ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ವ್ಯಕ್ತಿ ವಿಷಯ, ಪರಿಚಯ, ಸಾಧನೆ

ವ್ಯಕ್ತಿ ವಿಷಯ, ಪರಿಚಯ, ಸಾಧನೆ

೨೫೨ ಲೇಖನಗಳು

ಮಹಾರಾಜ ಸ್ವಾತಿತ್ತಿರುನಾಳ್ - ೩

ಅನಿಲ್ ರಮೇಶ್ ಫೆಬ್ರ ೦೭ ಪುಟ ೬೫ ವೀಕ್ಷಣೆಗಳು

ತ್ಯಾಗರಾಜರ 'ದರ್ಶನ' ಸ್ವಾತಿತ್ತಿರುನಾಳ್ ಅವರು ತ್ಯಾಗರಾಜರ ಅನೇಕ ಕೃತಿಗಳನ್ನು  ತ್ಯಾಗರಾಜರ ಶಿಷ್ಯರಲ್ಲಿ ಒಬ್ಬರಾದ ಕನ್ನೈಯ ಭಾಗವತರ ಮೂಲಕ ಕೇಳಿದ್ದರು. ಅವರ ದರ್ಶನ ಪಡೆಯಬೇಕೆಂಬ ಆಕಾಂಕ್ಷೆ ದೊರೆಯಲ್ಲಿ ಮೂಡಿತು. ತಮ್ಮ...

ಮಹಾರಾಜ ಸ್ವಾತಿತ್ತಿರುನಾಳ್ - ೨

ಅನಿಲ್ ರಮೇಶ್ ಜನ ೨೯ ಪುಟ ೮೬ ವೀಕ್ಷಣೆಗಳು

ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು. ಅವರಲ್ಲಿ ನಲ್ಲತಂಬ...

ನೆನಪಾಗಿ ಹಿಂಡದಿರು ಹುಳಿಮಾವಿನ ಮರವೇ...........

ಉದಯ್ ಇಟಗಿ ಜನ ೨೮ ಪುಟ ೭೫ ವೀಕ್ಷಣೆಗಳು

೧೯೯೮ ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಲಂಕೇಶ್ ಅವರನ್ನು ಕಂಡು ಒಮ್ಮೆ ಕೈ ಕುಲುಕಿದ್ದು ಬಿಟ್ಟರೆ ಮತ್ತೆ ನಾನು ಅವರನ್ನು ಯಾವತ್ತೂ ಹತ್ತಿರದಿಂದ ನೋಡುವದಾಗಲಿ, ಅಥವಾ...

ಮಹಾರಾಜ ಸ್ವಾತಿತ್ತಿರುನಾಳ್ - ೧

ಅನಿಲ್ ರಮೇಶ್ ಜನ ೨೦ ಪುಟ ೭೯ ವೀಕ್ಷಣೆಗಳು

೧೭೫೦-೧೮೫೦ರಲ್ಲಿ ಸಂಗೀತ ಕಲೆ ಉಚ್ಚಸ್ಥಾಯಿಯನ್ನು ಮುಟ್ಟಿತ್ತೆನ್ನಬಹುದು. ಸಂಗೀತ ಪ್ರಪಂಚದಲ್ಲಿ ಇಂದಿಗೂ ಪ್ರಚಾರದಲ್ಲಿರುವ ಅಪಾರ ಸಂಖ್ಯೆಯ ಭಾವಭರಿತ ಕೀರ್ತನೆಗಳು ಆ ಒಂದುನೂರು ವರ್ಷಗಳಲ್ಲಿ ಬೆಳಕಿಗೆ ಬಂದವೇ ಆಗಿವೆ. ಅದ...

