ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಗು

ನಗು

೧೪ ಲೇಖನಗಳು

ಸ್ವಚ್ಛತಾ ಕಾರ್ಯಕ್ರಮ ....

ಗೋಪಾಲ್ ಮಾ ಕುಲಕರ್ಣಿ ಜನ ೧೨ ಬ್ಲಾಗ್ ೯೩ ವೀಕ್ಷಣೆಗಳು

ರೀ, ಮನೆಯಲ್ಲಾ ತುಂಬಾ ಗಲೀಜ್ ಆಗಿದೆ, ಒಂದು ದಿವಸನಾದರೂ ಕ್ಲೀನ್ ಮಾಡಿದ್ದೀರ? ಎಂದಳು ನನ್ನ ಮಡದಿ. ನೀನೇನು ಮಡಿಲೆ ಇದ್ದೀಯಾ? ನೀನೆ ಮಾಡಬಹುದಲ್ಲ ಎಂದು ಹೇಳಿ ಉಗಿಸಿಕೊಂಡೆ. ನನ್ನನ್ನ ಏನು? ಎಂದು ತಿಳಿದಿದ್ದೀಯಾ?. ನನಗೆ...

ಏಕಾಂಗಿಯಲ್ಲ ನೀ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೨೨ ಬ್ಲಾಗ್ ೧೧೧ ವೀಕ್ಷಣೆಗಳು

ಏಕಾಂಗಿಯಲ್ಲ ನೀಓ ಮುದುಡಿದ ಮನವೇ, ನೀ ಏಕಾಂಗಿಯಲ್ಲಒಮ್ಮೆ ಈ ಕಡೆ ದೃಷ್ಟಿ ಹಾಯಿಸಿ ನೋಡುನಿನ್ನ ಆ ನಿಷ್ಕಲ್ಮಷ ಪ್ರೀತಿಗೆ, ಸ್ನೇಹಕ್ಕೆ, ನಗುವಿಗೆ ಕಾದಿಹವುನೂರಾರು, ಸಾವಿರಾರುಜೀವಿಗಳುನೀನೋರ್ವನೇ ಎಂಬ  ಚಿಂತೆ ಬಿಡುಆಕಾಶದೆ...

ಸೀರೆಯಲ್ಲಿರುವ ನೀರೆ ....

ಗೋಪಾಲ್ ಮಾ ಕುಲಕರ್ಣಿ ಅಕ್ಟೋ ೧೧ ಬ್ಲಾಗ್ ೯೦ ವೀಕ್ಷಣೆಗಳು

ನನ್ನ ಮಡದಿ ತುಂಬಾ ಸಂತೋಷದಿಂದ ಇದ್ದಳು. ತವರು ಮನೆಗೆ ಹೋಗುವ ಸಂಭ್ರಮ. ಅವಳು ಇಷ್ಟು ಸಂತೋಷದಿಂದ ಇರುವದನ್ನು ನಾನು ನೋಡಿದ್ದು ಎರಡು ವಾರದ ಹಿಂದೆ ಹೊಸ ಸೀರೆ ಕೊಡಿಸಿದ್ದಾಗ.ಕಾಫೀ ಕುಡಿಯುತ್ತಾ ತುಂಬಾ ಸೀರಿಯಸ್ ಆಗಿ ಪೇಪರ್...

ತಲೆ ಹರಟೆ ಶ್ಯಾಮ್ ರಾಯರು....

