ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಜೀವನ

ಜೀವನ

೨೧ ಲೇಖನಗಳು

ಅಪ್ಪ..

ರಕ್ಷಿತ್ ಗುಂಡುಮನೆ ಡಿಸೆಂ ೩೧ ಬ್ಲಾಗ್ ೧೬೪ ವೀಕ್ಷಣೆಗಳು

ಮಧ್ಯಾಹ್ನವಾಗಿತ್ತು. ಅಡುಗೆ ಮಾಡಿ ಮುಗಿಸಿ ಮನೆಯಲ್ಲಿ ಒಂಟಿಯೆನಿಸಿ ಊರಿನ ನೆನಪಾಯಿತು. ಮಧ್ಯಾಹ್ನ ಮನೆಯಲ್ಲಿ ಯಾಕಿದ್ದಾನೆ ಅಂತ ಅನಿಸಬಹುದು ನಿಮಗೆ. ಬೆಂಗಳೂರಿಗೆ ಬಂದು ೭ ವರ್ಷವಾದರೂ ನನಗೆ ನೈಟ್ ಶಿಫ್ಟ್ ಬಿಟ್ಟು, ಬೆಳಗಿ...

ಒಂದು ಊರಿನ ಕಥೆ

ಹಂಸಾನಂದಿ ಫೆಬ್ರ ೨೮ ಬ್ಲಾಗ್ ೧೮೪ ವೀಕ್ಷಣೆಗಳು

ಒಂದೂರಿತ್ತಂತೆ.  ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್...

ಲೈಫು ಇಷ್ಟೇ ಅಲ್ಲ!

Rashmi Kasaragod ಡಿಸೆಂ ೨೫ ಬ್ಲಾಗ್ ೮೬ ವೀಕ್ಷಣೆಗಳು

ಬೆಂಗಳೂರಿನ ಚುಮು ಚುಮು ಚಳಿ. ಆಫೀಸಿನಲ್ಲಿನ ನಿತ್ಯ ಕೆಲಸ. ಅದೆರೆಡೆಯಲ್ಲಿ  ಹಳೇ ಬಾಯ್್ಫ್ರೆಂಡ್್ನ ನೆನಪುಗಳು, ಹೊಸ ಲೇಖನಗಳು, ಒಂದಿಷ್ಟು ಸಂದರ್ಶನಗಳು, ಕರೆನ್ಸಿ ಖಾಲಿಯಾಗುವ ತನಕ ಮಾತನಾಡುವ ಫ್ರೆಂಡ್ಸ್್ಗಳು, ಪಿಜಿಯಲ್ಲ...

ಕನಸು ಕರಗುವುದಿಲ್ಲ...

ksraghavendranavada ನವೆಂ ೧೮ ಬ್ಲಾಗ್ ೯೮ ವೀಕ್ಷಣೆಗಳು

<strong>ಕನಸು ಕರಗುವುದಿಲ್ಲ...</STRONG> ಮನಸು ಎಷ್ಟು  ಹಳೆಯದಾದರೇನು? ದು:ಖ ದುಮ್ಮಾನಗಳಿ೦ದ ತು೦ಬಿದ್ದರೇನು ವಯಸ್ಸು ಎಷ್ಟಾದರೇನು? ಎಲ್ಲವನೂ ಅನುಭವಿಸಿ ಕುಳಿತಿದ್ದರೇನು? ಕಾಣುವ ಕನಸುಗಳೆ೦ದಿಗೂ ನವನವೀನ! ಉರಿ...

’ಕರ್ನಾಟಕದ ದೇಗುಲಗಳ ಸುತ್ತ ಒಂದು ಸುತ್ತು’ - ಒಂದು ಸಂಗೀತ ಕಚೇರಿ

ಹಂಸಾನಂದಿ ಅಕ್ಟೋ ೦೬ ಬ್ಲಾಗ್ ೧೦೨ ವೀಕ್ಷಣೆಗಳು

ಕರ್ನಾಟಕ ಸಂಗೀತ ದೇವಾಲಯಗಳ ಸುತ್ತ ಬೆಳೆಯಿತು, ಹಿಂದೂಸ್ತಾನಿ ಸಂಗೀತ ಸುಲ್ತಾನರ ಆಸ್ಥಾನಗಳಲ್ಲಿ ಬೆಳೆಯಿತು ಅನ್ನೋ ಮಾತಿದೆ. ಆದರೂ ಕರ್ನಾಟಕ ಸಂಗೀತಕ್ಕೆ ಮೈಸೂರು ಒಡೆಯರ, ತಂಜಾವೂರಿನ ನಾಯಕರ, ಮರಾಠೀ ದೊರೆಗಳ ಪ್ರೋತ್ಸಾಹ ಹ...

