ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಕ್ಕರದೇ ಸ್ವರ್ಗ

ನಕ್ಕರದೇ ಸ್ವರ್ಗ

೫ ಲೇಖನಗಳು

ಮುತ್ಸದ್ದಿಗಳು

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೧೭ ಬ್ಲಾಗ್ ೭೧ ವೀಕ್ಷಣೆಗಳು

ಮುತ್ಸದ್ದಿಗಳು೧.ಒಂದು ಮುಷ್ಟಿ ಯುದ್ಧದ ಕಣಇಬ್ಬರೂ ಮಲ್ಲರೂ ಜೋರಾಗಿ ಗುದ್ದಿಕೊಳ್ಳುತ್ತಿದ್ದರುಒಬ್ಬ ಕೆಳಗೆ ಬಿದ್ದ. ಇದಿರಲ್ಲಿ ಕುಳಿತವ ಪ್ರೋತ್ಸಾಹಿಸುತ್ತಿದ್ದ"ಹಾಗೇ ಗುದ್ದು ಇನ್ನೂ ಜೋರಾಗಿ, ಬೀಳಿಸು, ಆತನ ಹಲ್ಲು ಮುರಿ"...

ಸ್ವರ ಕೇಳ್ತಾ ಇಲ್ಲ

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೦೫ ಬ್ಲಾಗ್ ೨,೬೫೨ ವೀಕ್ಷಣೆಗಳು

೧.  ಸ್ಮಾರ್ಟ್ ವಿದ್ಯಾರ್ಥಿಮಾಸ್ತರ್:  ದೊಡ್ದವನಾಗಿ ಏನು ಮಾಡ್ಕೋತೀಯಾ?ಸ್ಮಾರ್ಟ್ ವಿದ್ಯಾರ್ಥಿ:ಮದುವೆ ಮಾಡ್ಕೋತೀನಿ ಮಾಸ್ತರ್:  ಹಾಗಲ್ಲ ನೀನು ದೊಡ್ದವನಾದ್ಮೇಲೆ ಏನು ಆಗ್ತೀಯಾ?ಸ್ಮಾರ್ಟ್ ವಿದ್ಯಾರ್ಥಿ: ಮದು ಮಗ ಆಗ್ತೀನಿ...

ತನ್ನ ಬಾಸ್ ಅನ್ನು ಅತೀಯಾಗಿ ಪ್ರೀತಿಸುವವರಿಗಾಗಿ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೨೫ ಬ್ಲಾಗ್ ೧,೬೯೬ ವೀಕ್ಷಣೆಗಳು

ತ್ಯಾಂಪ  ತನ್ನ ಬಾಸ್ ಗೆ ಫೋನ್ ಮಾಡಿದ,ಬಾಸ್ ಹೆಂಡತಿ ಉತ್ತರಿಸಿದಳು" ಬಾಸ್ ತೀರಿಕೊಂಡರು"  ಎಂದಳು ಅವಳುಮಾರನೆಯ ದಿನವೂ ಅವನು ಪುನಹ ಬಾಸ್ ಹೆಂಡತಿಗೆ ಫೋನು ಮಾಡಿ ಬಾಸ್ ಬಗ್ಗೆ ವಿಚಾರಿಸಿದ ಅವಳು ತಾಳ್ಮೆಯಿಂದಲೇ ಹೇಳಿದಳು"...

ಜ್ಯೋತಿಷಿಯ ಜ್ಯೋತಿಷ್ಯ

ಬೆಳ್ಳಾಲ ಗೋಪೀನಾಥ ರಾವ್ ಮೇ ೨೭ ಬ್ಲಾಗ್ ೧,೫೯೮ ವೀಕ್ಷಣೆಗಳು

ಒಂದು ಸಣ್ಣ ಬದಲಾವಣೆತುಂಬಾ ಸಮಯದ ನಂತರ ಗೆಳತಿಯರು ಭೇಟಿಯಾದರು.ವಿಮಲ: ಸರಳಾ ನಿನ್ನ ಯಜಮಾನರು ಚಿತ್ರಕಾರರೆಂದು ಕೇಳಿದ್ದೆ. ನೀನು ಸೆಲೆಬ್ರಿಟಿಯಾದೆ ಬಿಡು. ಹೇಗನ್ನಿಸುತ್ತೆ.ಸರಳ: ಮೊದ ಮೊದಲು ಚೆನ್ನಾಗಿಯೇ ಇತ್ತು. ಆಗ ಅವರ...

ನಕ್ಕರದೇ ಸ್ವರ್ಗ

ಬೆಳ್ಳಾಲ ಗೋಪೀನಾಥ ರಾವ್ ನವೆಂ ೧೭ ಪುಟ ೧೧೯ ವೀಕ್ಷಣೆಗಳು

ಸಿಪ್ಪೆ ಸಮೇತ ತಿನ್ನುವುದು" ಬಾಳೆಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು"" ಯಾಕೆ? ಅಂದರೆ ಸಿಪ್ಪೆಯಲ್ಲಿ ವಿಟಾಮಿನ್ನುಗಳು ಇರುತ್ತವಂತಲಾ?"" ಅಲ್ಲಲ್ಲ, ಇದರಿಂದ ಬೇರೆಯವರ ಕೈ ಕಾಲುಗಳು ಸುರಕ್ಷಿ...