ಭರ್ತೃಹರಿ
೭ ಲೇಖನಗಳು
ಅರ್ಧನಾರೀಶ್ವರ
___LINK_OPEN_href="http://2.bp.blogspot.com/-D7bZsC2pZh8/UJ1dT41BTUI/AAAAAAAAVFE/2P9_eRPYoO8/s1600/ardhanaarishwara.jpg" imageanchor="1"___ ಕಂಗೊಳಿಸುತಿಹನಾತ ಪ್ರೇಮಿಗಳ ನಡುವೆ...
ಬಗೆ ಬಗೆಯ ಜನರು
ಯೋಗ್ಯರಿವರು ತಮ್ಮೊಳಿತನೂ ಕಡೆಗಣಿಸಿ ಪರಹಿತವನೆಸಗುವವರು;ನಾಡಾಡಿಗಳು ಸ್ವಾರ್ಥವನು ಬಿಡದೇ ಉಳಿದವರಿಗೊಳಿತು ಮಾಡಿಯಾರು.ತಮಗೋಸುಗ ಹೆರವರೊಳಿತಿಗೆ ತಡೆಯಾದವರು ಮನುಜ ರಕ್ಕಸರು;ಕಾರಣವಿರದೆಯೇ ಪರರ ಕೆಡುಕನು ಬಯಸುವರ ಕರೆವುದೇನ...
ತಂಗಾಳಿಯಂತಹ ನಲ್ಲ!
ತುರುಬ ಕೆಡಿಸೀತುಕಂಗಳ ಮುಚ್ಚಿಸೀತು ಅರಿವೆಗಳನೊತ್ತಾಯದಲಿ ಸೆಳೆದೀತು;ಮೈಯ ನವಿರೇಳಿಸೀತುಮೆಲ್ಲನ್ನ ನಡುಕವನು ತಂದೀತುತುಟಿಗಳ ಬಿಡದೆ ಕಿರುಕುಳವ ಕೊಟ್ಟೀತು;ಬೀಸುತಿಹ ಕುಳಿರುಗಾಲದತಂಗಾಳಿಯೆಂಬುದು ಪೆಣ್ಗಳಲಿಇನಿಯನಂತೆಯೇ ನಡೆ...
ಗಟ್ಟಿಗರ ಸೋಲು
ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;ಮೃಗರಾಜ ಸಿಂಹವ ಮಡುಹುವಲೂ ನಿಪುಣರು.ಅಂಥ ಗಟ್ಟಿಗರೆದುರೇ ಸಾರಿ ಹೇಳುವೆ ನಾನುಆ ಮನ್ಮಥನ ಸೊಕ್ಕನ್ನು ಅಡಗಿಸುವರು ಸಿಗರು!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಮತ್ತೇಭಕುಂಭದ...
ಪುಣ್ಯವಂತರು
ನಡತೆಯಿಂದ ಸಂತಸನೆ ತರುವ ಮಗನುಮಡದಿ ಗಂಡನೊಳಿತ ಬಯಸುವಂಥವಳುಬದಲಾಗದ ಗೆಳೆಯ ನೋವಲೂ ನಲಿವಲೂಹದುಳಿಗರಿಗೆ ಜಗದೊಳೀ ಮೂವರು ಸಿಕ್ಕಾರು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)ಪ್ರೀಣಾತಿ ಯಃ ಸುಚರಿತಃ ಪಿತರಂ ಸ ಪುತ್ರೋಯದ್ಭ...
ಭರ್ತೃಹರಿಯ ಸುಭಾಷಿತತ್ರಿಶತಿ - ಒಂದು ಅವಲೋಕನ
ಭಾರತೀಯ ಸಾಹಿತ್ಯದಲ್ಲಿ ಸಂಸ್ಕೃತ ಸಾಹಿತ್ಯ ಅತಿ ಪುರಾತನವಾದದ್ದು. ಅತಿ ಮುಂಚೆಯಿಂದಲೇ ಸಂಸ್ಕೃತ ಕಾವ್ಯದಲ್ಲಿ ಸುಭಾಷಿತ ಎಂಬ ಪ್ರಕಾರ ಬೆಳೆದು ಬಂದಿದೆ. ರಾಮಾಯಣ, ಮಹಾಭಾರತಗಳಲ್ಲೂ, ನಂತರ ಬಂದ ಭಾಸ-ಕಾಳಿದಾಸಾದಿಗಳ ನಾಟಕ ಹಾ...