ದೇವರಾಯನ ದುರ್ಗದ ಚಾರಣ - 2014
ಪ್ರತಿವರ್ಷ ದಿಸೆಂಬರ್ , ಜನವರಿಯಲ್ಲಿ ಒಂದು ದಿನ ಎಲ್ಲರೂ ಸೇರಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದು ಕೆಲವು ವರ್ಷಗಳಿಂದ ಬಂದ ಅಭ್ಯಾಸ. ಕಳೆದ ವರ್ಷ ಹೀಗೆ ಅದೇನೊ ಎಲ್ಲರೂ ಸೇರಲು ಆಗಲೇ ಇಲ್ಲ.ಈ ವರ್ಷ ಜನವರಿ ೧೨...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೯ ಲೇಖನಗಳು
ಪ್ರತಿವರ್ಷ ದಿಸೆಂಬರ್ , ಜನವರಿಯಲ್ಲಿ ಒಂದು ದಿನ ಎಲ್ಲರೂ ಸೇರಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದು ಕೆಲವು ವರ್ಷಗಳಿಂದ ಬಂದ ಅಭ್ಯಾಸ. ಕಳೆದ ವರ್ಷ ಹೀಗೆ ಅದೇನೊ ಎಲ್ಲರೂ ಸೇರಲು ಆಗಲೇ ಇಲ್ಲ.ಈ ವರ್ಷ ಜನವರಿ ೧೨...
ಆವಲಕೊಂಡ ಅಥವ ಆವಲಬೆಟ್ಟ ಬೆಂಗಳೂರಿನ ಗಜಿಬಿಜಿ, ದೂಳಿನ ರಸ್ತೆಗಳು, ಎತ್ತನೋಡಿದರು ತುಂಬಿರುವ ವಾಹನಗಳ ಸಾಲು ಇವುಗಳ ಸಹವಾಸ ಬೇಸರವಾಗಿ, ಎಲ್ಲಿಯಾದರು ದೂರ ಪ್ರಕೃತಿ ದತ್ತ ವಾದ ಜಾಗಕ್ಕೆ ಹೋಗೋಣವೆ ಎಂದು ಕೊಳ್ಳುವರಿಗೆ ಎ...
ಸಾಗರ ಪ್ರವಾಸ : ಬನವಾಸಿ ಸಿರ್ಸಿ ಮಾರ್ಗವಾಗಿ ಬನವಾಸಿ : ಕೆಳದಿಯಿಂದ ಬನವಾಸಿ ಸುಮಾರು ಐವತ್ತು ಕಿ.ಮೀ ದೂರ ಅಷ್ಟೆ , ಒಂದು ಗಂಟೆಯ ಪ್ರಯಾಣವಿರಬಹುದು. ರಸ್ತೆಯ ಇಕ್ಕಡೆಗಳಲ್ಲು ನೀರು ತುಂಬಿ ನಿಂತ ಕೆರೆಗಳು ಅದರಲ್ಲಿ...
ಸಾಗರ ಪ್ರವಾಸ _ ಬೆಂಗಳೂರಿನಿಂದ ಸಾಗರಕ್ಕೆ ಮಕ್ಕಳಿಗೆ ರಜಾ ಬಂತು ಎಂದರೆ ಪ್ರಾರಂಬ , ಎಲ್ಲಿಯಾದರು ಹೊರಗೆ ಸುತ್ತಾಡಿ ಬರಬೇಕು ಒಂದೆರಡು ದಿನ ಅಂತ ಬೇಡಿಕೆ. ಅವರ ಸಮಯಕ್ಕೆ ನಮ್ಮ ರಜಾ ಹೊಂದಿಸಿಕೊಳ್ಳಬೇಕು. ಹೀಗೆ ಮೊನ್...
ನವಿಲು ದನಿ ಎತ್ತರಿಸಿ ಕೂಗುತ್ತಿತ್ತು, ಅದರ ಕೂಗು ಬಂದ ದಿಕ್ಕಿನೆಡೆ ದಿಟ್ಟಿಸಿದರೆ, ಇಳಿಜಾರಿನ ಗಿಡಗಳ ಮಧ್ಯೆ ತನ್ನ ನೀಲಿ ಕೊರಳನ್ನು ಬಾನಿನತ್ತ ಚಾಚಿ, ಬಾಯ್ದೆರೆದು “ಕೇಂ, ಕೇಂ” ಎನ್ನುತ್ತಿದ್ದ ನವಿಲಿನ ನೋಟ – ಸಹ್ಯಾದ್...
೨೬/೧೧ರ ಭಯೋತ್ಪಾದಕರ ಧಾಳಿಯ ನಂತರ ಮುಂಬೈಗೆ ಒಮ್ಮೆ ಹೋಗಿ ಬರಬೇಕೆ೦ಬ ಆಸೆಯಿತ್ತು. ಕೊನೆಗೂ ಒಮ್ಮೆ ಕಛೇರಿ ಕಾರ್ಯದ ನಿಮಿತ್ತ ಮು೦ಬೈಗೆ ಹೋಗುವ ಅವಕಾಶ, ಈಗ್ಗೆ ನಾಲ್ಕು ತಿ೦ಗಳ ಹಿ೦ದೆ, ಸಿಕ್ಕೇ ಬಿಟ್ಟಿತು. (ಆಬಗ್...
ಮೌಂಟ್ ಶಾಸ್ತಾ, ಪಕ್ಕದಲ್ಲೇ ಶಾಸ್ತಿನಾ, ಉತ್ತರ ದಿಕ್ಕಿನಿಂದ ನೋಟ ___LINK_OPEN_href="http://2.bp.blogspot.com/_Ae1oXntaLQM/TDtkDVhXYJI/AAAAAAAALsM/QSsQSnYw_MM/s1600/IMG_2297.JPG" onblur="try...
ಶಿಲ್ಪ ಕಲೆಯ ಅಧ್ಬುತ ಗಳನ್ನು ಕಂಡಿದ್ದೇವೆ. ಬೇಲೂರಿನ ಶಿಲಾ ಬಾಲಿಕೆ ಕಂಡಿದ್ದೇವೆ. ಅಲ್ಲಿನ ಶಿಲ್ಪಗಳಲ್ಲಿ ಮೂಗು - ಬಾಯಿಗಳಿಗೆ ಸಂಬಂಧ ಕಲ್ಪಿಸುವ ರಂಧ್ರಗಳನ್ನು ಕಂಡಿದ್ದೇವೆ. ದೇವಾಲಯದ ಎದುರಿನ ಗರುಡ ಗಂಭಗಳಡಿ ಕಾಗದ, ದಾ...
ಇತ್ತಿಚೆಗೆ ಕೆಲಸದ ನಿಮಿತ್ತ ಮದುರೈಗೆ ಹೋಗಿದ್ದೆ. ಕೆಲಸ ಇದ್ದದ್ದು ಮದುರೈನಿಂದ ಮೂವತ್ತು ಕಿ.ಮೀ ದೂರದಲ್ಲಿ. ನಾನು ಮದುರೈನಲ್ಲಿ ತಂಗಿದ್ದು ಅಲ್ಲಿಂದ ದಿನಾಲು ಹೋಗಿ ಬರುತ್ತಿದ್ದೆ. ಮೊದಲನೇ ದಿನ ಮೂವತ್ತು ಕಿ.ಮೀ ಪ್ರಯಾಣದ...