ಗೋಪಾಲ್ ಮಾ ಕುಲಕರ್ಣಿ ಅಕ್ಟೋ ೦೮ ಬ್ಲಾಗ್ ೮೭ ವೀಕ್ಷಣೆಗಳು

ಏನ್ರೀ ಕಾಣುತ್ತಾ ಇಲ್ಲ ಎಂದರು. ಹೊಸದಾಗಿ ಎದಿರು ಮನೆಗೆ ಬಂದಿರುವ ಶ್ಯಾಮ್ ರಾಯರು. ನಾನು ಘಾಬರಿ!!, ಆನೆ ಹಾಗೆ ಇರುವ ನಾನೇ ಕಾಣುವಾದಿಲ್ಲವಾ? ಎಂದು. ನನಗೆ ಆಶ್ಚರ್ಯ,ಮತ್ತೆ ಹೇಗೆ ಕಂಡು ಹಿಡಿದರು ನಾನೇ ಎಂದು. ನನಗೆ ಹೇಳಿ...

ಹೇಗಿದೆ ನೋಡಿ ಈ ಭೂಪನ ಸಾಹಸ .

ವಿನಯ ಜೂನ್ ೦೪ ಬ್ಲಾಗ್ ೨,೦೨೦ ವೀಕ್ಷಣೆಗಳು

ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗಿದ್ದಲ್ಲ ಇದು , ತಾ ಅಂದುಕೊಡ್ಡಿದ್ದನ್ನೇ ಮಾಡಿದ್ದಾನೆ ನೋಡಿ ಇಲ್ಲೊಬ್ಬ ."ಯಲ್ಲಾರು ಮಾಡುವುದು ಹೊಟ್ಟೆಗಾಗಿ , ತುಂಡು ಬಟ್ಟೆಗಾಗಿ "   <img src="/files/images/2_6.thumbnail...

ಏಪ್ರಿಲ್ ಒಂದಕ್ಕೂ ಮುಂಚೆ ಫೋಟೋ ಕರಾಮತ್ತು

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೧೭ ಬ್ಲಾಗ್ ೨,೦೭೫ ವೀಕ್ಷಣೆಗಳು

 ತುಮಕೂರಿನಿಂದ ವಾಪಸ್ ಬರ್ಬೇಕಾದ್ರೆ ಸುಮ್ಮನಿರದ ನನ್ನ ಕೈ ತೆಗೆದ ಚಿತ್ರಗಳು ಅನೇಕ. ಅದರಲ್ಲಿ ಒಂದು ಮುಖ್ಯ ಚಿತ್ರ ಇಲ್ಲಿದೆ ನೋಡಿ. ನಮ್ಮನ್ನೆಲ್ಲ ಕಾರ್ ನಲ್ಲಿ ತುಮಕೂರಿನ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆ ಕರ್ಕೊಂಡ್ ಹೋ...

ಆತ್ಮಾವಲೋಕನದ ಮಧ್ಯೆ..

ಅಚಲ ಸೇತು ಡಿಸೆಂ ೨೫ ಬ್ಲಾಗ್ ೧,೬೮೦ ವೀಕ್ಷಣೆಗಳು

ನಾನೊಬ್ಬ...ಕವಿ ಕಣ್ಮುಚ್ಚಿದರೆ ಕಲ್ಪನಾ ವಿಲಾಸ ; ಕಣ್ತೆರೆದು ಬರಿಯಲೇ ಪ್ರಯಾಸ ನೋಡ್ಲಿಲ್ಲವೇನೇ? ತಳ ಹತ್ತಿದೆ ಹುಳಿ ಉಕ್ಕಿದೆ ಹಾಲು ಮರಳಿ ನಾನೊಂದು...ಎನಿಗ್ಮಾ ಸಿಹಿಯಾದ ಗುಟ್ಟು ; ಬಿಡಿಸಲಾರದ ಒಗಟು...

ನಗಲಿಕ್ಕೊಂದು ಚಿತ್ರ

ನಗೆ ಸಾಮ್ರಾಟ್ ಅಕ್ಟೋ ೨೫ ಬ್ಲಾಗ್ ೧,೯೭೮ ವೀಕ್ಷಣೆಗಳು

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗ...

