ಗೆಳತಿಗೊಂದು ಮಾತು
ಅತ್ತ ಹೊರಗಡೆ ತಲೆಯ ಬಾಗಿಸಿ ನೆಲವ ಕೆರೆಯವ ನಲ್ಲನು ತುತ್ತು ತಿನ್ನದೆ ಹೋದ ಗೆಳತಿಯರತ್ತು ಕಂಗಳು ಬಾತಿವೆ ಮತ್ತೆ ಪಂಜರದಲ್ಲಿ ಗಿಳಿಗಳ ಸದ್ದು ಕೇಳದೆ ಹೋಗಿದೆ ಇತ್ತಲಿಂತಹ ಪಾಡು ನಿನ್ನದು! ತೊರೆಯೆ ಹಠವನು ಬೇಗನೆ!...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೦ ಲೇಖನಗಳು
ಅತ್ತ ಹೊರಗಡೆ ತಲೆಯ ಬಾಗಿಸಿ ನೆಲವ ಕೆರೆಯವ ನಲ್ಲನು ತುತ್ತು ತಿನ್ನದೆ ಹೋದ ಗೆಳತಿಯರತ್ತು ಕಂಗಳು ಬಾತಿವೆ ಮತ್ತೆ ಪಂಜರದಲ್ಲಿ ಗಿಳಿಗಳ ಸದ್ದು ಕೇಳದೆ ಹೋಗಿದೆ ಇತ್ತಲಿಂತಹ ಪಾಡು ನಿನ್ನದು! ತೊರೆಯೆ ಹಠವನು ಬೇಗನೆ!...
___LINK_OPEN_href="http://2.bp.blogspot.com/-D7bZsC2pZh8/UJ1dT41BTUI/AAAAAAAAVFE/2P9_eRPYoO8/s1600/ardhanaarishwara.jpg" imageanchor="1"___ ಕಂಗೊಳಿಸುತಿಹನಾತ ಪ್ರೇಮಿಗಳ ನಡುವೆ...
ಅವತ್ತೇ ಹೇಳ್ಬಿಟ್ಟಿದ್ದಿದ್ದ್ರೆ ಆಗೋಗ್ತಿತ್ತು!ಸುಮ್ಮನೇ ಕಾದಿದ್ದೇ ಬ೦ತು!ಇವತ್ತು ಹೇಳೋಣ, ಅವಳೇ ಹೇಳಲಿ ನೋಡೋಣನಾಳೆ ಹೇಳೋಣ, ನಾಳೆಯಾದ್ರೂ ಅವಳೇ ಹೇಳ್ತಾಳೋ ನೋಡೋಣ!ಹೀಗೆ ಯೋಚಿಸಿ,ಯೋಚಿಸಿ, ದಿನದೂಡಿದ್ದೇ ಬ೦ತು.ಕ೦ಡಿದ್ದೇ...
___LINK_OPEN_ href="http://1.bp.blogspot.com/_qGJ99ouj-2M/R7X7bCWxniI/AAAAAAAAE98/NBxshbTNfuI/Dark.jpg"___ಕುದಿಯುವ ಕೋಪ ಮನದೊಳಗೆ ಅರಿಯದ ವೇದನೆ ನಿನ್ನೊಳಗೆ ನಗುವೇತಕೆ ಮೌನವಾಗಿದೆ ನಿನ್ನ ನಲ...
(ರಾಗ ಸಂಯೋಜನೆಗಾಗಿ ಮಾತ್ರ ಕಾಮಾಗಳು ಬಳಸಲಾಗಿದೆ.) ನಾನಂದು ಅಂದೆ ನನಗೆ, ನೀ ಬೇಡವೆಂದು. ನಾನಿಂದು ಎನುವೆ ನನಗೆ, ನೀ ಸಾಕೆಂದು. ಕುಳಿತಿಹೆನು ನಾನು, ಆ ದಿನವ ನೆನೆದು. ಕೊಳೆಯುತಿಹದು ಮನಸು, ಆ ಘಳಿಗೆ ನೆನೆದು....
