ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕನ್ನಡಿಗ

ಕನ್ನಡಿಗ

೨೧ ಲೇಖನಗಳು

ಅಯ್ಯೋ ಶಿವನೇ, ಕನ್ನಡ ಮಾತಾಡಿ ಅಂದ್ರೆ ಬ್ಲಾಕ್ ಮೇಲ್ ಮಾಡಿದ ಹಾಗಾ?

ವಸಂತ ಮಾರ್ಚ್ ೨೩ ಬ್ಲಾಗ್ ೫,೨೫೧ ವೀಕ್ಷಣೆಗಳು

ನಿನ್ನೆ ಕೋರಮಂಗಲದಲ್ಲಿ ಬಿ.ಬಿ.ಎಮ್.ಪಿ ಅಭ್ಯರ್ಥಿಗಳು ಮತ್ತು ಜನರ ನಡುವೆ ನಡೆದ ಸಂವಾದದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಭಾಗವಹಿಸಿದ್ದರು. ಅವರು ಮೊದಲಿಗೆ ಕನ್ನಡದಲ್ಲೇ ಮಾತು ಶುರು ಮಾಡಿದವರು ಕೊನೆ...

ಬಿ.ಬಿ.ಎಂ.ಪಿ ಚುನಾವಣೆಯೂ, ಕನ್ನಡಿಗರೂ!

priyank_ks ಮಾರ್ಚ್ ೨೧ ಬ್ಲಾಗ್ ೧,೯೫೩ ವೀಕ್ಷಣೆಗಳು

ನೆನ್ನೆ (21/03/2010) ಬೆಳಿಗ್ಗೆ ಕನ್ನಡಪ್ರಭ ನೋಡ್ತಾ ಇದ್ದೆ. ಸಖತ್ ಶಾಕ್ ಆಯ್ತು. ಇನ್ನೇನು ಶುರುವಾಗಲಿರುವ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಕನ್ನಡೇತರರು ಆಯ್ಕೆಯಾಗುವ ಸಂಭವವಿದೆಯಂತೆ. ಕಾಂಗ್ರೆಸ್ಸು, ಬ...

ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

priyank_ks ಜನ ೨೫ ಬ್ಲಾಗ್ ೩,೫೮೪ ವೀಕ್ಷಣೆಗಳು

ಕಳೆದ ವಾರ ಏನ್ ಗುರು ಬ್ಲಾಗಿನಲ್ಲಿ ಗೂಗಲ್ ನ್ಯೂಸ್ ಸಂಬಂಧಪಟ್ಟಂತೆ ಒಂದು ಒಳ್ಳೆ ಲೇಖನ ಮೂಡಿ ಬಂದಿತ್ತು. ಲೇಖನವನ್ನು ಓದಿ, “ಹಿಂದಿ, ತಮಿಳು, ತೆಲುಗು, ಮಲಯಾಳಮ್ ಭಾಷೆಗಳಲ್ಲಿ ಗೂಗಲ್ ನ್ಯೂಸ್ ಈಗಾಗಲೇ ಬಂದಿರುವಾಗ, ದೇಶಕ್...

ಮೊದಲು ಕನ್ನಡಿಗ ? ಅಥವಾ ಮೊದಲು ಭಾರತೀಯ ?

ವಸಂತ ಜೂನ್ ೨೨ ಬ್ಲಾಗ್ ೧,೮೬೦ ವೀಕ್ಷಣೆಗಳು

ಹೀಗೊಂದು ಮಿಂಚೆ ಸುಮಾರು ದಿನದಿಂದ ಹರಿದಾಡ್ತಾ ಇದೆ. ಒಮ್ಮೆ ನೀವು ಓದಿ. ನಿಮಗೇನ್ ಅನ್ಸುತ್ತೆ ಹೇಳಿ.. ಕನ್ನಡಿಗ ಮೊದಲೋ, ದೇಶ ಮೊದಲೋ ಎನ್ನುವ ದ್ವಂದ್ವ ಎದ್ದಿದೆ. ಇದಕ್ಕೆ ಉತ್ತರ   ಕಾಲ/ದೇಶ/ಸಂದರ್ಭಕ್ಕೆ...