‘ಸೋಲಾರ್ ನ್ಯಾನೋ ಕಾರ್’ ತಯಾರಿಸಿದ ಹುಬ್ಬಳ್ಳಿಯ ‘ಈಶಾನ್ ಅವಸ್ಥಿ’ಗಳು!

harshavardhan v. sheelavant ಜನ ೨೦ ಪುಟ ೬೦ ವೀಕ್ಷಣೆಗಳು

  ಜಪಾನಿ ಶಿಕ್ಷಣತಜ್ಞ ತೆತ್ಸುಕೊ ಕೊರೋಯೋನಾಗಿ ಬರೆದ ‘ತೊತ್ತೋಚಾನ್’ ಬಹುಚರ್ಚಿತ ಪುಸ್ತಕ. ನಮ್ಮ ಕಾಮಿಕ್ಸ್ ರಾಣಿ ‘ಪುಟಾಣಿ ಪುಟ್ಟಿ’ಯಂತೆ ಬಲು ಚೂಟಿ ಆ ತೊತ್ತೋಚಾನ್. ಆಕೆಗೆ ಮೇಷ್ಟ್ರು ರೈಲು ಬೋಗಿಯಲ್ಲಿ ಪಾಠ ಮಾಡಬೇಕ...

’ಜ್ಯೋತಿ ಬಸು,’ ರವರು ಇನ್ನೆಲ್ಲಿ ?

Venkatesh/ವೆಂಕಟೇಶ್/ಹೊರಂಲವೆಂ ಜನ ೧೭ ಪುಟ ೫೧ ವೀಕ್ಷಣೆಗಳು

  ೨೦೦೯ ರ, ಜನವರಿಯಿಂದ ನ್ಯೂಮೋನಿಯ ಕಾಯಿಲೆಯ ವಿಕೋಪಕ್ಕೆ  ಬಲಿಯಾಗಿದ್ದ, ೯೫ ವರ್ಷ ಪ್ರಾಯದ, ಹಿರಿಯ ಕಮ್ಯುನಿಸ್ಟ್ ನಾಯಕ, ಶ್ರೀ. ಜ್ಯೋತಿ ಬಸುರವರು, ರವಿವಾರ, ೧೧.೪೭ ಕ್ಕೆ ಎ. ಎಮ್. ಆರ್. ಐ ಆಸ್ಪತ್ರೆಯಲ್ಲಿ ನಿಧನರಾ...

‘ಪೂಚಂತೇ ಬ್ರೈಲ್ ತಂತ್ರಾಂಶ’ ರೂಪಿಸಿದ್ದಾರೆ ಈ ಹುಡುಗರು!

ಎಚ್.ಎಸ್. ಪ್ರಭಾಕರ ಜನ ೦೪ ಪುಟ ೫೮ ವೀಕ್ಷಣೆಗಳು

ಸಂಪದಿಗರೆ! `ಸಂಪದ'ದಲ್ಲಿ ನನ್ನ `....ಬೆಣ್ಣೆಖಾಲಿ' ಕವನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ನಾನು ಉತ್ತರಿಸುವಾಗ `ಐ.ಟಿ.ಯಲ್ಲಿ ಕನ್ನಡ'ಕ್ಕೆ ಸಂಬಂಧಿಸಿದಂತೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಕುರಿತು ನನ್ನ ಅಸಹನೆ ವ್ಯಕ್ತಪಡಿಸಿ...

ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...

ಚಾಮರಾಜ ಸವಡಿ ಡಿಸೆಂ ೩೦ ಪುಟ ೯೯ ವೀಕ್ಷಣೆಗಳು

ಪರೀಕ್ಷೆ ಮುಗಿಯಲು ಇನ್ನು ಅರ್ಧ ಗಂಟೆ ಮಾತ್ರ ಬಾಕಿ ಇತ್ತು. ಬರೆದ ಉತ್ತರಗಳನ್ನು ಒಮ್ಮೆ ಪರೀಕ್ಷಿಸಿ, ಉಳಿದಿದ್ದ ಕೊನೆಯ ಪ್ರಶ್ನೆಗೆ ಬೇಗ ಬೇಗ ಉತ್ತರಿಸಲು ಶುರು ಮಾಡಿದೆ. ಹದಿನೈದು ನಿಮಿಷಗಳಲ್ಲಿ ಆ ಪ್ರಶ್ನೆಯ ಉತ್ತರವೂ ಮ...

