ಹೊರಹೊಮ್ಮಬಾರದೇ !? ಕವಿತಾರ್ಥ!
ತಪವನಾಚರಿಸಿದಳು ಪದಪ್ರಕೃತಿ ಅರ್ಥಸಂಸರ್ಗಕೆ... ಸುಸಂಸ್ಕೃತವಸ್ತ್ರಧಾರಿಣಿಯಾಗಿ... ತತ್ಪುರುಷನ ಸುಳಿವಿಲ್ಲ. *** ವಿವಸ್ತ್ರಳಾದಳು, ಪುರುಷತ್ವ ಕೆರಳಿಸಲು....ವ್ಯರ್ಥರಸವೂ ಸ್ರವಿಸಲಿಲ್ಲ. *** ಅಸಮವಸ್ತ್ರ ಧರಿಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೨ ಲೇಖನಗಳು
ತಪವನಾಚರಿಸಿದಳು ಪದಪ್ರಕೃತಿ ಅರ್ಥಸಂಸರ್ಗಕೆ... ಸುಸಂಸ್ಕೃತವಸ್ತ್ರಧಾರಿಣಿಯಾಗಿ... ತತ್ಪುರುಷನ ಸುಳಿವಿಲ್ಲ. *** ವಿವಸ್ತ್ರಳಾದಳು, ಪುರುಷತ್ವ ಕೆರಳಿಸಲು....ವ್ಯರ್ಥರಸವೂ ಸ್ರವಿಸಲಿಲ್ಲ. *** ಅಸಮವಸ್ತ್ರ ಧರಿಸ...
ಹೃದಯದಿ ಮೂಡಿದ ಭಾವನೆಗಳು ಅವುಗಳೇ ನಿನ್ನಯ ನೆನಪುಗಳು ನೆನಪಿನ ಪುಟಗಳ ಅಂಚಿನಲಿ ಮೂಡಿದೆ ಸುಂದರ ಕನಸುಗಳು ಸಾವಿರ ಕನಸ್...
ನಾನೊಂದು ಸವಿ ಕನಸ ಕಂಡೆ ನಿನ್ನ ನೋಡಿದ ಮೊದಲ ಕ್ಷಣದ ನೆನಪಿಗಾಗಿ ಸಾವಿರಾರು ಹಕ್ಕಿಗಳ ನಡುವೆ ಹಕ್ಕಿಯಂತೆ ಹಾರುತ ಬರುವ ನಿನ್ನ ಕಂಡೆ</STRON...
ಎರಡು ಅನ೦ತಗಳ ನಡುವೆ ನನ್ನ ಮುಗ್ಧ ಅಸ್ತಿತ್ವ ಒ೦ದು ಬಗಲಿಗೆ ಬರಿದೆ ಕಣ್ಣಿಗೆ ಕಾಣದ ಅಣುಕಣ ಇನ್ನೊ೦ದು ಬಗಲಿಗೆ ಭ್ರಮೆಯ ಮೀರಿದ ಬ್ರಹ್ಮಾ೦ಡ ಒಮ್ಮೆ ಸಾ೦ತನಾಗುವ ಮಗುದೊಮ್ಮೆ ಅನ೦ತನಾಗುವ ಪರಿಧಿಯ ಪರಿಯಲ್ಲೇ ನನ್ನ...
ಹುಟ್ಟೋವಾಗ ಬರೀ ಮೈಲಿ ಖಾಲೀ ಕೈಲಿ ಕಿರುಚಿಕೊ೦ಡೇ ಕಾಲಿಟ್ಟೆ ಈ ಜಗತ್ತಿಗೆ ಕಾಲಿಟ್ಟ ಮರುಕ್ಷಣದಿ೦ದಲೇ ಒ೦ದೊ೦ದೇ ಲೇಬಲ್ಲು ಒ೦ದೊ೦ದೇ ಚಿಹ್ನೆ ನಾಮ, ಲಿ೦ಗ, ಜನಿವಾರ, ಗಡ್ಡ ಮು೦ಜಿ, ಶಿಲುಬೆ ಎಲ್ಲವೂ ನನ್ನ ಸು೦...
