ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು .....!
ನಲ್ಲೆಯೊಬ್ಬಳು ಮೊಟ್ಟ ಮೊದಲ ಬಾರಿಗೆ ಕೈ ಹಿಡಿದಾಗ ಆಗುವ ಅನುಭವ, ಅನುಭೂತಿ, ಉದ್ವೇಗ, ಉಲ್ಲಾಸ, ಕಳವಳ, ಭೀತಿಗಳೆಲ್ಲದರ ಸಂಗಮಿಸಿದ ಅನುಭವ ಈ ಕವನದ ಆಶಯ. ಕೈ ಹಿಡಿಯಲು ಯಾವುದೊ ನೋವೆ ಕಾರಣವಾದರೂ, ಆ ನೆಪದ ಸ್ಪರ್ಶವೆ ಹುಟ್ಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫ ಲೇಖನಗಳು
ನಲ್ಲೆಯೊಬ್ಬಳು ಮೊಟ್ಟ ಮೊದಲ ಬಾರಿಗೆ ಕೈ ಹಿಡಿದಾಗ ಆಗುವ ಅನುಭವ, ಅನುಭೂತಿ, ಉದ್ವೇಗ, ಉಲ್ಲಾಸ, ಕಳವಳ, ಭೀತಿಗಳೆಲ್ಲದರ ಸಂಗಮಿಸಿದ ಅನುಭವ ಈ ಕವನದ ಆಶಯ. ಕೈ ಹಿಡಿಯಲು ಯಾವುದೊ ನೋವೆ ಕಾರಣವಾದರೂ, ಆ ನೆಪದ ಸ್ಪರ್ಶವೆ ಹುಟ್ಟ...
ಜಾನ್...ಇದು ಸರಿಯಲ್ಲ...ನಾವು ಮಾಡ್ತಿರೋದು ತಪ್ಪು ಅಂತಾ ನಿಂಗೆ ಅನಿಸಲ್ವಾ? ಇಲ್ಲ..ಡಿಯರ್ ಇದರಲ್ಲಿ ತಪ್ಪೇನಿದೆ? ಆದ್ರೂ...ನನಗೆ ಭಯ ಆಗ್ತಾ ಇದೆ. ಕೂಲ್ ಯಾರ್...ಇದೆಲ್ಲಾ ಕಾಮನ್... ಹಾಗಂತಾ ನಾವು ದೊಡ್ಡ ತಪ್ಪೇನು...
ಅವನ ಗರ್ಲ್್ಫ್ರೆಂಡ್ ಅಪ್ರತಿಮ ಸುಂದರಿ. ನೋಡಿದ ಹುಡುಗರೆಲ್ಲಾ 'ವಾವ್!'ಅಂತ ಅನ್ನಲೇ ಬೇಕು. ಎಲ್ಲಾ ಹುಡುಗರು ತನ್ನ ಹುಡುಗಿಯನ್ನೇ ನೋಡ್ತಾರೆ ಅಂತಾ ಅವನಿಗೂ ಗೊತ್ತು. ಅದಕ್ಕೆ ಯಾವಾಗಲೂ ಅವಳು ತನ್ನ ಜೊತೆ ಇದ್ದರೆ ಇತರ ಹ...
ಭಾನುವಾರ ಬೆಳಗ್ಗೆ ಆರೂವರೆ ಗಂಟೆ. ನನ್ನ ಮೊಬೈಲ್ ರಿಂಗಣಿಸಿದಾಗ ನಿದ್ದೆ ಕಣ್ಣಲ್ಲೇ ತಲೆದಿಂಬು ಪಕ್ಕದಲ್ಲಿರಿಸಿದ ಮೊಬೈಲ್ ತೆಗೆದು ನೋಡಿದೆ. Surya calling.... ಅರೇ...ಈ ಚಳಿಗೆ ಹತ್ತೂವರೆ ಗಂಟೆಯಾದರೂ ಹಾಸಿಗೆ ಬಿಟ್ಟ...
ಹಾಯ್,
ಗುಡ್ ಮಾರ್ನಿಂಗ್
ಹೆಲೋ
ಆರ್ ಯು ದೇರ್?
ಯಸ್
ಅಬ್ಬಾ!! ಕೊನೆಗೂ ಅವನು ನನ್ನ ಮೆಸೇಜ್್ಗೆ ಉತ್ತರಿಸಿದ. ನಂಗೆ ಅವನು ಸಿಕ್ಕಿದ್ದೇ ಚಾಟ್ ರೂಮಿನಲ್ಲಿ.. ನನ್ನ ಚಾಟ್ ಲಿಸ್ಟ್್ನಲ್ಲಿ ಸುಧೀ...ಅವನೇ ಸ...