ಕನ್ನಡ ಬಾವುಟ ನಿಷೇಧದ ಮರ್ಮವೇನು?

ವಸಂತ ಜೂನ್ ೦೯ ಬ್ಲಾಗ್ ೩,೩೪೯ ವೀಕ್ಷಣೆಗಳು

ಕನ್ನಡ ಬಾವುಟ ಕನ್ನಡಿಗರ ಸ್ವಾಭಿಮಾನದ ಸಂಕೇತ ಅಂಬುದನ್ನೇ ಮರೆತು ಅದರ ನಿಷೇಧಕ್ಕೆ ಕೈ ಹಾಕಿದ ಬಿ.ಜೆ.ಪಿ ಸರ್ಕಾರ, ಕನ್ನಡಿಗರ ಪ್ರತಿಭಟನೆಗೆ ಬೆದರಿ ತನ್ನ ತಪ್ಪು ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ರಾಷ್ಟ್ರ, ರಾಜ್ಯಗಳ...

ಬರೀ 3 ವರ್ಷ, ಆಗಲೇ ನಮ್ಮ ಜನ ಅಣ್ಣಾವ್ರನ್ನ ಮರೆತಾಗಿದೆ :(

ವಸಂತ ಏಪ್ರಿಲ್ ೧೩ ಬ್ಲಾಗ್ ೩,೧೭೮ ವೀಕ್ಷಣೆಗಳು

ಬರೀ 3 ವರ್ಷದ ಹಿಂದೆ ಲಕ್ಷ ಲಕ್ಷ ಕನ್ನಡಿಗರ ದುಃಖ, ರೋದನೆ, ಕಣ್ಣೀರಿನ ಕೋಡಿಯಲ್ಲಿ ಕನ್ನಡ-ಕರ್ನಾಟಕ ಕಂಡ ಶತಮಾನದ icon, ನಮ್ಮೆಲ್ಲರ ಅಣ್ಣಾವ್ರ ಅಂತಿಮ ಯಾತ್ರೆ ಬೆಂಗಳೂರಿನ ಬೀದಿಗಳಲ್ಲಿ ಸಾಗಿತ್ತು. ಕನ್ನಡಿಗರನ್ನೆಲ್ಲ ಭ...

ಕನ್ನಡಿಗರಿಗೆ ಇತಿಹಾಸ ಪ್ರಗ್ನೆ ಇದೆಯೇ?!

ಶಶಿಕುಮಾರ್ ಜನ ೨೮ ಬ್ಲಾಗ್ ೩,೯೫೬ ವೀಕ್ಷಣೆಗಳು

ಇದು ಬಾರತೀಯರೆಲ್ಲರಿಗೂ ಅನ್ವಯಿಸೋ ಮಾತು. ಆದರೆ, ಇಲ್ಲಿ ಅದನ್ನು ಕನ್ನಡಿಗರಿಗಷ್ಟೆ ಸೀಮಿತಗೊಳಿಸಲಾಗಿದೆ. ಯಾಕಂದ್ರೆ, "ಬಾರತೀಯರೆಲ್ಲರೂ" ಅಂತ ಸೇರಿಸ್ಕಂಡುಬುಟ್ರೆ ಅದರ ಬಗ್ಗೆ ದೊಡ್ಡ ಗ್ರಂತಾನೇ ರಚಿಸಬೇಕಾಗ್ತದೆ.

