ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ವ್ಯಕ್ತಿ ವಿಷಯ, ಪರಿಚಯ, ಸಾಧನೆ

ವ್ಯಕ್ತಿ ವಿಷಯ, ಪರಿಚಯ, ಸಾಧನೆ

೨೫೨ ಲೇಖನಗಳು

ಸಿ ಎಚ್ ಜಾಕೋಬ್ಲೋಬೊ C H JACOB LOBO

ಮರಿಜೋಸೆಫ್ ಆಗಸ್ಟ್ ೦೬ ಪುಟ ೪೯ ವೀಕ್ಷಣೆಗಳು

ಸಿ ಎಚ್ ಜಾಕೋಬ್ಲೋಬೊ C H JACOB LOBO ಸಿ ಎಚ್ ಜಾಕೋಬ್ಲೋಬೊರವರು ಕೊಡಗಿನ ವಿರಾಜಪೇಟೆಯ ಕೆದಮುಳ್ಳೂರು ಗ್ರಾಮದ ಬೆಪ್ಪನಾಡಿನ ರೈತಕುಟುಂಬದವರು. ಇವರ ಪೂರ್ವಿಕರು ಬಿಟಿಷರ ವಿರುದ್ದ ಟಿಪ್ಪುಸುಲ್ತಾನನಿಗೆ ಕುಮ್ಮಕ್ಕು ನೀಡಿ...

ನಾ ಡಿಸೋಜ (NORBERT D’SOUZA)

ಮರಿಜೋಸೆಫ್ ಆಗಸ್ಟ್ ೦೬ ಪುಟ ೧೮೫ ವೀಕ್ಷಣೆಗಳು

ನಾರ್ಬರ್ಟ್ ಡಿಸೋಜರು ಶೀಮೊಗ್ಗೆ ಜಿಲ್ಲೆಯ ಸಾಗರದಲ್ಲಿ ೧೯೩೭ರ ಜೂನ್ ೬ ರಂದು ಜನಿಸಿದರು. ಮನೆಯಲ್ಲಿನ ಸಾಹಿತ್ಯಿಕ ಪರಿಸರ, ಮಲೆನಾಡಿನ ನಿಸರ್ಗ ಸೌಂದರ್ಯ ಹಾಗೂ ಪುಸ್ತಕಗಳ ಪ್ರಭಾವದಿಂದ ಚಿಕ್ಕಂದಿನಿಂದಲೇ ಸಾಹಿತ್ಯದ ಬಗ್ಗೆ ಒ...

ಆಟ ಮುಗಿಸಿ ಹೊರಟು ಹೋದ ಚಿತ್ರ ಮಾಂತ್ರಿಕ

Abhaya Simha ಆಗಸ್ಟ್ ೦೧ ಪುಟ ೧೦೧ ವೀಕ್ಷಣೆಗಳು

- ಇಂಗ್ಮಾರ್ ಬರ್ಗ್ಮನ್‌ರಿಗೊಂದು ನುಡಿ ನಮನ -ಚಲನ ಚಿತ್ರವು ಒಂದು ಕನಸಿನಂತೆ, ಸಂಗೀತದಂತೆ. ಅದು ಸಾಮಾನ್ಯ ಪ್ರಜ್ಞೆಯನ್ನು ಮೀರಿ ಹೋಗುತ್ತದೆ. ಚಲನ ಚಿತ್ರವು ಆತ್ಮದ ಬೆಚ್ಚನ ಗೂಡಿನೊಳಗೆ ಭಾವದ ಧಾರೆ ಸುರಿಸುತ್ತದೆ. ಇದ...