ಹಿಸ್ಟರಿ ಈಗ ರಾಮಾಚಾರಿ..

ನಾಗರಾಜ್ ಡಿಸೆಂ ೩೦ ಪುಟ ೧೦೨ ವೀಕ್ಷಣೆಗಳು

  ಕನ್ನಡಿಗರ ಪಾಲಿಗೆ ಹೊಸ ವರುಷದ ಹಿಂದಿನ ದಿನಗಳು ತೀವ್ರ ಮತ್ತು ಅನಿರೀಕ್ಷಿತ ಆಘಾತಗಳನ್ನು ಕೊಟ್ಟಿವೆ.ನೆನ್ನೆ ತಾನೆ ಸಂಗೀತ ಕ್ಷೇತ್ರದ ದಿಗ್ಗಜ ಸಿ.ಅಶ್ವಥ್’ರನ್ನು ಕಳೆದು ಕೊಂಡ ದುಃಖದಲ್ಲಿರುವಾಗಲೇ ಮತ್ತೊಂದು ಭೀಕರ...

ಗಿಳಿಯು ಪಂಜರದೊಳಿಲ್ಲ

ಉದಯ್ ಇಟಗಿ ಡಿಸೆಂ ೨೯ ಪುಟ ೮೬ ವೀಕ್ಷಣೆಗಳು

ಪ್ರೀತಿಯ ಅಶ್ವತ್ಥ್ ಅವರೆ, ನಿಮ್ಮ ಸಾವಿನ ಸುದ್ದಿ ನನ್ನ ಮೈ ಮನಸ್ಸುಗಳೆರಡನ್ನೂ ಶೂನ್ಯವಾಗಿಸಿಬಿಟ್ಟಿದೆ. ಮನದೊಳಗಿನ ನೋವು ಮುಖದಲ್ಲಿ ಎದ್ದು ಕಾಣುತ್ತಿದೆ. ಕಣ್ಣೀರು ಕಂಡೂ ಕಾಣದಂತೆ ತಾನೇ ತಾನಾಗಿ ಹರಿಯುತ್ತಿದೆ. ಇಲ್ಲಿ...

ಅಶ್ವತ್ಥರ್ಪಣ

ಎಚ್. ಆನಂದರಾಮ ಶಾಸ್ತ್ರೀ ಡಿಸೆಂ ೨೯ ಪುಟ ೪೨ ವೀಕ್ಷಣೆಗಳು

(ಇದೀಗಷ್ಟೇ ಸಿ.ಅಶ್ವತ್ಥ್ ನಿಧನವಾರ್ತೆ ಕೇಳಿ ನನ್ನ ಮನ ಮಿಡಿದ ಬಗೆ ಹೀಗೆ. ಇದು ಕನ್ನಡದ ಆ ಮೇರು ಗಾಯಕನಿಗೆ ನನ್ನ ಅಶ್ರುತರ್ಪಣ) ಕನ್ನಡವೇ ಸತ್ಯಎಂದು ಹಾಡಿದನೀನೇ ಸತ್ತೆಯಾ!ಏನು ಮಾಡೋದು,ಸಾವೂ ಸತ್ಯ!ನೋವಿನ ನಡುವೆಯೂನೆಮ್...

ಗಾನ ಗಾರುಡಿಗ ಇನ್ನಿಲ್ಲ..

ನಾಗರಾಜ್ ಡಿಸೆಂ ೨೯ ಪುಟ ೭೮ ವೀಕ್ಷಣೆಗಳು

      ತಮ್ಮ ಕಂಚಿನ ಕಂಠದಿಂದ ಭಾವ ಪೂರ್ಣ ಗಾಯನದ ಸ್ವರದೂಟ ಉಣಬಡಿಸಿ ತಮ್ಮ ಜನುಮ ದಿನದಿಂದೆ ಮರೆಯಾದ ಸ್ವರಾತ್ಮ ಸಿ. ಅಶ್ವಥ್’ರವರಿಗಿದೊ ಭಾವಪೂರ್ಣ ಅಶ್ರುತರ್ಪಣ.. ಚಿತ್ರ: hindu.com