FW: ಕರವೇ ಸಮಾವೇಶದ ನಿರ್ಣಯಗಳು

ದೇವೇಶ್ ರಾವ್ ಜನ ೧೯ ಬ್ಲಾಗ್ ೧,೬೭೫ ವೀಕ್ಷಣೆಗಳು

||ಕರ್ನಾಟಕದಿ೦ದ ಭಾರತ|| ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದ ನಿರ್ಣಯಗಳು:- ೧. ಉತ್ತಮವಾದ ಪರಿಣಾಮಕಾರಿಯಾದ ಆಡಳಿತಕ್ಕಾಗಿ, ಕೇಂದ್ರದ ಹಿಡಿತದಿಂದ ಕರ್ನಾಟಕಕ್ಕೆ ಹೆಚ್ಚಿನ ಅಧಿಕಾರ ವಿಕೇಂದ್ರೀಕರಣ ಆಗಬೇಕು. ೨. ಅಂ...

ಕನ್ನಡ ನೆಲದಲ್ಲಿ ಕೆಲಸ ಅರಸಿ ಬರುವವರು ಕನ್ನಡಿಗರಾಗಿ ಬದುಕಿ - ಕ.ರ.ವೇ. ಅಧ್ಯಕ್ಷ ಟಿ.ಏ. ನಾರಾಯಣ ಗೌಡರ ಭಾಷಣ

ಹಿರಣ್ಯಾಕ್ಷ ಜನ ೦೧ ಬ್ಲಾಗ್ ೧,೪೫೨ ವೀಕ್ಷಣೆಗಳು

ಕನ್ನಡಿಗರು ಸಜ್ಜನರು, ವಿಶಾಲ ಹೃದಯಿಗಳು. ಕುವೆಂಪು ಅವರ ನುಡಿಯಂತೆ ಕರು ನಾಡು " ಸರ್ವ ಜನಾಂಗದ ಶಾಂತಿಯ ತೋಟ" ವಾಗಿದೆ. ಎಲ್ಲ ಜನಾಂಗದ, ಎಲ್ಲ ಧರ್ಮದ ಸಹಬಾಳ್ವೆಗೆ, ಬದುಕು ಕಟ್ಟಿಕೊಳ್ಳೊಕೆ ಇದು ಯಾವತ್ತು ಅವಕಾಶ ಮಾಡಿ...

ಶ್ರೀ ಕೃಷ್ಣ ಕನ್ನಡಿಗನೇ?!

ಸವಿತೃ ಡಿಸೆಂ ೦೭ ಬ್ಲಾಗ್ ೫,೫೩೨ ವೀಕ್ಷಣೆಗಳು

ನಮ್ಮ ಕನ್ನಡ ನಾಡಿನಲ್ಲಿ ಬಸವಣ್ಣ , ಅಲ್ಲಮಪ್ರಭುಗಳಂತ ಶರಣರು ಓಡಾಡಿದ್ದಾರೆ. ಇದೇ ಪರಂಪರೆಯ ಮಹದೇಶ್ವರ, ಸಿದ್ದಪ್ಪಾಜಿ, ಅಜ್ಜಯ್ಯ , ಮುಂತಾದ ಮಹಾನುಭಾವರು ಓಡಾಡಿದ್ದಾರೆ. ಇವರಿಗೆಲ್ಲರಿಗೂ ಇಂದು ದೈವತ್ಬ ಪ್ರಾಪ್ತಿಯಾಗಿದೆ...

ಕಾಮನಬಿಲ್ಲಿಗೆ ಬಣ್ಣ ಬರೋದು ಯಾವಾಗ?

ವಸಂತ ನವೆಂ ೨೪ ಬ್ಲಾಗ್ ೧,೪೫೫ ವೀಕ್ಷಣೆಗಳು

ಬೆಂಗಳೂರಿನ ಎಲ್ಲ ಎಫ್.ಎಮ್ ವಾಹಿನಿಗಳು ಒಬ್ಬರಾದ ಮೇಲೆ ಒಬ್ಬರು ಅಂತ ಕನ್ನಡ ಅಪ್ಪಿಕೊಳ್ತಾ ಇರೋವಾಗ, ನಮ್ಮ "ಕನ್ನಡ ಕಾಮನಬಿಲ್ಲು (?)" ಎಫ್.ಎಮ್ ರೇನಬೋಗೆ ಬುದ್ಧಿ ಬರೋದು ಯಾವಾಗ ಅಂತಾ? ಏನ್ ಗುರು ನಲ್ಲಿ ಬಂದಿದ್ದ ಈ...

