ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಭಾರತ

ಭಾರತ

೬ ಲೇಖನಗಳು

ಕೊನೆಗೂ ಬಂತು ಆ ದಿನ...

ಅಬ್ದುಲ್ ಲತೀಫ್ ಸಯ್ಯದ್ ಅಕ್ಟೋ ೦೧ ಪುಟ ೯೬ ವೀಕ್ಷಣೆಗಳು

ಕೊನೆಗೂ ಬಂತು ಆ ದಿನ. ಆಂಗ್ಲ ಭಾಷೆಯಲ್ಲಿ D-Day. ತಮಗೆ ನಿರಾಸೆಯಾಗದಿರಲಿ ಎಂದು ಎರಡೂ ಕಡೆಯವರು ಆಶಿಸಿದ, ಬೇಡಿಕೊಂಡ, ಹರಕೆ ಹೊತ್ತು ಕೊಂಡ ದಿನ. ನೂರಾರು ವರ್ಷಗಳ ವಿವಾದಕ್ಕೆ, ವಿಶಾಲವಾದ ಭೂಮಿಯ ಜೊತೆ ನಮ್ಮೆಲ್ಲರನ್ನೂ ಸ...

‘ಸತ್ತು ಬದುಕುವುದು ಹೇಗೆ!?’ ಎಂದು ತೋರಿಸಿಕೊಟ್ಟವನ ನೆನಪಿಗೆ…

ರಾಕೇಶ್ ಶೆಟ್ಟಿ ಮಾರ್ಚ್ ೨೨ ಪುಟ ೯೩ ವೀಕ್ಷಣೆಗಳು

ಕ್ರಾಂತಿಕಾರಿಗಳೆಂದರೆ ಹಾದಿ ತಪ್ಪಿದ ದೇಶ ಭಕ್ತರಲ್ಲ, ಅವರಿಗೂ ಧ್ಯೇಯ,ಗುರಿ,ಆದರ್ಶಗಳಿರುತ್ತವೆ.ಮತ್ತು ಆ ಆದರ್ಶಗಳನ್ನ ಪಾಲಿಸಲು ತಮ್ಮ ಜೀವವನ್ನು ಸಹ ಅವರು ಅರ್ಪಿಸಬಲ್ಲರು ಅಂತ ಜಗತ್ತಿಗೆ ತೋರಿಸಿಕೊಟ್ಟವರು, ಹುಟ್ಟಿ ಬಂದ...

ಇದು ಭರತವರ್ಷ : ಆ ಹೆಣ್ಣುಮಗಳ ಉಪವಾಸದ ಹೋರಾಟಕ್ಕೆ ಹತ್ತು ವರ್ಷ!

ರಾಕೇಶ್ ಶೆಟ್ಟಿ ಡಿಸೆಂ ೦೮ ಪುಟ ೧೧೨ ವೀಕ್ಷಣೆಗಳು

ಅದು ೨೦೦೦ದ ನವೆಂಬರ್ ೧ ರ ದಿನ.ಮಣಿಪುರದ 'ಮಾಲೋಂ' ಎಂಬಲ್ಲಿ ಬಸ್ಸಿಗಾಗಿ ಕಾಯುತಿದ್ದ ಹತ್ತು ಜನರನ್ನ ಅಸ್ಸಾಂ ರೈಫಲ್ಸ್ ಯೋಧರು ಗುಂಡಿಕ್ಕಿ ಕೊಂದರು. ಕೆಲ ದಿನಗಳ ಹಿಂದೆ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ನಡೆದ ದಾಳಿಯ ಶಂಕಿ...

"for weddings and funerals"

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೦೨ ಪುಟ ೭೯ ವೀಕ್ಷಣೆಗಳು

ಬೆಳಿಗ್ಗೆ ಆಫೀಸಿಗೆ ಮತ್ತು ಮಗ ಹಿಶಾಮ್ ನನ್ನು ಶಾಲೆಗೆ ಬಿಡಲು ತಯಾರಾಗುತ್ತಾ ಕೂತಾಗ ಒಂದು ಬಾಂಬ್ ಹಾಕಿದೆ ಮಡದಿಯ ಮೇಲೆ. ಈ ಬಾಂಬ್ ನೋಡಿ " ಬುದ್ಧ ಸ್ಮೈಲ್" ಮಾಡದಿದ್ದರೂ, ಛಗಾಯ್ ಬೆಟ್ಟಗಳ ಶ್ರೇಣಿ  ಬಿಳಿ ಬಣ್ಣಕ್ಕೆ ತಿರ...

ಜಸ್ವಂತ್ ಸಿಂಗ್ ಮತ್ತು ಜಿನ್ನಾ

ಅಬ್ದುಲ್ ಲತೀಫ್ ಸಯ್ಯದ್ ನವೆಂ ೧೦ ಪುಟ ೯೪ ವೀಕ್ಷಣೆಗಳು

ಸತ್ಯಮೇವ ಜಯತೆ ಎನ್ನುವುದು ಈಗ ಬ್ಯಾಂಕ್ ನೋಟುಗಳಿಗೆ ಮಾತ್ರ ಸೀಮಿತ. truth alone triumphs ಯಾವ ಘಳಿಗೆ ನಮ್ಮೆಡೆಯಿಂದ ಮಾಯವಾಯಿತು ಎನ್ನುವುದು ನಿಖರವಾಗಿ ಗೊತ್ತಿಲ್ಲದಿದ್ದರೂ ಅದರ ಸಾವು ಮಾತ್ರ unsung ಆಗಿದ್ದು ಖೇದಕ...

ಶಾಲೆ ಎಂಬ ರಿಮಾಂಡ್ ರೂಮ್

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೨೬ ಪುಟ ೭೩ ವೀಕ್ಷಣೆಗಳು

ಇತ್ತೀಚೆಗೆ ಅತ್ಯಂತ ಕಳವಳಕಾರಿ ಬೆಳವಣಿಗೆ ಶಾಲೆಗಳಿಂದ. ಮಕ್ಕಳನ್ನು ಹಿಗ್ಗಾ ಮುಗ್ಗಾ ಥಳಿಸಿ ಅವರ ಸಾವಿಗೂ ಕಾರಣರಾದ ಶಿಕ್ಷಕ ಸಮೂಹದ ಬಗ್ಗೆ ದಿನವೂ ಸುದ್ದಿ. ಶಿಕ್ಷಕರಿಂದ ಅಮಾನವೀಯವಾಗಿ ನಡೆಸಿಕೊಂಡ ಮಕ್ಕಳ ರೋದನವನ್ನು ನಾಗ...