ಮಲ್ಲಾಡಿಹಳ್ಳಿ, ಶ್ರೀ ಶ್ರೀ ರಾಘವೇಂದ್ರಸ್ವಾಮಿಗಳು !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೨ ಪುಟ ೫೯ ವೀಕ್ಷಣೆಗಳು

ಒಬ್ಬ ಸಮರ್ಥ ಯೋಗಾಚಾರ್ಯ, ಮತ್ತು ಅನೇಕ ಸಂಸ್ಥೆಗಳನ್ನು ಕಟ್ಟಿ, ಮಲ್ಲಾಡಿಹಳ್ಳಿಯ ಜನತೆಗೆ ಸಮರ್ಪಿಸಿ ಸದ್ದಿಲ್ಲದೆ ಇಹಲೋಕವನ್ನು ಬಿಟ್ಟುನಡೆದ ಕರ್ಮ-ಯೋಗಿಗಳು ರಾಘವೇಂದ್ರರಾಯರು.  ಸ್ವಾಮೀಜಿಯವರ ಬಳಿ ನಿಂತು ಕೇಳುತ್ತಿರುವ...

ಹಾಯ್ ಪ್ರಿಯತಮಾ !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೧೮ ಪುಟ ೬೧ ವೀಕ್ಷಣೆಗಳು

ನನಗೆ, ’ಪ್ರಿಯತಮ ”, ಅಷ್ಟೇನು ಹೊಸಬರೂ ಅಲ್ಲ. ಅಥವಾ ಅವರ ಮುಂದೆ ನಿಂತು ಗೊತ್ತೆಂದು ಹೇಳಿಕೊಳ್ಳುವಷ್ಟು ಪರಿಚಯಸ್ತನೂ ಅಲ್ಲಾ. ಆದರೆ, ಅವರು ನನಗೆ ಗೊತ್ತು, ಎಂದು ಮಾತ್ರ ಹೇಳಬಲ್ಲೆ. ಪ್ರತಿಮಂಗಳವಾರ ಅವರ ಕಾಲಂ ತಪ್ಪದೆ...

ಕೈಲಾಸಂ ಎಂಬ ದುರಂತ ದಂತಕಥೆ

Narayana ಡಿಸೆಂ ೧೬ ಪುಟ ೮೦ ವೀಕ್ಷಣೆಗಳು

ಕನ್ನಡ ಸಾಹಿತ್ಯ ಲೋಕದಲ್ಲಿ, ಅದರಲ್ಲೂ, ನಾಟಕರಂಗದಲ್ಲಿ , ತಮ್ಮದೇ ಆದ ಛಾಪು ಮೂಡಿಸಿದ ಕೈಲಾಸಂ ತಮ್ಮ ಬದುಕಿನ ಶೈಲಿಯಿಂದ, ಹಾಸ್ಯಮಯ ಮಾತಿನ ಮೋಡಿಯಿಂದ, ಪ್ರತಿಭೆಯಿಂದ ,ಬಹುವಿಷಯಗಳಲ್ಲಿ ವಿದ್ವತ್ತಿನಿಂದ , ದಂತಕಥೆಯೇ ಆಗಿಹ...

ಆಯಿಯೂ ಕೃಷ್ಣದೇವರಾಯನೂ ಮತ್ತು ಮೂರನೆಯ ನೆಪೋಲಿಯನ್ನನೂ...

Dr.B.R.Satyanarayana ಡಿಸೆಂ ೧೫ ಪುಟ ೮೦ ವೀಕ್ಷಣೆಗಳು

ಇದೊಂದು ವಿಶೇಷವಾದ ಘಟನೆ. ಇತಿಹಾಸವನ್ನು ಕೆದಕಿದಂತೆಲ್ಲಾ ಈ ರೀತಿಯ ಘಟನೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಇತಿಹಾಸವೆಂದರೆ ಕೇವಲ ರಾಜರುಗಳ ಇತಿಹಾಸವಲ್ಲ. ಅದು ಜನಸಾಮಾನ್ಯರ ಇತಿಹಾಸವೂ ಹೌದು.  ಮದ್ರಾಸು ವಿಶ್ವವಿದ...

