ನಮ್ಮ ಬದುಕು ನಮಗೆ.
ಕೆಸರಲ್ಲಿ ಅರಳಿನಿಂತ ಸುಮಕು ಒಂದು ಬದುಕಿದೆ. ಹೇಗೆ ಇರಲಿ ಅದರ ಬಾಳು ಅದಕೂ ಒಂದು ಹೆಸರಿದೆ. ಅದರದಾದ ಬಣ್ಣವದಕೆ ಅದರದಾದ ಗಂಧವು. ಅದರದಾದ ರೂಪವದಕೆ ಅದರದಾದ ಚಂದವು. ನಮ್ಮ ಬದುಕು ನಮಗೆ ಅದರ ಬದುಕು ಅದಕೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪ ಲೇಖನಗಳು
ಕೆಸರಲ್ಲಿ ಅರಳಿನಿಂತ ಸುಮಕು ಒಂದು ಬದುಕಿದೆ. ಹೇಗೆ ಇರಲಿ ಅದರ ಬಾಳು ಅದಕೂ ಒಂದು ಹೆಸರಿದೆ. ಅದರದಾದ ಬಣ್ಣವದಕೆ ಅದರದಾದ ಗಂಧವು. ಅದರದಾದ ರೂಪವದಕೆ ಅದರದಾದ ಚಂದವು. ನಮ್ಮ ಬದುಕು ನಮಗೆ ಅದರ ಬದುಕು ಅದಕೆ...
ಇರವುನಿನ್ನಿರವು ಹಗಲಿರುಳೂಮರೆಯಿಸಿತು ಇನ್ನೆಲ್ಲವನೂನನ್ನ ಯೋಚನೆಯೆಲ್ಲಾ ಬತ್ತಿಹೋಯಿತುಮಾತಿರದ ಮೌನದ ಹಿಂದೆಅಡಗಿದ್ದ ನೋವನು ಮರೆಸಿಮುಗ್ಧ ತುಟಿಗಳ ನಡುವೆ ನಗೆಯ ತಂದಿತುಕಾರಣವ ಅರಿತೂಗುಟ್ಟು ಕಾಪಿಡುವಾಗಅರಿತು ಅರಿಯದ ನೋವು...
ಅವಕಾಶವಾದಬಿಗಿತ ಸಡಿಲಿಸು ಕೊಂಚಜಾವ ಹರಿಯಿತು, ಬೇಗಕಣ್ಣ ರೆಪ್ಪೆಗಳನೀಗ ತೆರೆದುಕೊಳಲೇಉಸಿರು ಏರಿಳಿಯುತಿದೆಬೆಳಕು ಹಬ್ಬುತಿದೆ, ಬೇಗಕಣ್ಣ ತೆರೆದೊಮ್ಮೆ ನೋಡಿಕೊಳಲೇಬೆವರು ಹನಿಯುತಿದೆಬದಿಗೊಮ್ಮೆ ಸರಿ, ಬೇಗಎದ್ದು ಕಾರ್ಯಗಳ ಮ...
ವ್ರಣನಿನ್ನನರಿತೆನು ಎಂದುತಿಳಿದಿದ್ದೆ ನಾನಂದುನಮ್ಮ ದೇಹಗಳ ನಾವರಿತುಕೊಂಡ ಹಾಗೆಒಂದು ಸ್ಪರ್ಶದಲಿ ಒಂದಂಗ ಮಿಡಿವಂತೆಇನ್ನೊಂದು ಸ್ಪರ್ಶದಲಿ ನೋವನೀವಂತೆಎಲ್ಲಾ ತಿಳಿದಂತೆ ಭ್ರಮೆಗೊಂಡಿದ್ದೆ ನಾನುಭ್ರಮೆ ಕಳಚಿತೊಂದು ದಿನತಿಳಿಯ...