ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಿಸ್ತಂತು ಸಂಸಾರ

ನಿಸ್ತಂತು ಸಂಸಾರ

೬೪ ಲೇಖನಗಳು

ವೂಲ್ಫಾರ್ಮ್ ಆಲ್ಫಾ:ಸುಧಾರಿಸ ಬೇಕಿದೆ

ASHOKKUMAR ಮೇ ೧೭ ಪುಟ ೪೧ ವೀಕ್ಷಣೆಗಳು

<h3> ___LINK_OPEN_href="http://ashok567.blogspot.com/2009/05/blog-post_18.html"___<br> </a> </h3> ವೂಲ್ಫಾರ್ಮ್ ಆಲ್ಫಾ:ಸುಧಾರಿಸ ಬೇಕಿದೆ<br> ಗೂಗಲ್ ಶೋಧ ಸೇವೆಗೆ ಹೊಸ ತೆರನ ಪ್ರತಿಸ್ಪರ್ಧಿ ಎಂ...

ವೂಲ್ಫಾಮ್ ಆಲ್ಫಾ ಎಂಬ ಸರ್ವಜ್ಞ

ASHOKKUMAR ಮೇ ೧೦ ಪುಟ ೩೭ ವೀಕ್ಷಣೆಗಳು

ಗೂಗಲ್ ಶೋಧ ಸೇವೆಯನ್ನು ಬಳಸದವರೇ ಇಲ್ಲ. ಒಂದು ಪದಗುಚ್ಚ ನೀಡಿದಾಗ, ಅಂತ ಪದಗುಚ್ಚ ಇರುವ ಅಂತರ್ಜಾಲ ಪುಟಗಳ ಪಟ್ಟಿಯನ್ನು ನೀಡುವ ಮಾಯಕವನ್ನದು ಕ್ಷಣಮಾತ್ರದಲ್ಲಿ ಮಾಡುತ್ತದೆ. ನಿಮಗೆ ಬೇಕಾದ ಮಾಹಿತಿಯು ಪಟ್ಟಿಯ ಮೊದಲಿಗೇ...

ಲ್ಯಾಪ್‌ಟಾಪಿನ ಮೂಲಕವೇ ವಿದ್ಯಾರ್ಥಿಗಳಿಗೆ ಪರೀಕ್ಷೆ

ASHOKKUMAR ಮೇ ೦೪ ಪುಟ ೪೨ ವೀಕ್ಷಣೆಗಳು

  ನಾರ್ವೆಯಲ್ಲಿ ಹದಿನಾರು ವರ್ಷ ತುಂಬಿದ ವಿದ್ಯಾರ್ಥಿಗಳಿಗೆ ಸರಕಾರ ಲ್ಯಾಪ್‌ಟಾಪ್ ಪೂರೈಸುವ ಪ್ರಯೋಗ ನಡೆದಿದೆ.ಅವರುಗಳ ಪೈಕಿ ಆರು ಸಾವಿರ ಜನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮೂಲಕವೇ ಪರೀಕ್ಷೆ ತೆಗೆದುಕೊಳ್ಳುವ ಪ...