ಕೂಡ್ಲಿಗಿಯ ಮಿಮಿಕ್ರಿ ಕಲಾವಿದ ಕೋಗಳಿ ಕೊಟ್ರೇಶ್ ಥೈಲ್ಯಾಂಡ್‌ನಲ್ಲಿ

ಸಿದ್ಧರಾಮ ಹಿರೇಮಠ ಡಿಸೆಂ ೦೭ ಪುಟ ೫೧ ವೀಕ್ಷಣೆಗಳು

ಗೆಳೆಯರ ಗುಂಪಿನಲ್ಲಿ ಆಗಾಗ ಖುಷಿಯಿಂದ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುತ್ತ ಚಿಂವ್ ಚಿಂವ್, ಗುರ್ರ್ ಎನ್ನುತ್ತ, ಚಿತ್ರನಟರ ಅನುಕರಣೆ ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಕೋಗಳಿ ಕೊಟ್ರೇಶ್ ಇತ್ತೀಚೆಗೆ ಕಾ...

ಕಲಾಂ ಧೀಮಂತಿಕೆ

ಎಚ್. ಆನಂದರಾಮ ಶಾಸ್ತ್ರೀ ನವೆಂ ೨೬ ಪುಟ ೪೩ ವೀಕ್ಷಣೆಗಳು

  ೨೦೧೨ರಲ್ಲಿ ಮಹಾಪ್ರಳಯವೇನೂ ಸಂಭವಿಸುವುದಿಲ್ಲವೆಂದು ಸಾರಿ ಸಾರಿ ಹೇಳುತ್ತ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಯಭೀತರ ಮನಸ್ಸಿನಲ್ಲಿ ಧೈರ್ಯ ತುಂಬುತ್ತಿದ್ದಾರೆ. ತಾನೊಬ್ಬ ಮಾಜಿ ರಾಷ್ಟ್ರಪತಿ ಮತ್ತು ’ಭ...

ಸಿಕ್ಸ್ತ್ ಸೆನ್ಸ್ ಮಿಸ್ಟ್ರಿ ಮ್ಯಾನ್ - ಪ್ರಣವ್ ಮಿಸ್ಟ್ರಿ

ಸವಿತ ಎಸ್.ಆರ್. ನವೆಂ ೨೬ ಪುಟ ೯೨ ವೀಕ್ಷಣೆಗಳು

ನಾವು ಜೀವಿಸುತ್ತಿರೋ ನೈಜ ಜಗತ್ತು ಮತ್ತು ಕಂಪ್ಯೂಟರಿನ ಒಳ ಜಗತ್ತು ಭೌತಿಕ ನೆಲೆಯಲ್ಲಿ ಬೇರೆ ಬೇರೆಯೇ ಸರಿ. ಏ ಬಾ.. ಇಲ್ಲಿ ಎಂದು ಕೈ ಸನ್ನೆ ಮಾಡಿ ಕೂಗಿದರೆ.. ಎದುರಿಗಿದ್ದವರು ನಮ್ಮ ಬಳಿ ಬರೋ ರೀತಿಯಲ್ಲಿ....ಕೀಲಿಮಣೆ ಬ...

ಇದು ಉಮಾಶ್ರೀ!!

ಉದಯ್ ಇಟಗಿ ನವೆಂ ೨೧ ಪುಟ ೪೪ ವೀಕ್ಷಣೆಗಳು

ನಾನು ಆಗ ತಾನೆ M.A ಮಾಡಿ ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ್ದೆ. ಅದೇನು ನನ್ನ ಅದೃಷ್ಟವೋ ಏನೋ ನಾನು ಸೇರಿಕೊಂಡ ವರ್ಷವೇ ನಮ್ಮ ಕಾಲೇಜಿನ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ನನ್ನ ಅ...