ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಛಾಯಾಗ್ರಹಣ

ಛಾಯಾಗ್ರಹಣ

೧೧ ಲೇಖನಗಳು

ಬೆಳಕಿನ ಜಾಡು ಮತ್ತು ದುಗ್ಗಪ್ಪನ ಕಟ್ಟೆ

ಪಾಲಚಂದ್ರ ಜೂನ್ ೩೦ ಬ್ಲಾಗ್ ೧,೯೫೨ ವೀಕ್ಷಣೆಗಳು

ಕಳಸದ ದೇವಸ್ಥಾನದ ಹಿಂದೆ ಇದ್ದ ಗುಡ್ಡದ ಮೇಲೆ ಮಂಟಪದಂತಿದ್ದ ರಚನೆಯ ಕಡೆ ಬೊಟ್ಟು ಮಾಡಿ ’ಅದೇನು’ ಎಂದು ನನ್ನ ಅಣ್ಣನ ಹತ್ತಿರ ಕೇಳಿದೆ. ’ಓ ಅದಾ, ಫಾರೆಸ್ಟಿನವರು ಕಟ್ಟಿಸಿದ ವೀಕ್ಷಣಾ ಗೋಪುರ, ಅಲ್ಲಿ ನಿಂತರೆ ಕಳಸ ಪೇಟೆ ಚೆ...

ಕಾಫೀ ಬೀಜ ಗೇರುವಾಗ

ಪಾಲಚಂದ್ರ ಜೂನ್ ೨೪ ಬ್ಲಾಗ್ ೨,೫೪೮ ವೀಕ್ಷಣೆಗಳು

ಹೊರನಾಡಿನ ದೇವಸ್ಥಾನದ ಒಳಗೆ ಕಾಣಿಸಿದ ಕಾಫೀ ಬೀಜ ಗೇರುವ ನೋಟ. ನಮ್ಮೂರಲ್ಲಿ ಈ ಕೆಲಸಕ್ಕೆ ಗೇರುವುದು ಅಂತಾನೂ ಮತ್ತೆ ಸಾಧನಕ್ಕೆ ಗೆರ್ಸಿ ಅಂತಾನೂ ಕರೀತಾರೆ. ನಿಮ್ಮ ಕಡೆ ಏನಂತಾರೆ ಅಂತ ನೀವು ತಿಳಿಸ್ತೀರಲ್ಲ...   ಮೊದಲ...

ಡಿಜಿಟಲ್ ಕ್ಯಾಮರಾ ಕೊಳ್ಳುವ ಮುನ್ನ

ಪಾಲಚಂದ್ರ ಏಪ್ರಿಲ್ ೦೧ ಪುಟ ೬೮ ವೀಕ್ಷಣೆಗಳು

ಕೆಲವು ವರ್ಷಗಳಿಂದ ಒಂದಿಷ್ಟು ಫೋಟೋ ತೆಗೆದು ನನ್ನ ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿರುವೆನಾದ್ದರಿಂದ, ಅವರಲ್ಲಿ ಕೆಲವರಾದರೂ ತಾವು ಕ್ಯಾಮರಾ ಕೊಳ್ಳುವ ಸಂದರ್ಭದಲ್ಲಿ, "ಯಾವ ಕ್ಯಾಮರಾ ತೆಗೆದುಕೊಳ್ಳಲಿ?" ಎಂದು ಕೇಳಿದ್ದುಂಟ...

ಮನೆಯ ಹಾದಿ ತುಳಿಯುತ್ತ

ಪಾಲಚಂದ್ರ ನವೆಂ ೦೨ ಪುಟ ೬೪ ವೀಕ್ಷಣೆಗಳು

ಇತ್ತೀಚೆಗೆ ಕಂಪ್ಲಿಗೆ ಹೋದಾಗ ತೆಗೆದ ಚಿತ್ರ. ಸಂಜೆಯ ವಾಯುವಿಹಾರಕ್ಕೆ ತೆರಳಿ, ಕತ್ತಲಲ್ಲಿ ಮರಳುವಾಗ, ನನ್ನ ಎದುರುಗಡೆ ಹೆಂಗಸೊಬ್ಬರು ದಿನದ ಕೆಲಸ ಮುಗಿಸಿ, ಹೊರೆಯನ್ನು ತಲೆಯ ಮೇಲಿರಿಸಿಕೊಂಡು ಮನೆಗೆ ಹೊರಟಿದ್ದರು. ಎದು...