ಸಿಸ್ಕೊ ಕಂಪನಿಯಲ್ಲಿ ರಾಜ್ಯೋತ್ಸವ

ವಸಂತ ನವೆಂ ೧೬ ಬ್ಲಾಗ್ ೧,೫೨೯ ವೀಕ್ಷಣೆಗಳು

ಸಂಭ್ರಮ,,, ಈ ಹೆಸರಲ್ಲಿಯೇ ಸಂತಸದ ಹೊಳೆ, ಹಬ್ಬದ ಕಳೆ ಇದೆ. ಸಿಸ್ಕೊ ಕಂಪನಿಯ ಕನ್ನಡ ಬಳಗ "ಸಂಭ್ರಮ" ಕಳೆದ ಶುಕ್ರವಾರ, ೧೪/೧೧/೨೦೦೮, ರಂದು ಅದ್ದೂರಿಯಾಗಿ ಕನ್ನಡದ ಹಬ್ಬವಾದ ರಾಜ್ಯೋತ್ಸವವನ್ನು ಆಚರಿಸಿತು. ಕಾರ್ಯಕ್ರಮಕ್ಕ...

ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

kishoreyc ಅಕ್ಟೋ ೧೫ ಬ್ಲಾಗ್ ೭,೦೨೪ ವೀಕ್ಷಣೆಗಳು

ನ್ಯಾನೋವಿನಿ೦ದ ಸಿಗಬೇಕಾರ ಸುಮಾರು ೧೦,೦೦೦ ಕ್ಕೂ ಹೆಚ್ಚು ಕೆಲಸವನ್ನು ನಾವು ಕಳೆದುಕೊ೦ಡಾಯ್ತು. ಅಷ್ಟರಲ್ಲೇ, ಜನವರಿಯಲ್ಲಿ ನಿ೦ತು ಹೋಗಿದ್ದ ರೈಲ್ವೆ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಪರೀಕ್ಷೆ ಮತ್ತೆ ನಡೆಯುವ ಸುದ್ದಿ ಬ೦ದ...

ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನೇನು ಮಾಡಲಿ ?

ವಸಂತ ಸೆಪ್ಟೆಂ ೧೫ ಬ್ಲಾಗ್ ೧,೫೫೧ ವೀಕ್ಷಣೆಗಳು

ಹಿಂದಿ ಹೇರಿಕೆ ಬಗ್ಗೆ ಕಳೆದ ವಾರ ತುಂಬಾ ಬರಹ ಓದ್ತಾ ಇದ್ದೆ.  ನನ್ನ ಕೆಲವು ಹಿಂದಿ ಹುಚ್ಚು ಇರೋ ಸ್ನೇಹಿತರಿಗೂ ಈ ಬಗ್ಗೆ  ಮಿಂಚೆ ಫಾರ್ವರ್ಡ್ ಮಾಡಿದ್ದೆ. ಅದರಲ್ಲಿ ಒಬ್ಬ ಎಲ್ಲ ಸರಿ, ಹಿಂದಿ ಹೇರಿಕೆ ವಿರೋಧಿಸಿ ಒಬ್ಬ ಸಾಮ...

ಬಿಗ್ ಟಿವಿ - ಕನ್ನಡ ಮತ್ತು ರಾಷ್ಟ್ರ ಭಾಷೆ !!