ಗೆಳತಿ ನಿನಗೆ ನಾ ಅಪರಿಚಿತ,ನಿನ್ನ ಪ್ರೀತಿಯಲಿ ನಾ ಪರೀಕ್ಷಿತ,ಮನದೊಲುಮೆಯ ಮಿತಿ ಅಪರಿಮಿತ,ಒಮ್ಮೆ ತಿರುಗಿಸೆ ಬೆಡಗಿ ನಿನ್ನ ಚಿತ್ತ,ಸದಾ ದೃಷ್ಟಿಸಬೇಕಿಲ್ಲ ಚಿತ್ತ ನನ್ನತ್ತ,ಎಷ್ಟಾದರೂ ನಿನಗೆ ನಾ ಅಪರಿಚಿತ,ಕೊಂಚ ದಯಪಾಲಿಸಿ...
`ಕಾಮ'ನಬಿಲ್ಲಿನ ಅನಾವರಣಪ್ರೀತಿ ಪ್ರೇಮವನ್ನು ಕೈಲಾಶ್ ಖೇರ್ ಹಳೆ ಪಾತ್ರೆ, ಹಳೆ ಕಬ್ಬಿಣ, ಹಳೆ ಪೇಪರ್‌ಗೆ ಹೋಲಿಸಿ ಹಾಡಿರಬಹುದು. ಪ್ರೀತಿ ಪ್ರೇಮದಲ್ಲಿರುವವರು ತಲೆ ಕೆಟ್ಟವರು, ಭ್ರಮಾಲೋಕದಲ್ಲಿರುವವರು ಎಂದು ಹೇಳಿರಬಹುದು....
ಭಾನುವಾರ ಬೆಳಗ್ಗೆ ಆರೂವರೆ ಗಂಟೆ. ನನ್ನ ಮೊಬೈಲ್ ರಿಂಗಣಿಸಿದಾಗ ನಿದ್ದೆ ಕಣ್ಣಲ್ಲೇ ತಲೆದಿಂಬು ಪಕ್ಕದಲ್ಲಿರಿಸಿದ ಮೊಬೈಲ್ ತೆಗೆದು ನೋಡಿದೆ. Surya calling.... ಅರೇ...ಈ ಚಳಿಗೆ ಹತ್ತೂವರೆ ಗಂಟೆಯಾದರೂ ಹಾಸಿಗೆ ಬಿಟ್ಟ...
ಕಾಲೇಜು ಕ್ಯಾಂಪಸಿನ ವರಾಂಡದಲ್ಲಿ ಅವನಿಗಾಗಿ ನಾನು ಹುಡುಕಾಡಬೇಕು. ಅದ್ಯಾವುದೋ ಹುಡುಗರ ಗುಂಪಲ್ಲಿ ಅವ ಹಾಸ್ಟೆಲ್್ನತ್ತ ಸಾಗುತ್ತಿದ್ದರೆ ಅವನಿಗೆ ಅರಿವಿಲ್ಲದಂತೆ ನನ್ನ ಹಾಸ್ಟೆಲ್್ನ ಕಿಟಿಕಿಯಿಂದ ಅವನನ್ನೇ ನೋಡುತ್ತಿರಬೇಕು...
ಓ ಹುಡುಗಿ, ನಾನು ಮೊದಲೇ ನಾಚುಬುರುಕ, ತಿಳಿದುಕೊಳ್ಳಬಾರದೇ ಕಣ್ಣಲ್ಲೇ ಸೂಸುವ ಒಲವ?! ಹತ್ತಿರ ನೀನು ಸುಳಿದಾಡಿ, ಪರೀಕ್ಷಿಸಬಾರದೇ ಗುಂಡಿಗೆಯ ಏರಿಳಿತವ!? ನಿನ್ನ ಮೊಗವ ದಿಟ್ಟಿಸಿ ನೋಡಿದರೆ, ಮುಖ ತಿರುಗಿಸಿ ಹೋಗದಿರು...
ಅವಳ ನೋಡಿದ ಮೊದಲ ದಿನವೇ, ಚಿಗುರಿತು ಆಸೆ ಮನದಲೊಂದು. ಆಸೆ ತಿಳಿಸುವ ಪ್ರಯತ್ನ ಪಟ್ಟರೂ, ಸುಮ್ಮನಿರುತಿತ್ತು ಮನವು ಆ ದಿನದಂದು.... ಹೀಗೆ ಹಲವು ತೊಲಳಾಟಗಳ ನಡುವೆ, ದೊರೆಯಿತು ಒಂದು ಅವಕಾಶ... ನಾ ಹೇಳುವ ಮುನ್ನವೇ...
