಂದ ಸಂತಸನೆ ತರುವ ಮಗನುಮಡದಿ ಗಂಡನೊಳಿತ ಬಯಸುವಂಥವಳುಬದಲಾಗದ ಗೆಳೆಯ ನೋವಲೂ ನಲಿವಲೂಹದುಳಿಗರಿಗೆ ಜಗದೊಳೀ ಮೂವರು ಸಿಕ್ಕಾರು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)ಪ್ರೀಣಾತಿ ಯಃ ಸುಚರಿತಃ ಪಿತರಂ ಸ ಪುತ್ರೋಯದ್ಭ...

ಮದ್ದಿಲ್ಲದ ರೋಗ

ಹಂಸಾನಂದಿ ಜುಲೈ ೧೫ ಬ್ಲಾಗ್ ೧,೪೯೯ ವೀಕ್ಷಣೆಗಳು

ಬೆಂಕಿಗೆ ನೀರು, ಬಿಸಿಲಿಗೆ ಕೊಡೆ;ನಂಜು ಏರಿದರೆ ಮಂತ್ರದ ತಡೆ;ಮದಿಸಿದ ಆನೆಗೆ ಅಂಕುಶದಿರಿತ;ಕತ್ತೆ ಆಕಳಿಗೆ ದೊಣ್ಣೆಯ ಗುದ್ದು,ರೋಗ ರುಜಿನಕೆ ವೈದ್ಯನ ಮದ್ದು;ಹುಡುಕಬಹುದು ಉಳಿದೆಲ್ಲಕು ಮದ್ದು,ವಾಸಿಯಾಗದ್ದೊಂದೇ - ಪೆದ್ದನ...

ಬೇಕಿರದ ವಸ್ತುಗಳು

ಹಂಸಾನಂದಿ ಮಾರ್ಚ್ ೦೩ ಬ್ಲಾಗ್ ೧,೧೦೭ ವೀಕ್ಷಣೆಗಳು

ಮನ್ನಿಸುವ ಗುಣವಿರಲು ಕವಚವೇಕೆ? ಮುಂಗೋಪಕಿಂತಲು ಹಿರಿಯ ಹಗೆಯುಂಟೆ?ಸುಡುಬೆಂಕಿಯೇಕೆ ಪುಂಡುದಾಯಾದಿಗಳಿರಲು?ಮನವನವರಿವ ಗೆಳೆಯಗೆ ಮಿಗಿಲು ಮದ್ದಿರುವುದೇ?ಕೇಡಿಗರು ಬಳಿಯಲಿರೆ ಹಾವಿಗೆ ಅಂಜುವರೆ?ನೆಮ್ಮದಿಯ ತಿಳಿವಿರಲು ಹಣದ ಹಂ...

ಸಜ್ಜನರ ಸಂಗವದು ಹೆಜ್ಜೇನ ಮೆದ್ದಂತೆ

ಹಂಸಾನಂದಿ ಜನ ೦೪ ಬ್ಲಾಗ್ ೩,೩೨೮ ವೀಕ್ಷಣೆಗಳು

ಜಡತೆ ನೀಗುವುದು; ಮಾತಿನಲಿ ದಿಟವ ಬೆರೆಸುವುದು;ಹಿರಿಮೆ ಬೆಳೆಸುವುದು; ಉಳಿದ ಕೆಡುಕನಳಿಸುವುದು;ಮನವ ನಲಿಸುವುದು; ಜೊತೆಗೆ ಹೆಸರ ಮೆರೆಸುವುದು!ನಲ್ಗೆಳೆಯರೊಡನಾಟ ಅದೇನ ಮಾಡದೇ ಇಹುದು? ಸಂಸ್ಕೃತ ಮೂಲ - (ಭರ್ತೃಹರಿಯ ನೀತಿಶ...

ಕೊರತೆಯಲೂ ಕಾಣುವ ಹೊಳಪು

ಹಂಸಾನಂದಿ ಮೇ ೦೫ ಬ್ಲಾಗ್ ೨,೦೩೬ ವೀಕ್ಷಣೆಗಳು

<h3> ___LINK_OPEN_href="http://hamsanada.blogspot.com/2009/05/blog-post_05.html"___<br> </a> </h3> ಒರೆಹಚ್ಚಿ ಕಿರಿದಾಗಿಸಿದ ರತುನ ಕಾಳಗದಲಿ ಪೆಟ್ಟುನು ಉಂಡು ಗೆದ್ದಿಹ ಯೋಧ<br> ಮದವಡಗಿದ ಆನ...

ಕತ್ತಿಯಲುಗಿನ ಮೇಲೆ ನಡಿಗೆ

ಹಂಸಾನಂದಿ ಏಪ್ರಿಲ್ ೦೧ ಬ್ಲಾಗ್ ೨,೦೩೦ ವೀಕ್ಷಣೆಗಳು

ಗುಟ್ಟಿನಲಿ ನೀಡುವುದ ಬಂದವರ ಹದುಳದಲಿ ಕಾಣುವುದ ಒಳಿತ ಮಾಡಿ ಮೌನದಲಿರುವುದ ಪರರ ನೆರವ ನುಡಿವುದ ಐಸಿರಿಗರಳದ ಕಂಡವರ ತೆಗಳದೆಂತೆಂಬೀ ಕಡುಕಟ್ಟಳೆಗಳ ಕತ್ತಿಯಲುಗಿನ ಮೇಲೆನಡೆವುದ ನೇಮಿಸಿದರಾರು ಸುಜನರಿಗೆ? ಸಂಸ್ಕೃತ ಮೂಲ...