ಪುತ್ತೂರು ಗೋಪಾಲಕೃಷ್ಣಯ್ಯ[೧೯೦೧-೧೯೭೩]

ಗಣೇಶ ಜುಲೈ ೨೭ ಪುಟ ೪೦ ವೀಕ್ಷಣೆಗಳು

ಇದೀಗ ಸೀಮೋಲ್ಲಂಘನೆ ಮಾಡಿ ಪ್ರಪಂಚದಲ್ಲೇ ಪ್ರಸಿದ್ಧವಾದ ಕರ್ನಾಟಕ ಕರಾವಳಿಯ ಯಕ್ಷಗಾನ ಕಲೆಯು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಸಾಮಾನ್ಯ ಜನರಿಗೆ ಸೀಮಿತವಾಗಿತ್ತು.ಈ ಕಲೆಯ ಪ್ರಗತಿಗಾಗಿ ದುಡಿದ ಪ್ರಮುಖರಲ್ಲಿ ದಿ|ಪುತ್ತೂರು...

ಪುಟ್ಟಣ್ಣ ಕಣಗಾಲ್ ಚಿತ್ರಗಳು

ಅರುಣ್ ಹೆಗಡೆ ಜುಲೈ ೧೩ ಪುಟ ೧೦೦ ವೀಕ್ಷಣೆಗಳು

<font size="3"><strong>ಪುಟ್ಟಣ್ಣ ಕಣಗಾಲ್</strong> (<em><font color="#0000ff">೧ ಡಿಸೆಂಬರ್ ೧೯೩೩ - ೫ ಜೂನ್ ೧೯೮೫</em>) ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರು. ಕನ್ನಡ ಚಿತ್ರರಂಗದಲ್ಲಿ ಮಹೋನ್ನತ...

ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ

ಕೆ.ಜಿ.ಶ್ರೀಧರ್ ಜುಲೈ ೦೩ ಪುಟ ೧೦೯ ವೀಕ್ಷಣೆಗಳು

"ತುಂಗಾ ಮೂಲ ಚಳುವಳಿ"ಯ ಕೆಲವು ಸಂಗತಿಗಳು: " ತುಂಗಾ ಮೂಲ ಚಳುವಳಿ" ಕುರಿತಾಗಿ ದಿನಾಂಕ ೧/೭/೨೦೦೭ ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಹಳ ಲಘುವಾಗಿ ಬರೆದಿದ್ದಾರೆ. ಅದು ಶ್ರೀ. ಅನಂತಮೂರ್ತಿಯವರನ್ನು ಲೇವಡಿ ಮಾಡಲು...

ಎಂ ವಿಶ್ವೇಶ್ವರಯ್ಯನವರ ಜೀವನದ ಆಖ್ಯಾಯಿಕೆಗಳು

ಮರಿಜೋಸೆಫ್ ಜೂನ್ ೨೯ ಪುಟ ೮೩ ವೀಕ್ಷಣೆಗಳು

ಕನ್ನಡದ ಮಕ್ಕಳು ತಮ್ಮ ಪ್ರಾಂತ್ಯವನ್ನು ಮಾತ್ರವಲ್ಲ ಇಂಡಿಯಾ ರಾಷ್ಟ್ರವನ್ನೂ ಬೆಳಗಿ ಕರ್ನಾಟಕದ ಕೀರ್ತಿವೈಜಯಂತಿಯನ್ನು ಗಗನದೆತ್ತರಕ್ಕೆ ಹಾರಿಸಿದ್ದಾರೆ. ಅಂತಹ ಮಹಾಮಹಿಮರಲ್ಲಿ ಒಬ್ಬರು ವಾಸ್ತುಶಿಲ್ಪಜ್ಞ, ದಕ್ಷ ಆಡಳಿತಗಾರ,...

ಕನಕದಾಸರು

ಮರಿಜೋಸೆಫ್ ಜೂನ್ ೧೫ ಪುಟ ೧೧೬ ವೀಕ್ಷಣೆಗಳು

ಆನೆಗೊಂದಿ ಸಂಸ್ಥಾನಕ್ಕೆ ಸೇರಿದ ಬಾಡಬಂಕಾಪುರ ಕಾಗಿನೆಲೆ ಪ್ರದೇಶ (ಸುತ್ತಲ ಎಪ್ಪತ್ತೆಂಟು ಗ್ರಾಮಗಳು)ಕ್ಕೆ ನಾಡಗೌಡ ಅಥವಾ ದಣ್ಣಾಯಕನಾಗಿದ್ದ ಬೀರಪ್ಪ ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿ ಅದರ ವಾಯುವ್ಯ ಗಡಿಯ ರಕ್ಷಣೆ ಮಾಡಿಕ...