ದೊಡ್ಡವರಾಗುವುದೆಂದರೆ....?

Rashmi Kasaragod ಸೆಪ್ಟೆಂ ೦೯ ಬ್ಲಾಗ್ ೧೨೪ ವೀಕ್ಷಣೆಗಳು

"ಮಗಳು ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳ...

ಮುತ್ತಿನಸರ..

ksraghavendranavada ಸೆಪ್ಟೆಂ ೦೩ ಬ್ಲಾಗ್ ೫೭ ವೀಕ್ಷಣೆಗಳು

ಸುಮಾರು ಒ೦ದು ಗ೦ಟೆಯಿ೦ದ ಅದನ್ನೇ ಮಾಡುತ್ತಿರೋದು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಒ೦ದೊ೦ದೇ ಮುತ್ತುಗಳನ್ನು ಆರಿಸುತ್ತಿದ್ದೇನೆ. ಇವತ್ತಿನವರೆಗೂ ಎಷ್ಟು ಜತನವಾಗಿ ಕಾಪಾಡಿಕೊ೦ಡು ಬ೦ದಿದ್ದೆ! ಗಟ್ಟಿಯಾಗಿ ಅ...

ಎಲ್ಲಿಹ ಇವ ಈ ದಾತ ..?

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೨೨ ಬ್ಲಾಗ್ ೨,೨೮೯ ವೀಕ್ಷಣೆಗಳು

ಅರೆ ಹೊಟ್ಟೆಯ ಮಂದಿ ಬದುಕು ಜಟಕಾ ಬಂಡಿಇಲಿವೃತ್ತದ ಜಗಸಂತೆಪರದಾಟ ಗೋಳು ಅತಿವೃಷ್ಠಿ ಅನಾವೃಷ್ಠಿಯಹೇರು, ಎಲ್ಲಿದ್ದಾನೆ ಆತ?ಮೇರೆತ್ತರದ ಮಹಲುಗಳು,ದೊಡ್ಡ ದೊಡ್ಡ ಕಾರ್ಯಾಲಯಗಳುಸಾವಿರ ಲಕ್ಷ ಕಾರ್ಮಿಕರುಎಲ್ಲವೂಸಿದ್ಧ, ನಿಯಮ ಬ...

ಇದು ಜೀವ, ಇದುವೇ ಜೀವನ!!

ksraghavendranavada ಜುಲೈ ೧೧ ಬ್ಲಾಗ್ ೨,೨೭೭ ವೀಕ್ಷಣೆಗಳು

ನಮ್ಮದೇನಿಲ್ಲ ಇಲ್ಲಿ ಎನ್ನುತ್ತಲೇ ನಿಮ್ಮದೆಲ್ಲಾ ನನ್ನದೇ ಎನ್ನುತ್ತೇವೆ!  ಎತ್ತಿನ ಬ೦ಡಿ ಎನ್ನುತಲೇ ಓಡುವ ಕುದುರೆಯ ಕಾಲು ಹಿಡಿಯುತ್ತೇವೆ!   ಸಮರಸವೇ ಜೀವನ ಎನ್ನುತ್ತಲೇ  ಒಬ್ಬರಿಗೊಬ್ಬರು ಹೊಡೆದಾಡುತ್ತೇವೆ! ಎಲ...

’ಅಣ್ಣ’ನ ದಿನ

ಹಂಸಾನಂದಿ ಜೂನ್ ೧೯ ಬ್ಲಾಗ್ ೧,೨೯೬ ವೀಕ್ಷಣೆಗಳು

ಹೊಸತಲ್ಲದಿದ್ದರೂ, ಈ ದಿನಕ್ಕಾಗಿ, ಕೆಲವು ದಿನದ ಹಿಂದೇ ಬರೆದಿದ್ದರ ಮರು-ಪೋಸ್ಟಿಂಗ್: ------------------------------------------------------------------------------------------------------------...

ಎಲ್ಲಿದೆ ನಮ್ಮೆಲ್ಲರ ಸಂತೋಷ... ?

