ಕನ್ನಡ ಯುನಿಕೋಡನ್ನು ನಿಮ್ಮ ಕಂಪ್ಯೂಟರನಲ್ಲಿ ಬಳಸಿ
ಮೊದಲಿಗೆ start > control panel
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯ ಲೇಖನಗಳು
ಮೊದಲಿಗೆ start > control panel
ಇಂದು ಇಂಟರ್ನೆಟ್ ಬದುಕಿನ ಒಂದು ಭಾಗವಾಗಿದೆ, ಇದೇ ಒಂದು ಜೀವನವೂ ಆಗಿದೆ ಎನ್ನಬಹುದು. ಗೆಳೆಯರೊಂದಿಗೆ ಮಾತನಾಡುವುದರಿಂದ ಹಿಡಿದು, ಕೆಲಸ, ಮನೋರಂಜನೆ, ಕಲಿಕೆ, ಮಾಹಿತಿವಿನಿಮಯ, ವ್ಯಾಪಾರ, ವ್ಯವಹಾರ ಹೀಗೆ ಹತ್ತು ಹಲವು ಕೆಲ...
ಕನಕದಾಸರು (ಕ್ರಿ. ಶ. ೧೪೮೬-೧೫೮೦) ___LINK_OPEN_ title="ಕನಕದಾಸರು " href="http://www.sampada.net/image/22311" target="_blank"___ ವ್ಯಾಸರಾಯರ ಶಿಷ್ಯರಾಗಿ, ಪುರಂದರದಾಸರ ಸಮಕಾಲೀನರಾಗಿದ್ದವರು ಶ್ರೀ...
ಎಪ್ಪತ್ತರ ದಶಕದಲ್ಲಿ ಸಾಹಿತಿಗಳು, ರಂಗಕಲಾವಿದರು, ಚಿತ್ರ ಕಲಾವಿದರು ಒಂದೆಡೆ ಸೇರಿ ಹುಟ್ಟಿಕೊಂಡ ಸಂಸ್ಥೆಯೇ ಸಮುದಾಯ. ಕಳೆದ ಮೂವತ್ನಾಲ್ಕು ವರ್ಷಗಳಿಂದ ನಾದಿನಾದ್ಯಂತ ಬೀದಿ ನಾಟಕ ಮತ್ತಿ ರಂಗಚಳುವಳಿಯ ಮೂಲಕ ಮನೆ ಮಾತಾಗಿರು...
ಚಿತ್ರದುರ್ಗದ ಚಂದವಳ್ಳಿಯ ಗುಹೆಗಳ ಬಳಿ ತೆಗೆದದ್ದು
ಸ್ಯಾನ್ ಅನ್ಟೋನಿಯೋ ದಲ್ಲಿ ವಿನುತ ಎಂ.ವಿ ತೆಗೆದ ಚಿತ್ರ... ಸ್ಯಾನ್ ಅನ್ಟೋನಿಯೋ ದ ಪಾರಿವಾಳದೊಡಗಿನ ಸಂವಾದದ ಸಮಯದಲ್ಲಿ - ಪಾರಿವಾಳ ಹೇಳಿದ್ದು… ಸ್ಯಾನ್ ಅನ್ಟೋನಿಯೋ ದಲ್ಲಿ ನನ್ನ ಮನೆ… ಇಲ್ಲೇ ಪಕ್ಕದಲ್ಲಿ….. ಟ್ರಾಫ...
ಚಿಕ್ಕವನಿದ್ದಾಗ ರಿಮೋಟ್ ಕಂಟ್ರೋಲ್ ಗಳ ಬಳಕೆ ಶುರುವಾದಾಗಿನಿಂದ ಮನಸ್ಸಿನಲ್ಲಿದ್ದ ಪ್ರಶ್ನೆಯೊಂದು ಆಗಾಗ ತಲೆ ಕೊರೆಯುತ್ತಿತ್ತು.. ವಿದ್ಯುತ್ ಅನ್ನು ನಿಸ್ತಂತು ಮೂಲದಿಂದ ಪಡೆಯ ಬಹುದೇ, ಹೌದಾದರೆ ಹೇಗೆ? ಇತ್ಯಾದಿ.. ಅದ...
ನಿಲ್ಲದು ಕಾಲದ ನದಿಯು ಯಾರಿಗೂ ನಿಗೂಢ ಬೆಟ್ಟದಿ ಭೋರ್ಗರೆದು ಝುಳುಝುಳುನೆ ರಭಸದಿ ಹರಿದು ಮುನ್ನುಗ್ಗುವುದು ಅಗೋಚರ ಸಾಗರದೆಡಗೆ.. ಮುಂದುವರೆದವರಿಲ್ಲ ಹರಿವ ವಿರುದ್ಧ ಹೋಗಿ ಸಾಗಿದವರಿಲ್ಲ ಹರಿವ ಮೀರಿ ಈಜಿ ಗೋಚರಿಸ...
ಸ್ನೇಹಿತರೆ, ಎಲ್ಲಾ ಕನ್ನಡಿಗರಿಗೆ...ವಿಶೇಷ ಸುದ್ದಿ.. ಇನ್ನೂ ಕನ್ನಡದಲ್ಲಿ ಪ್ರತಿಕ್ರಿಯಿಸುವುದು, ಲೇಖನ ಬರೆಯುವುದು, ವ್ಯಾಕರಣದ (spelling ವಿಚಾರದಲ್ಲಿ) ತಪ್ಪನ್ನು ಕಡಿಮೆ ಮಾಡಿಕೊಂಡು ಬರೆಯುವುದು, ಇನ್ನೂ...