ಕನ್ನಡ ಕ್ರೈಸ್ತ ಇತಿಹಾಸಕಾರ ಸ್ವಾಮಿ ಅಂತಪ್ಪ

ಮರಿಜೋಸೆಫ್ ಜೂನ್ ೧೫ ಪುಟ ೬೬ ವೀಕ್ಷಣೆಗಳು

ಐರೋಪ್ಯನಾಡುಗಳಿಂದ ಆಗಮಿಸಿ ಅಂದು ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಿಷನರಿಗಳು ಪ್ರತಿವರ್ಷವೂ ತಮ್ಮ ಸಾಧನೆಗಳ ಕುರಿತಂತೆ ತಮ್ಮ ವರಿಷ್ಠರಿಗೆ ವಿಸ್ತೃತ ವರದಿಗಳನ್ನು ಕಳಿಸಬೇಕಾಗಿತ್ತು. ಆ ವರದಿಗಳು ಪ್ರಚಾರಕಾರ್ಯದ ಸಾ...

ಹಾಸ್ಯ ಚಕ್ರವರ್ತಿ

Prapancha ಜೂನ್ ೧೧ ಪುಟ ೮೨ ವೀಕ್ಷಣೆಗಳು

ನಗು ಎ೦ಬ ಮದ್ದು ಯಾವ ಅಲೊಪತಿ, ಹೋಮಿಯೊಪತಿ, ಅಯುರ್ವೇದ ಮು೦ತಾದ ಪದ್ದತಿಗಳ ಮದ್ದಿನಲ್ಲೂ ಆಗದ೦ತಹ ಕಾಯಿಲೆಗಳನ್ನ ಗುಣಪಡಿಸುವ ಸಾಮರ್ಥ್ಯ ಹೊ೦ದಿದೆ ಎ೦ಬುದು ಅತಿಶಯೋಕ್ತಿ ಎನಿಸುವುದಿಲ್ಲ ಅ೦ದುಕೊ೦ಡಿದ್ದೇನೆ.

ಈಶ್ವರಚಂದ್ರರ ಸಾಹಿತ್ಯ ಸೇವೆ

ಮರಿಜೋಸೆಫ್ ಜೂನ್ ೦೭ ಪುಟ ೩೪ ವೀಕ್ಷಣೆಗಳು

ಈಶ್ವರಚಂದ್ರರು ಶಿವಮೊಗ್ಗ ಜಿಲ್ಲೆ, ಚನ್ನಗಿರಿ ತಾಲ್ಲೂಕು ಹೋದಿಗ್ಗೆರೆ ಗ್ರ್ರಾಮದಲ್ಲಿ (ಈಗಿನ ದಾವಣಗೆರೆ ಜಿಲ್ಲೆ) ಎಚ್.ಎನ್.ರಾಮರಾವ್ ಮತ್ತು ಪದ್ಮಾವತಮ್ಮ ದಂಪತಿಯ ಪುತ್ರರಾಗಿ ೧೪-೭-೧೯೪೬ರಲ್ಲಿ ಜನಿಸಿದರು. ಅವರು ತಮ್ಮ...

ಭಗತ್

jaykumarhs ಮೇ ೨೮ ಪುಟ ೪೫ ವೀಕ್ಷಣೆಗಳು

"ಕೇವಲ ರಕ್ತಪಾತವಷ್ಟೆ ಕ್ರಾಂತಿಯಲ್ಲ. ಕ್ರಾಂತಿಯೆಂದರೆ ಬರೆ ಬಾಂಬು, ಪಿಸ್ತೂಲುಗಳ ಹೋರಾಟವಲ್ಲ. ಸ್ವಾತಂತ್ರ್ಯ ಎನ್ನುವುದೇ ಕ್ರಾಂತಿ. ಶೋಷಿತ ವ್ಯವಸ್ಥೆಯನ್ನು ಕಿತ್ತೊಗೆದು ಶ್ರಮಿಕರು ವಿಮೋಚನೆ ಪಡೆಯುವುದೇ ಕ್ರಾಂತಿ. ಅಪ್...

