ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಿಸ್ತಂತು ಸಂಸಾರ

ನಿಸ್ತಂತು ಸಂಸಾರ

೬೪ ಲೇಖನಗಳು

ಯುಟ್ಯೂಬ್ ಮೂಲಕ ಐ ಪಿ ಎಲ್

ASHOKKUMAR ಜನ ೨೭ ಪುಟ ೪೫ ವೀಕ್ಷಣೆಗಳು

ಯುಟ್ಯೂಬ್ ಮೂಲಕ ಐ ಪಿ ಎಲ್ ಇದೇ ಮೊದಲ ಬಾರಿಗೆ ಕ್ರೀಡೆಯ ಬಗ್ಗೆ ನೇರ ವಿಡಿಯೋ ಪ್ರಸಾರ ಯುಟ್ಯೂಬಿನ ಮೂಲಕ ಲಭ್ಯವಾಗಲಿದೆ.ಸಾಮಾನ್ಯವಾಗಿ ಯುಟ್ಯೂಬ್‌ನಲ್ಲಿ ಜನರು ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ...

ಗೂಗಲ್‌ನ ನಕ್ಸಸ್ ಫೋನ್ ಬಿಡುಗಡೆ

ASHOKKUMAR ಜನ ೧೩ ಪುಟ ೩೮ ವೀಕ್ಷಣೆಗಳು

ಗೂಗಲ್‌ನ ನಕ್ಸಸ್ ಫೋನ್ ಬಿಡುಗಡೆ ವರ್ಷದ ಮೊದಲವಾರದಲ್ಲಿ ಗೂಗಲ್ ಕಂಪೆನಿಯು ನಕ್ಸಸ್ ಫೋನ್‌ನ್ನು ಬಿಡುಗಡೆ ಮಾಡಿದೆ.ಐಫೋನ್‌ಗೆ ಸ್ಪರ್ಧೆ ಒಡ್ಡಲು ಸಮರ್ಥವೆಂದು ಭಾವಿಸಲಾಗಿರುವ ನಕ್ಸಸ್ ಫೋನ್,ಸುಮಾರು ಹನ್ನೆರಡು ಸೆಂಟಿಮೀಟರ್...

2010:ಕೆಲಸದಲ್ಲಿ ತಲ್ಲೀನತೆಯೇ ಕಷ್ಟವಾಗಲಿದೆಯೇ?

ASHOKKUMAR ಜನ ೦೩ ಪುಟ ೩೭ ವೀಕ್ಷಣೆಗಳು

2010:ಕೆಲಸದಲ್ಲಿ ತಲ್ಲೀನತೆಯೇ ಕಷ್ಟವಾಗಲಿದೆಯೇ?ಸದಾ ಅಂತರ್ಜಾಲ ಸಂಪರ್ಕದಲ್ಲಿರುವುದರ ಜತೆಗೆ,ಮಿಂಚಂಚೆ,ದಿಡೀರ್ ಸಂದೇಶಗಳು,ಫೇಸ್‌ಬುಕ್,ಟ್ವಿಟರ್,ಅರ್ಕುಟ್ ಅಂತಹ ಸೇವೆಗಳ ಜನಪ್ರಿಯವಾಗಿರುವುದು,ಇವೆಲ್ಲಾ ಮಾಹಿತಿಯನ್ನು ನಮಗ...

ಬ್ಲಾಗನ್ನು ಮುದ್ರಿಸಿ

ASHOKKUMAR ಡಿಸೆಂ ೨೭ ಪುಟ ೫೫ ವೀಕ್ಷಣೆಗಳು

ಬ್ಲಾಗನ್ನು ಮುದ್ರಿಸಿ ಈಗ ಬ್ಲಾಗನ್ನು ಮುದ್ರಿಸುವ ಸೇವೆಯೂ ಲಭ್ಯವಿದೆ.http://blog2print.sharedbook.com ಅಂತರ್ಜಾಲ ವಿಳಾಸದಲ್ಲಿ ಈ ಸೇವೆಯು ಲಭ್ಯವಿದೆ.ಬ್ಲಾಗನ್ನು ಟೈಪ್‌ಪ್ಯಾಡ್,ವರ್ಡ್‌ಪ್ರೆಸ್ ಅಥವಾ ಬ್ಲಾಗರ್ ಸೇ...

ಗೂಗಲ್ ದೃಶ್ಯ ಶೋಧ

ASHOKKUMAR ಡಿಸೆಂ ೨೦ ಪುಟ ೫೪ ವೀಕ್ಷಣೆಗಳು

___LINK_OPEN_href="http://ashok567.blogspot.com/2009/12/blog-post_20.html"___ಲೋಹಿತಂತ್ರಾಂಶ:ಕನ್ನಡಕ್ಕೊಂದು ಹೊಸ ಪದಸಂಸ್ಕಾರಕ ___LINK_OPEN_ href="http://2.bp.blogspot.com/_PU7BmR35lao/Sy4...

ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ

ASHOKKUMAR ಡಿಸೆಂ ೧೩ ಪುಟ ೫೧ ವೀಕ್ಷಣೆಗಳು

ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ ಸತ್ತ ನಂತರ ವ್ಯಕ್ತಿಯ ಆಸ್ತಿಯ ವಿಲೇವಾರಿ ಮಾಡಲು ಉಯಿಲು ಬರೆದಿಡುವುದಿದೆ.ಈಗ ಡಿಜಿಟಲ್ ಉಯಿಲು ಕೂಡಾ ಸಾಧ್ಯ.http://legacylocker.com ಅಂತಹ ತಾಣಗಳು ವ್ಯಕ್ತಿಯ ಡಿಜಿಟಲ್ ಉಯಿಲ...

"ಕಣಜ"ವನ್ನು ತುಂಬಿ

ASHOKKUMAR ಡಿಸೆಂ ೦೬ ಪುಟ ೪೬ ವೀಕ್ಷಣೆಗಳು

"ಕಣಜ"ವನ್ನು ತುಂಬಿ ___LINK_OPEN_ href="http://3.bp.blogspot.com/_PU7BmR35lao/SxvSIr8PuBI/AAAAAAAABGo/op5HbAG5sAY/s1600-h/kanaja.jpg"___ ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ...

ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!

ASHOKKUMAR ನವೆಂ ೨೯ ಪುಟ ೭೬ ವೀಕ್ಷಣೆಗಳು

ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!ಚೆನ್ನೈಯ ಸಮೀಪದ ಎಳವೂರು ಎಂಬ ಪಟ್ಟಣದಲ್ಲಿ ಭಾರತೀಯ ಆಹಾರ ನಿಗಮದ ಧಾನ್ಯ ಸಂಗ್ರಹಣೆ ಮಾಡುವ ಉಗ್ರಾಣಗಳಿವೆ.ಅದಾನಿ ಗುಂಪು ಈ ಉಗ್ರಾಣದ ನಿರ್ವಹಣೆ ಮಾಡುತ್ತಿದ್ದ...

ನಿಫ್ಟಿ ಟ್ವಿಟರಿನಲ್ಲಿ

ASHOKKUMAR ನವೆಂ ೨೨ ಪುಟ ೪೦ ವೀಕ್ಷಣೆಗಳು

ನಿಫ್ಟಿ ಟ್ವಿಟರಿನಲ್ಲಿ ___LINK_OPEN_ href="http://3.bp.blogspot.com/_PU7BmR35lao/SwnPHAt3l_I/AAAAAAAABFI/3oQmDl6J_Ew/s1600/nifty1.jpg"___ ಎಲ್ಲಾ ತರದ ಸೇವೆಗಳು ಕೂಡಾ ಟ್ವಿಟರಿನಲ್ಲಿ ತಮ್ಮ ಖಾ...

ಇಂಗ್ಲೀಷ್-ಕನ್ನಡ ನಿಘಂಟು

ASHOKKUMAR ನವೆಂ ೧೫ ಪುಟ ೩೭ ವೀಕ್ಷಣೆಗಳು

ಗೂಗಲ್ ಡೂಡಲ್ ಬಹುಮಾನ ಪುರುಪ್ರತಾಪನಿಗೆ ಮಕ್ಕಳ ದಿನದಂದು ಗೂಗಲ್ ಅಂತರ್ಜಾಲ ತಾಣದಲ್ಲಿ ಕಾಣಿಸಿಕೊಳ್ಳುವ ಲೋಗೋವನ್ನು ನಿರ್ಧರಿಸಲು ಗೂಗಲ್ ಭಾರತದ ಮಕ್ಕಳಿಗಾಗಿ ಸ್ಪರ್ಧೆ ನಡೆಸಿತ್ತು.ನವಂಬರ್ ಹದಿನಾಲ್ಕರಂದು ಗೂಗಲ್ ತಾಣದಲ...

ಅಂತರ್ಜಾಲಕ್ಕೆ ಅಡಿಯಿರಿಸಿದ "ಅಡಿಕೆ ಪತ್ರಿಕೆ"

ASHOKKUMAR ನವೆಂ ೦೮ ಪುಟ ೪೨ ವೀಕ್ಷಣೆಗಳು

ಅಂತರ್ಜಾಲಕ್ಕೆ ಅಡಿಯಿರಿಸಿದ "ಅಡಿಕೆ ಪತ್ರಿಕೆ" ಅಡಿಕೆ ಪತ್ರಿಕೆಯೂ ರಾಜ್ಯೋತ್ಸವದ ದಿನದಿಂದ ಅಂತರ್ಜಾಲ ತಾಣದಲ್ಲಿ  www.adikepatrike.com  ಎಂಬ ವಿಳಾಸದಲ್ಲಿ ಲಭ್ಯವಿದೆ.ಪತ್ರಿಕೆಯ ಹಳೆ ಸಂಚಿಕೆಗಳ ಪಿಡಿಎಫ್ ಪ್ರತಿಗಳು...