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೧೦ ಬ್ಲಾಗ್ ೩,೨೮೬ ವೀಕ್ಷಣೆಗಳು

ಅಯ್ಯೋ ಈ ತಾಪತ್ರಯಗಳ ಸಂತೆಸಾಕಪ್ಪಾ ನಮಗೆ ಮಾತ್ರ ಅಂತೆಎಂದೆಣಿಸೋ ಮೊದಲು ನೆನಪಿರಲಿಗೋಚರ ನಮಗೆ ನಮ್ಮ ಕಷ್ಟ ಮಾತ್ರಇವೆ, ಸಕಲರಿಗೂ ಕಷ್ಟ ಅವರವರದ್ದುಸಂತೋಷ ನಾವಿಲ್ಲದ ದಿನಗಳಲ್ಲಿಲ್ಲನಾವಿರದ ಕಾರ್ಯಗಳಲ್ಲೂ ಇಲ್ಲಅದಿರುವುದು...

ಜೀವನ

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೧೦ ಬ್ಲಾಗ್ ೧,೩೩೧ ವೀಕ್ಷಣೆಗಳು

ಜೀವನವೆಂಬುದೇ  ಹಾಗೆಕೆಲವರಿಗೆ  ಸರಳ ಕವನ ಹಲವರಿಗೆ ಸುಂದರ ಕಾವ್ಯಇನ್ನು ಕೆಲವರಿಗೆ ಕ್ಲಿಷ್ಟ ಕಂದ ಪದ್ಯ

ಬರೆಯದೇ ಉಳಿದ ಸಾಲುಗಳು

ಬೆಳ್ಳಾಲ ಗೋಪೀನಾಥ ರಾವ್ ಮೇ ೩೧ ಬ್ಲಾಗ್ ೨,೫೯೪ ವೀಕ್ಷಣೆಗಳು

ಸಾವಿರ ಸಾವಿರ ಕನಸನು ಹೊತ್ತಸಾವಿರಮುಖಗಳ ಚೆಹರೆಯ ಒತ್ತುಇದಿರಿನ ಚೆಹರೆಯ ಹಿಂದಿನ ನೋವು ನೋವಿನ ಮುಂದೆ  ನಗುವನು ಹೊತ್ತುಬರೆಯದೇ ಉಳಿದ ಸಾಲಿನ ನಡುವೆಯೂಬರೆಯುವ ಇಂದಿನ  ಕಲ್ಪನೆ ಗೊತ್ತುನೀರೊಳಗದ್ದಿದ  ಮುಷ್ಟಿಯ ಹಾಗೇನಮ್ಮಯ...

ನಾಲ್ಕನೆಯ ವರ್ಷ

ಹಂಸಾನಂದಿ ಮಾರ್ಚ್ ೦೨ ಬ್ಲಾಗ್ ೨,೭೮೦ ವೀಕ್ಷಣೆಗಳು

ವರ್ಷಗಳು ಉರುಳುವುದೇ ತಿಳಿಯುತ್ತಿಲ್ಲ. ___LINK_OPEN_href="http://sampada.net/blog/hamsanandi/28/02/2007/3301" target="_blank"___ಸಂಪದ ದಲ್ಲಿ ಬರೆಯತೊಡಗಿ ಮೂರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ! ಕ...

ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೨

vinay G ಜನ ೨೫ ಪುಟ ೭೪ ವೀಕ್ಷಣೆಗಳು

ನಾವು ನಮ್ಮ ಜೀವನವನ್ನ ಅನುಭವಗಳಿಂದಲೇ ರಚಿಸಿಕೊಳ್ಳೂತ್ತೇವೆ.... ಕೂರ್ಮ, ಕಪ್ಪೆ ಮತ್ತು ಒಬ್ಬ ಸುಂದರ ಮಹಿಳೆ... ಈ ಕೆಳಗಿನ ಕಥೆಗಳ ಮೂಲಕ ನಮಗೆ ಜೀವನದ ಪಾಠ ತಿಳಿಸುತ್ತಾರೆ. ಬನ್ನಿ, ಅವರಲ್ಲಿ ಕೂರ್ಮನ ಕಥೆಯನೊಮ್ಮೆ ಓದೋ...

ಅಶ್ವಥ್ - ನನ್ನ ಮೆಚ್ಚಿನ ಕೆಲವು ಹಾಡುಗಳು

ಹಂಸಾನಂದಿ ಡಿಸೆಂ ೨೯ ಬ್ಲಾಗ್ ೪,೧೯೩ ವೀಕ್ಷಣೆಗಳು

ಸುಮಾರು ೮೦ನೇ ಇಸವಿಯ ಸಮಯ ಇರಬೇಕು. ನಾನು ಬಹುಶ ಮಿಡಲ್ ಸ್ಕೂಲ್ ನಲ್ಲಿ ಇದ್ದಿರಬೇಕು. ನನ್ನ ಮಾವ ಒಂದು ಕಸೆಟ್ಟ್ ತಂದಿದ್ದರು. ಆ ’ದೀಪಿಕಾ’ ಅನ್ನುವ ಭಾವಗೀತೆಗಳ ಮೊದಲ ಕಸೆಟ್ಟಿನಲ್ಲೇ ನಾನು ಅಶ್ವಥ್ ಅವರ ಧ್ವನಿಯನ್ನು ಮೊದ...