ಜನಮಾನಸದ ಆದರ್ಶವ್ಯಕ್ತಿಯಾಗಿ ರಾಜ್ಕುಮಾರ್

ಮರಿಜೋಸೆಫ್ ಮೇ ೨೬ ಪುಟ ೫೧ ವೀಕ್ಷಣೆಗಳು

ದಿವಂಗತ ರಾಜ್ಕುಮಾರ್ರವರ ಸಾಂಪ್ರದಾಯಿಕ ಶಿಕ್ಷಣ ಇವರಿಗೆ ಆಗಿಬರಲಿಲ್ಲವಾದ್ದರಿಂದ ಮೂರನೇ ತರಗತಿಗೇ ಓದು ಕುಂಠಿತವಾಯಿತು. ಆದರೆ ಜೀವನವೆಂಬ ವಿಶ್ವವಿದ್ಯಾಲಯದಲ್ಲಿ ಅವರು ಎಲ್ಲ ರೀತಿಯ ಶಿಕ್ಷಣ ಪಡೆದು ಸಾರ್ಥಕ ಜೀವಿಯಾದರು. ಜ...

ಶೋಷಿತ ಜನತೆಯ ಉದ್ದಾರಕ ಅಂಬೇಡ್ಕರ್

jaykumarhs ಮೇ ೨೬ ಪುಟ ೭೪ ವೀಕ್ಷಣೆಗಳು

ಬಾಬಾ ಸಾಹೇಬ್ ಅಂಬೇಡ್ಕರ್ ರವರು ದಲಿತ ಪ್ರಪಂಚದ ಜ್ಞಾನ ಭಂಡಾರದಲ್ಲಿ ನಿಸ್ಸಂಶಯವಾಗಿಯೂ ಒಬ್ಬ ಕೇಂದ್ರೀಯ ವ್ಯಕ್ತಿಯಾಗಿದ್ದಾರೆ. ಅಂಬೇಡ್ಕರ್ ರವರು ದಲಿತರ ಸಾಮೂಹಿಕ ಜೀವನದಲ್ಲಿ ಯಾವುದೇ ಗಂಭೀರವಾದ ಅಥವಾ ಬಹುಮುಖ್ಯವಾದ ವಿಷ...

’ಡುಂಡಿ’ನಃ ಪದಲಾಲಿತ್ಯಮ್...

ಶ್ರೀವತ್ಸ ಜೋಶಿ ಮೇ ೨೪ ಪುಟ ೧೫೦ ವೀಕ್ಷಣೆಗಳು

ಅಮೆರಿಕದ ಕನ್ನಡ ಸಾಹಿತ್ಯ ರಂಗವು ಇತ್ತೀಚೆಗೆ (19,20 ಮೇ 2007) ಚಿಕಾಗೊದಲ್ಲಿ ’ವಸಂತ ಸಾಹಿತ್ಯೋತ್ಸವ’ವನ್ನು ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲೇ ಆಧುನಿಕ ಕನ್ನಡ ಹಾಸ್ಯಸಾಹಿತ್ಯವನ್ನು ಪರಿಚಯಿಸುವ ’ನಗೆಗನ್ನಡಂ ಗೆಲ್ಗೆ’...

ಸೂರ್ಯಕಾಂತಿಗಳ ಸಮ್ಮಿಲನ

rajeshnaik111 ಮೇ ೦೯ ಪುಟ ೭೭ ವೀಕ್ಷಣೆಗಳು

ಗೆಳೆಯ ದಿನೇಶ್ ಹೊಳ್ಳರದ್ದು ಮಾತು ಕಡಿಮೆ ಆದರೆ ಕೆಲಸ ಅಗಾಧ. ಚಾರಣ, ಕಥೆ, ಕವನ, ಹನಿಗವನ, ಚಿತ್ರಕಲೆ ಇವೆಲ್ಲಾ ಇವರ ಹವ್ಯಾಸ.