ಹಿಂದಿಯಲ್ಲೂ ಅಂತರ್ಜಾಲ ತಾಣದ ಹೆಸರು ಸಾಧ್ಯ

ASHOKKUMAR ನವೆಂ ೦೧ ಪುಟ ೪೫ ವೀಕ್ಷಣೆಗಳು

ಹಿಂದಿಯಲ್ಲೂ ಅಂತರ್ಜಾಲ ತಾಣದ ಹೆಸರು ಸಾಧ್ಯಹಿಂದಿಯಲ್ಲೂ ಅಂತರ್ಜಾಲ ತಾಣದ ಹೆಸರು ಸಾಧ್ಯ ಇಂಗ್ಲೀಷ್(ಲ್ಯಾಟಿನ್) ಅಕ್ಷರಗಳ ಹೊರತಾದ ಇತರ ಭಾಷೆಗಳಲ್ಲೂ ಅಂತರ್ಜಾಲ ತಾಣದ ವಿಳಾಸವನ್ನು ನೀಡಲು ಸಾಧ್ಯವಾಗಬೇಕೆಂಬುದು ಹಳೆಯ ಕನಸು...

ಆಟದ ಮೂಲಕ ಪಾಠ: ಅರವಿಂದ್‌ ಗುಪ್ತಾ

ASHOKKUMAR ಜೂನ್ ೨೮ ಪುಟ ೫೦ ವೀಕ್ಷಣೆಗಳು

ಆಟದ ಮೂಲಕ ಪಾಠ ಹೇಳುವ ಅರವಿಂದ್ ಗುಪ್ತಾ ಆಟದ ಮೂಲಕ ಪಾಠ ಹೇಳಿದರೆ, ಮಕ್ಕಳಿಗೆ ಕಲಿಕೆ ಶಿಕ್ಷೆಯಾಗದು ತಾನೇ? ಮಕ್ಕಳು ಸ್ವತ: ಸಣ್ಣ ಸಣ್ಣ ಪ್ರಯೋಗಗಳ ಮೂಲಕ ಕಲಿಯುವಂತಿದ್ದರೆ,ಕಲಿಕೆಯ ಮಜಾವೇ ಬೇರೆ.ಆದರೆ ಈ ಪ್ರ...

ಸವಾಲಿಗೆ ಜವಾಬ್!

ASHOKKUMAR ಜೂನ್ ೧೪ ಪುಟ ೩೪ ವೀಕ್ಷಣೆಗಳು

ಸವಾಲಿಗೆ ಜವಾಬ್! vark.com ನಿಮ್ಮ ಪ್ರಶ್ನೆಗಳಿಗೆ ಕ್ಷಣದಲ್ಲಿ ಉತ್ತರ ದೊರಕಿಸಿಕೊಡಲು ಅಂತರ್ಜಾಲದಲ್ಲಿ ಆರಂಭವಾಗಿರುವ ಹೊಸ ತಾಣ. ತಾಣದಲ್ಲಿ ನೋಂದಾಯಿಸಿಕೊಂಡರೆ, ಈ ಸೇವೆ ನಿಮಗೆ ಲಭ್ಯ.ನೋಂದಾಯಿಸಿಕೊಳ್ಳುವಾಗ ನೀವು ಪರಿಣ...

ಹೌ ವಾಸ್ ಸ್ಕೂಲ್ ಟುಡೇ?

ASHOKKUMAR ಜೂನ್ ೦೮ ಪುಟ ೩೩ ವೀಕ್ಷಣೆಗಳು

ಹೌ ವಾಸ್ ಸ್ಕೂಲ್ ಟುಡೇ?___LINK_OPEN_href="http://4.bp.blogspot.com/_PU7BmR35lao/SiykpdXQYOI/AAAAAAAAA7U/x1DSIKOzKKU/s1600-h/disabled_child_466282.jpg" onblur="try {parent.deselectBlog...

ದತ್ತಾಂಶ ಉಳಿಸಿಕೊಳ್ಳಲು ಅಮೆಜಾನ್ ನೆರವು

ASHOKKUMAR ಮೇ ೨೪ ಪುಟ ೪೬ ವೀಕ್ಷಣೆಗಳು

<h3> ___LINK_OPEN_href="http://ashok567.blogspot.com/2009/05/blog-post_25.html"___ದತ್ತಾಂಶ ಉಳಿಸಿಕೊಳ್ಳಲು ಅಮೆಜಾನ್ ನೆರವು</a> </h3> ಇ-ವಾಣಿಜ್ಯದಲ್ಲಿ ಅಮೆಜಾನ್.ಕಾಮ್ ಅಂತರ್ಜಾಲ ತಾಣ ಹೆಸರು ಮಾಡ...