ಕ್ರಾಪಿಂಗ್ - ಒಂದು ಉದಾಹರಣೆ

ಪಾಲಚಂದ್ರ ಜೂನ್ ೧೭ ಪುಟ ೬೮ ವೀಕ್ಷಣೆಗಳು

ಛಾಯಾಗ್ರಹಣದಲ್ಲಿ ಬೆಳಕಿನ ಉಪಯೋಗ ಹೇಗೆ ಪ್ರಮುಖವೋ ಅಂತೆಯೇ ಸಂಯೋಜನೆಯೂ ಕೂಡ. ಈ ಹಿಂದೆ ಚಿತ್ರ ಸಂಯೋಜನೆಯ ಬಗ್ಗೆ ___LINK_OPEN_href=" http://www.sampada.net/article/14298" target="_blank"___ಇಲ್ಲಿ</a> ಬ...

ಛಾಯಾಗ್ರಹಣ ಮತ್ತು ISO

ಪಾಲಚಂದ್ರ ಡಿಸೆಂ ೧೪ ಪುಟ ೮೬ ವೀಕ್ಷಣೆಗಳು

ನೀವು ಯಾವುದೋ ಮ್ಯೂಸಿಯಂಗೋ, ದೇವಸ್ಥಾನಕ್ಕೋ ಹೋಗಿರುವಿರಿ. ಒಳಗಡೆ ಬೆಳಕು ಕಡಿಮೆ ಇದ್ದು, ಫ್ಲಾಷ್ ಉಪಯೋಗಿಸುವುದನ್ನು ನಿಷೇದಿಸಿರುತ್ತಾರೆ. ಫ್ಲಾಷ್ ಆಫ್ ಮಾಡಿ ಚಿತ್ರ ತೆಗೆದು, ಮನೆಗೆ ಬಂದು ಕಂಪ್ಯೂಟರಿನಲ್ಲಿ ನೋಡಿದರೆ ಎ...

ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ

ಪಾಲಚಂದ್ರ ಡಿಸೆಂ ೦೪ ಪುಟ ೧೧೭ ವೀಕ್ಷಣೆಗಳು

ಚಿಕ್ಕಂದಿನಲ್ಲಿ ಸಾಮಾನ್ಯವಾಗಿ ಚಿತ್ರ ಬಿಡಿಸದವರ ಸಂಖ್ಯೆ ತೀರಾ ಕಡಿಮೆ. ಬಾಲಮಂಗಳದಲ್ಲಿ ಬರುತ್ತಿದ್ದ ಪಾತ್ರಗಳು ನನ್ನ ನೆಚ್ಚಿನ ವಿಷಯವಾಗಿದ್ದರೂ, ನನ್ನ ಕಲ್ಪನೆಯ ಪ್ರೇರಿತ ಚಿತ್ರ ಸಾಮಾನ್ಯವಾಗಿ ಮನೆಯದ್ದಾಗಿತ್ತು. ಖಾಲಿ...

Aperture ಮತ್ತು Depth of Field

ಪಾಲಚಂದ್ರ ನವೆಂ ೨೯ ಪುಟ ೧೩೪ ವೀಕ್ಷಣೆಗಳು

Shutter Speed ಅಲ್ಲದೇ ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಲು ಸಹಾಯಕವಾಗುವ ಇನ್ನೊಂದು ಅಂಶ "Aperture" ಅಥವಾ ಬೆಳಕಿಂಡಿ. ಚಿತ್ರ ತೆಗೆಯುವಾಗ ಲೆನ್ಸನ ತೆರವು ಎಷ್ಟು ದೊಡ್ಡದಿರುತ್ತ ದೋ ಅದೇ ಬೆಳಕಿಂಡಿ. ಈ ತೆರವು...

ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

ಪಾಲಚಂದ್ರ ನವೆಂ ೨೨ ಪುಟ ೮೦ ವೀಕ್ಷಣೆಗಳು

ಕ್ಯಾಮರಾದ ಸೆನ್ಸರ್ ಎಷ್ಟು ಸಮಯ ನೀವು ತೆಗೆಯುವ ಚಿತ್ರವನ್ನು ನೋಡುತ್ತದೆಯೋ ಆ ಕಾಲಾವಧಿಯೇ "Shutter Speed". ಇದನ್ನು ಸಾಮಾನ್ಯವಾಗಿ ೧/೧೦೦೦, ೧/೨೦೦, ೧/೬೦ ಮುಂತಾದ ಕ್ಷಣದ ಭಾಗದಲ್ಲಿ ಅಳೆಯುತ್ತಾರೆ. ಇಲ್ಲಿ ಭಾಜಕ ಕ್ಷ...