ಕರ್ನಾಟಕದ ಹಾನಿಮನ್ ಡಾ.ಕೆ. ವಸಂತಕುಮಾರ ರಾವ್,ಕೈಕಂಬ

ASHOKKUMAR ಮೇ ೦೫ ಪುಟ ೫೫ ವೀಕ್ಷಣೆಗಳು

(ಬಂಟ್ವಾಳ ತಾಲೂಕಿನ ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ <strong>ಡಾ.ವಿಶ್ವೇಶ್ವರ ವಿ ಕೆ</strong> ಅವರ <strong>ಕಾಂತಾವರ ಕನ್ನಡ ಸಂಘದ</strong> "ನಾಡಿಗೆ ನಮಸ್ಕಾರ" ಸರಣಿಯ ಸಾಹಿತ್ಯ ಸಂ...

ದ್ವೀಪದ ಹಿಂದೆ ದೀಪವಿಲ್ಲ: ಖಾಸನೀಸರ ಕುರಿತೊಂದಿಷ್ಟು...

vikas_negiloni ಮಾರ್ಚ್ ೩೦ ಪುಟ ೫೭ ವೀಕ್ಷಣೆಗಳು

ಮಾಗಿಕಾಲದ ವಿಪರೀತ ಚಳಿಯಲ್ಲಿ ಅಶ್ವಾರೋಹಿಯೊಬ್ಬ ಹಿಮದಿಂದ ಹೆಪ್ಪುಗಟ್ಟಿದ ನೆಲದ ಗುಂಟ ಸರೋವರವೊಂದನ್ನು ಹುಡುಕಿಕೊಂಡು ಸಾಗುತ್ತಾನೆ. ಇದು ಕತೆ- ಕನಸು- ವಾಸ್ತವತೆ ಎಲ್ಲವನ್ನೂ ಕೂಡಿದ್ದು. ಸೃಷ್ಟಿಯೆಲ್ಲವೂ ಹಿಮಾಚ್ಛಾದಿತವಾ...

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೨

rajeshnaik111 ಮಾರ್ಚ್ ೦೫ ಪುಟ ೩೩ ವೀಕ್ಷಣೆಗಳು

ಟೀಮ್ ಮಂಗಳೂರಿನ ರೂವಾರಿಗಳೆಂದರೆ ಕೇವಲ ನಾಲ್ಕು ಮಂದಿ. ಸರ್ವೇಶ್ ರಾವ್, ಪ್ರಶಾಂತ್, ದಿನೇಶ್ ಹೊಳ್ಳ ಮತ್ತು ಗಿರಿಧರ್ ಕಾಮತ್. ಕಷ್ಟದ ದಿನಗಳಿಂದ, ಯಾರೂ ಕೇಳುವವರಿಲ್ಲದ ಸಮಯದಿಂದ ಏಳು ಬೀಳುಗಳನ್ನು ಅನುಭವಿಸುತ್ತ ತಂಡ ತನ್...

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೧

rajeshnaik111 ಮಾರ್ಚ್ ೦೧ ಪುಟ ೪೭ ವೀಕ್ಷಣೆಗಳು

ಮಂಗಳೂರಿನಲ್ಲಿ ಒಂದು ಸ್ವಂತ ಸಣ್ಣ ವ್ಯವಹಾರ ಮಾಡಿಕೊಂಡಿದ್ದಾರೆ ಸರ್ವೇಶ್ ರಾವ್. ನೋಡಲಿಕ್ಕೆ ಸಣ್ಣದಾಗಿ, ಸಾಧಾರಣವಾಗಿರುವ ಸರ್ವೇಶ್ ಒಬ್ಬ ದೊಡ್ಡ ಕನಸುಗಾರ. ಆ ಕನಸು ನನಸಾದ ದಿನ ನೋಡಬೇಕಿತ್ತು ಅವರನ್ನು. ಹಿರಿ ಹಿರಿ ಹಿಗ...