ಆದಿವಾಸಿ

ನಾಗರಾಜ್ ನವೆಂ ೨೫ ಪುಟ ೧೦೫ ವೀಕ್ಷಣೆಗಳು

ಆದಿವಾಸಿಗಳನ್ನು ಸ್ವತಂತ್ರ ಭಾರತದಲ್ಲಿ ಅತ್ಯಂತ ಹೆಚ್ಚು ಶೋಷಣೆಗೊಳಗಾದ ವರ್ಗ ಎನ್ನಬಹುದು. ಅತ್ಯಂತ ಬಡತನದಲ್ಲಿ ಬದುಕುವ ಇವರಿಗೆ ಶಾಲೆಗಳು, ಆಸ್ಪತ್ರೆಗಳು, ರಸ್ತೆಳು ಹಾಗೂ ವಿದ್ಯುತ್ ನಂತಹ ಮೂಲಭೂತ ಸೌಕರ್ಯಗಳು ಕೂಡ ಲಭ್ಯ...

ಜೀವನ ಬಂಡೆ ಕಲ್ಲಾ?

SUBRAMANYA B S ಜೂನ್ ೨೨ ಬ್ಲಾಗ್ ೧,೦೦೭ ವೀಕ್ಷಣೆಗಳು

ಜೀವನ ಬಂಡೆ ಕಲ್ಲಾ? ಇಂತಹದ್ದೊಂದು ಪ್ರಶ್ನೆ ಇಷ್ಟೊಂದು ಚಿಕ್ಕ ವಯಸ್ಸಿಗೆ ( ಹೌದ !!) ಉದ್ಭವಿಸಿದ್ದು ನನ್ನ ಮೊಬೈಲ್ ಗೆ ಸಂದೇಶವೊಂದು ಬಂದಾಗ... ತಟ್ಟನೆ ಚುಟುಕಾಗಿ ಉತ್ತರಿಸಬೇಕಾದ ಪ್ರಶ್ನಾ ಸರಣಿ ಹೊತ್ತ ಸಂದೇಶ ನನ್ನ...

ಕೃಷ್ಣಮಣಿ

Rashmi Kasaragod ಜೂನ್ ೧೦ ಬ್ಲಾಗ್ ೧,೪೧೫ ವೀಕ್ಷಣೆಗಳು

ಅಧ್ಯಾಪಕರು ವಿದ್ಯಾರ್ಥಿಗಳನ್ನುದ್ದೇಶಿಸಿ. ಮಕ್ಕಳೇ..., ಈ ಜೀವನ ಎಂಬುದು ಅತೀ ಅಮೂಲ್ಯವಾದುದು. ಅದನ್ನು ನಾವು ಕಣ್ಣಿನ ಕೃಷ್ಣಮಣಿಯಂತೆ ಕಾಪಾಡಬೇಕು. ಇದರೆಡೆಯಲ್ಲಿ ಸಂಶಯಭರಿತನಾದ ಓರ್ವ ವಿದ್ಯಾರ್ಥಿ ಎಂದು ನಿಂತು ಕ...

ರಂಗಾಯಣದಲ್ಲೊಂದು ಸಂಜೆ

ಶಶಿ ಮೇ ೨೦ ಬ್ಲಾಗ್ ೨,೦೮೨ ವೀಕ್ಷಣೆಗಳು

ಕಳೆದ ಭಾನುವಾರ, ಕೆಲ್ಸ, ಜೀವನದ ಮಧ್ಯ ತಲೆ ಕೆಡ್ಸಕೊಂಡು ಇದ್ದಾಗ ಸ್ನೇಹಿತರೊಬ್ರು ಫೋನಾಯಿಸಿ ರಂಗಾಯಣಕ್ಕೆ ನಾನು ಹೋಗೇ ಇಲ್ಲ, ಸಂಜೆ ಹೋಗೋಣ ಅಂತಿದ್ದೀನಿ ಅಂದ್ರು. ಸರಿ, ನಾನು ಬರ್ತೀನಿ ಅಂದೆ. ಸಂಜೆ ಹೊತ್ತಿಗೆ ಮತ್ತೊಬ...