ವಸಂತ ಸೆಪ್ಟೆಂ ೦೯ ಬ್ಲಾಗ್ ೨,೮೦೧ ವೀಕ್ಷಣೆಗಳು

ರಿಲಾಯನ್ಸ್ ನವರು ಬಿಗ್ ಟಿ.ವಿ ಅನ್ನೋ ಡಿ.ಟಿ.ಎಚ್ ಸೇವೆ ಶುರು ಮಾಡ್ತಾ ಇದ್ದಾರಂತೆ, ಅವರ ಸೇವೆಯಲ್ಲಿ ಕನ್ನಡಕ್ಕೆ ಒಳ್ಳೆ ಆದ್ಯತೆ ಕೊಟ್ಟಿದ್ದಾರೆ ಅಂತೆ ಅನ್ನುವ ಅಂತೆ-ಕಂತೆ ಕೇಳಿ ಸಕತ್ ಖುಷಿ ಆದೋರಲ್ಲಿ ನಾನು ಒಬ್ಬ.

ಕನ್ನಡ ಭಾಷೆಯ ಉಳಿಸಲು, ಬೆಳೆಸಲು ಐ. ಟಿ. ಕನ್ನಡಿಗರ ಪಾತ್ರವೇನು?

ವಸಂತ ಆಗಸ್ಟ್ ೨೨ ಬ್ಲಾಗ್ ೨,೬೧೭ ವೀಕ್ಷಣೆಗಳು

ಮೊನ್ನೆ ನಮ್ಮ ಆಫೀಸ್ ಅಲ್ಲಿ ಒಂದು ಕನ್ನಡ ಪ್ರಬಂಧ ಸ್ಪರ್ಧೆ ಇತ್ತು, ವಿಷಯ : ಕನ್ನಡ ಭಾಷೆಯ ಉಳಿಸಲು, ಬೆಳೆಸಲು ಐ. ಟಿ. ಕನ್ನಡಿಗರ ಪಾತ್ರವೇನು? ಅದಕ್ಕೆ ಒಂದು ಬರಹ ಹಾಕಿದ್ದೆ, ಏನೋ ತಿಳಿದೇ ಒಂದು ಪ್ರೈಜ್ ಬೇರೆ ಕೊಟ್ಟ ಬ...

ಪೆರು ಮತ್ತು ಚಿಲಿ ನಲ್ಲಿ ಕರ್ನಾಟಕದ ಉದ್ದಿಮೆಯ ಪ್ರದರ್ಶನ

kishoreyc ಆಗಸ್ಟ್ ೧೨ ಬ್ಲಾಗ್ ೨,೨೬೬ ವೀಕ್ಷಣೆಗಳು

ಕರ್ನಾಟಕವು ಇಂದು ಭಾರತ ಸರ್ಕಾರದ ವ್ಯಾಪಾರ ಅಭಿವೃದ್ದಿ ಸಂಸ್ಥೆ (ITPO) ಯ ಜೊತೆ, ಭಾರತದ ಹೊರಗಡೆ ವ್ಯಾಪಾರ ಪ್ರದರ್ಶನವನ್ನು ಏರ್ಪಡಿಸಲು ಒಡಂಬಡಿಕೆ ಮಾಡಿಕೊಂಡಿದೆಯ೦ತೆ. ಈ ಒಂದು ವರ್ಷದ ಒಪ್ಪ೦ದದಿ೦ದ ಕರ್ನಾಟಕದ ಉದ್ದಿಮೆಗ...

ಕನ್ನಡತನ

ಲೋಕೇಶ್‌ಗೌಡ ಆಗಸ್ಟ್ ೧೦ ಬ್ಲಾಗ್ ೧,೭೦೯ ವೀಕ್ಷಣೆಗಳು

ಮಾತೃ ಭಾಷೆ ಪ್ರೇಮ ಹುಟ್ಟಿನಿಂದಲೇ ಬಂದಿರಬೇಕೇ ವಿನಃ ಇನ್ನೊಬ್ಬರಿಂದ ನೋಡಿ ಕಲಿಯುವಂತಹದ್ದಲ್ಲ. ನಮ್ಮ ಕನ್ನಡಿಗರು ಬೇರೆಯವರ ಹಾಗಲ್ಲ. ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಬೇರೆ ರಾಜ್ಯಗಳಿಂದ ಬಂದವರಿಗೆ ನಮ್ಮ ಕನ್ನಡವನ್ನು...