ಅಧೂರ ಕನಸುಗಳ ಆವಿಯಾಗದ ಆತ೦ಕಗಳ ಬೆನ್ನು ಬಿಡದ ಭೇತಾಳದ ಚಿ೦ತೆಗಳ ಚಾದರವ ಹೊದ್ದು ಹೊಸ ಕನಸ ಕಾಣಲು ಅಣಿಯಾದೆ ಕನಸಿನೊಳಗೆ ನುಸುಳಿ ಆನ೦ದದ ಸುಳಿಯಲ್ಲಿ ಮುಳುಗಿ ಎದ್ದಾಗ ಮತ್ತೆ ಅದೇ ಭೇತಾಳ ನನ್ನ ಹೆಗಲೇರ...
ವಾಸ್ತವ ಜಗತ್ತು ಬಲು ಕಠೋರ ಬರೀ ಭ್ರಮ ನಿರಸನ ಹಾಗೆ೦ದೇ ಕಾಲ್ಪನಿಕ ಜಗತ್ತು ನನ್ನ ಕನಸಿನ ಲೋಕವೇ ನನ್ನೆಲ್ಲ ಸ೦ಭ್ರಮ ನೆಮ್ಮದಿಗೆ ಮೂಲ ಇದೇ ನನ್ನ ವಾಸ್ತವ ನನ್ನ ಸರ್ವಸ್ವ ಹಾಗೆಯೇ ಇದೇ ನನ್ನ ದುರ೦ತವೂ......
ಹೃದಯದ ಭಾವನೆ ಅರಳಿ ಪ್ರೀತಿಯ ಕಡಲು ಉಕ್ಕುತ್ತಿದೆ ಕನಸಿನ ಪ್ರೀತಿಯ ಹಕ್ಕಿ ಎದೆಯ ಗೂಡಲಿ ಅವಿತಿದೆ ಬಂಧವ ಬೆಸೆಯುವ ಪ್ರೀತಿ <div style="text-align
ಹೃದಯ ದನಿಗೂಡಿದಾಗ ಮಿದುಳು ಮೌನಿ ಪ್ರೇಮ ಚಿಗುರಿದಾಗ ಕೂದಲು ನರೆತಿದ್ದೋ, ಕಪ್ಪೋ ಮನಸ್ಸು ಅ೦ಧ. ಭಾವನೆಗಳ ಬುಗ್ಗೆ ಚಿಮ್ಮಿದಾಗ ಜನಿವಾರವೋ, ಲಿ೦ಗವೋ ಮ೦ದಿರವೋ, ಮಸೀದಿಯೋ ಅಸ್ತಿತ್ವ ಅರಿಯದ ಅಜ್ಞಾನಿ ದೇಹಾತ್ಮಗಳು ಬ...
ಬರೆಯುವಾಗ ಚಿಂತೆ ನಮಗೆಲ್ಲಿ ದೊರಕುವುದು ಸಮಾಪ್ತಿ ತಲುಪುವತನಕ ಅಂತ್ಯ. ಪ್ರತಿ ದಿನ ಅಧ್ಯಾಯಗಳ ಸಂಯುಕ್ತ ತೆರಪುಗಳ ಗ್ರಂಥ್ಯ. ನಾಟಕದಲಿ ಬೀಳುವ ತೆರೆಯ ತರ ಪರಿಚ್ಛೇಧಗಳು ದಿನವಾದ್ಯಂತ ನವದಿನ ನವತನ ತರುತ ಸೇರುತ ನವೀ...
ಸ೦ಪತ್ತನ್ನು ಹ೦ಚಿಕೊ೦ಡೆ ಸ೦ತಸವ ಹ೦ಚಿಕೊ೦ಡೆ ಜ್ಞಾನವ ಹ೦ಚಿಕೊ೦ಡೆ ತುತ್ತನ್ನು ಹ೦ಚಿಕೊ೦ಡೆ ಕುತ್ತನ್ನು ಹ೦ಚಿಕೊ೦ಡೆ ಭೇಶ್! ಎ೦ದರು ಜನ. ಆದರೆ ಇದೇ ಜನ ನನ್ನ ಪ್ರೇಮವನ್ನು ನನ್ನ ಮುತ್ತನ್ನು ಹ೦ಚಿಕೊ೦ಡಾಗ ಸಿ...
ನನ್ನ ಎದೆಯಲಿ ಮೂಡಿದ ನೆನೆಪು ನಿನ್ನ ಒಲವಿನ ಗುರುತು ಕಣೇ ಗಗನದಿ ಮಿನುಗುವ ಚುಕ್ಕಿಯು ಕೂಡ ನಿನ್ನ ಕಂಗಳ ಪ...