'ರಾಮಕೃಷ್ಣ ಕಾಟುಕುಕ್ಕೆಯವರ ಭಕ್ತಿ ಸಂಗೀತ ಕಾರ್ಯಕ್ರಮ', ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ !
'ಮೈಸೂರ್ ಅಸೋಸಿಯೇಷನ್, ಮುಂಬೈ', ಹಾಗೂ 'ಕನ್ನಡ ಕಲಾಕೇಂದ್ರ ಮುಂಬೈ', ಇವರ ಸಂಯುಕ್ತ ಆಶ್ರಯದಲ್ಲಿ ’ಭಕ್ತಿ ಸಂಗೀತ’ಕಾರ್ಯಕ್ರಮ, ದಿನಾಂಕ, ೧೮.೧೨.೨೦೧೧ ರಂದು ರವಿವಾರ ಅಂಜೆ ೬-೩೦ಕ್ಕೆ, 'ಅಸೋಸಿಯೇಷನ್ ನ, ಕಿರು ಸಭಾಗೃಹ...