ಮನುಷ್ಯನೆಂದೂ ಪರಿಪೂರ್ಣನಲ್ಲ. ಆತನಲ್ಲಿ ತಪ್ಪುಗಳು, ಒಪ್ಪುಗಳು ಇದ್ದೇ ಇರುತ್ತವೆ. ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಸರಿದಾರಿಯಲ್ಲಿ ನಡೆಯುವುದು ಜಾಣತನ. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಒಂದಲ್ಲ ಒಂ...
ಆರ್ಕುಟ್ ಎಂಬ ಸಾಮಾಜಿಕ ಸಂಪರ್ಕ ಜಾಲ ಯಾರಿಗೆ ತಾನೇ ಗೊತ್ತಿಲ್ಲ? ಕೆಲಸ ನಿಮಿತ್ತ ದೂರದ ಊರಿನಲ್ಲಿರುವವರೊಂದಿಗೆ ಅಥವಾ ನಮ್ಮ ಗೆಳೆಯರ ಜೊತೆ ಸಂಪರ್ಕ ಸಾಧಿಸುವಂತಹ ಈ ಸಾಮಾಜಿಕ ಸಂಪರ್ಕ ಜಾಲದಲ್ಲ್ಲಿ ಖಾತೆ ತೆರೆಯದವರ ಸಂಖ್ಯೆ...
ದೋಸೆಯನ್ನು ಕಾವಲಿಯಿಂದ ತೆಗಿಬೇಕಾದರೆ ಎಲ್ಲಾ ಪುಡಿ ಪುಡಿ, ಚಪಾತಿಯ ಆಕೃತಿ ಆಸ್ಟ್ರೇಲಿಯಾ ಅಥವಾ ಶ್ರೀಲಂಕಾದ ಭೂಪಟದಂತಿರುತ್ತದೆ. ನಂಗೇ ಇಡೀ ದೋಸೆ ಬೇಕು, ರೌಂಡ್ ಆಗಿರುವ ಚಪಾತಿ ಬೇಕು ಅಂತಾ ಕೇಳಿದರೆ ತಿನ್ನುವಾಗ ಹೊಟ್ಟೆಯ...
ನಿಂತಿದ್ದೇನೆ ಕೈಯಲ್ಲಿ ಕೊಳ್ಳಿ ಹಿಡಿದು , ಮಾಡಿ ನನ್ನ ಪ್ರೀತಿಯ ಅಂತ್ಯ ಸಂಸ್ಕಾರ ಹೊತ್ತಿ ಉರಿಯುತ್ತಿದೆ ಪ್ರೀತಿ ಕಣ್ಣೆದುರಲ್ಲೇ ಸತ್ತು ಹೋಗುತ್ತಿದೆ ಹೃದಯ ನನ್ನೆದೆಯೊಳಗೆ ವಿಲಗುಡುತ್ತಿದೆ ಪ್ರೀತಿ ಅಗ್ನಿ ಕೆನ್ನ...
ಅಂದು ಅವಳ ಕಂಡಾಗ ಮುಂಗುರುಳ ಸರಿಸಿ ಕದ್ದು ಮುಚ್ಚಿ ಕಣ್ಣು, ಕೆನ್ನೆಗೆ ಮುತ್ತಿಟ್ಟು, ನೀನೆ ನನ್ನವಳು ಎಂದು ಮುದ್ದಾಡಿದ್ದ ಅವಳ ನಗುವನು ಕಾವ್ಯದಲಿ ವರ್ಣಿಸಿದ, ಅವಳ ಉಬ್ಬು ತಗ್ಗುಗಳನು ಕಾಗದದಲಿ ಗೀಚುತ್ತಾ...
ಎರಡು ವರ್ಷಗಳ ಹಿಂದೆ ನಮ್ಮ ಕಾಲೇಜಿನಲ್ಲಿ ನಡೆದ ಘಟನೆಯಿದು. ನನ್ನ ಆಪ್ತ ಸ್ನೇಹಿತನೊಬ್ಬ ನನ್ನ ಗೆಳತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಆಕೆ ಕನ್ನಡದ ಹುಡುಗಿ ಮತ್ತು ಇವ ಮಲಯಾಳಿ. ಅವರಿಬ್ಬರು ಮನಸ್ಸಲ್ಲೇ ಪ್ರೀತಿಸುತ್ತ...
ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...? ಹೃದಯ: ಹಾಗೇ ಸುಮ್ಮನೆ ಇದ್ದೇನೆ. ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ? ಹೃದಯ: ಏನಿಲ್ಲಾ ಬಿಡು... ನಾನು: ಹೇಳೇ......