ಸ್ವಲ್ಪನಗಿ

ನಾಗರಾಜ್ ಅಕ್ಟೋ ೧೦ ಬ್ಲಾಗ್ ೩,೮೯೧ ವೀಕ್ಷಣೆಗಳು

ಗುಂಡ: ಪಕ್ಕದ್ಮನೆ ರಾಣಿಗೆ ಇಂಗ್ಲಿಷ್ ಬರಲ್ಲ..... ಕಣೋ ರಾಜೇಶ. ರಾಜೇಶ: ನಿನಗೆ ಹೇಗೆ ಗೊತ್ತಾಯ್ತ? ಗುಂಡ: ರಾಣಿಗೆ 1 ಕಿಸ್ ಕೊಡು ಅಂದೆ.....ಅದಕ್ಕೆ ಕೆನ್ನೆಗೆ ಹೊಡೆದ್ಲೂ ..... :) ಜಿಪುಣ ಗುಂಡ ಒಮ್ಮೆ ಹಣ್...

ನಗುವುದಕ್ಕೆ ಕಾರಣ ಬೇಕಿತ್ತಾ?

ನಗೆ ಸಾಮ್ರಾಟ್ ಸೆಪ್ಟೆಂ ೧೨ ಬ್ಲಾಗ್ ೧,೯೨೭ ವೀಕ್ಷಣೆಗಳು

‘ಏನಿದೆ ಅಂತ ನಗು ನಗುತ್ತಾ ಇರಬೇಕು? ಈ ಬೋರು ಬದುಕಿನಲ್ಲಿ ನಗೋದಕ್ಕೆ ಏನು ಸಿಕ್ಕುತ್ತೆ?’ ಎಂಬ ಶಿಕಾಯತ್ತು ತುಂಬಾ ಮಂದಿಯದು. ಇವರ ಸಮಸ್ಯೆ ನಗುವುದಕ್ಕೆ ಇವರಿಗೆ ಕಾರಣಗಳು ಸಿಕ್ಕುವುದಿಲ್ಲ. ಓದಿದ ಜೋಕುಗಳು ಹಳೆಯವು ಅನ್ನ...

‘ನಗು’ ಪತ್ತೆಗೆ ವಿಶೇಷ ತನಿಖಾದಳದ ರಚನೆಗೆ ಆಗ್ರಹ

ನಗೆ ಸಾಮ್ರಾಟ್ ಜುಲೈ ೨೮ ಬ್ಲಾಗ್ ೧,೦೮೨ ವೀಕ್ಷಣೆಗಳು

(ನಗೆ ನಗಾರಿ ಸಾಮಾಜಿಕ ಹಿತಾಸಕ್ತಿ ಬ್ಯೂರೊ) ___LINK_OPEN_href="http://nagenagaaridotcom.wordpress.com/files/2008/07/sadananda_gowda.jpg"___ಸದಾ ತಮ್ಮ ಬಿಳ್ ಬಿಳಿ ಹಲ್ಲುಗಳನ್ನು ಕಿರಿದುಕೊಂಡು...

ಅರ್ಥವಿಲ್ಲದ್ದು..

bvatsa ಅಕ್ಟೋ ೧೮ ಬ್ಲಾಗ್ ೧,೨೪೫ ವೀಕ್ಷಣೆಗಳು

ಒಂದು ಅರ್ಥವಿಲ್ಲದ ನಗು, ಇಷ್ಟೆಲ್ಲಾ.. ಅನರ್ಥಗಳಿಗೆ ಈಡಾಗಬಹುದೆಂದೆಣಿಸರಲಿಲ್ಲ, ಹೀಗೆ.. ಸಂಬಂಧಗಳ ಬುನಾದಿಯ, ಅಲುಗಾಡಿಸುವಷ್ಟೂ.. ನನ್ನಾಪ್ತರ ಮನದಲ್ಲೂ, ಶಂಕೆ.. ಹುಟ್ಟಿಸುವಷ್ಟೂ.. ನಂಬಿದ್ದೆ ನಾ..,...