ತ್ಯಾಂಪ ತನ್ನ ಬಾಸ್ ಗೆ ಫೋನ್ ಮಾಡಿದ,ಬಾಸ್ ಹೆಂಡತಿ ಉತ್ತರಿಸಿದಳು
" ಬಾಸ್ ತೀರಿಕೊಂಡರು" ಎಂದಳು ಅವಳು
ಮಾರನೆಯ ದಿನವೂ ಅವನು ಪುನಹ ಬಾಸ್ ಹೆಂಡತಿಗೆ ಫೋನು ಮಾಡಿ ಬಾಸ್ ಬಗ್ಗೆ ವಿಚಾರಿಸಿದ
ಅವಳು ತಾಳ್ಮೆಯಿಂದಲೇ ಹೇಳಿದಳು" ಅವರು ನಿನ್ನೆ ತೀರಿಕೊಂಡರು"
ಮಾರನೆಯ ದಿನ ಅದೇ ಪ್ರಶ್ನೆ ಪುನರಾವರ್ತನೆಗೊಂಡಿತು, ಉತ್ತರವೂ ಅದೇ
ಮತ್ತೆರಡು ದಿನಗಳಾದ ಮೇಲೆ ಪುನ ಅವನಿಂದ ಫೋನ್
ಈ ಸಾರಿ ಬಾಸ್ ಪತ್ನಿ ಸಿಟ್ಟಿನಿಂದಲೇ ಉತ್ತರಿಸಿದಳು
"ನಾಲ್ಕು ದಿನದಿಂದ ಹೇಳುತ್ತಿದ್ದೇನೆ ನಿಮ್ಮ ಆ ಬಾಸ್ ಅರ್ಥಾತ್ ನನ್ನ ಪತಿ ೪ ದಿನಗಳ ಹಿಂದೆ ಸತ್ತು ಹೋದರು, ಸತ್ತು ಹೋದರು ಅಂತ ಎಷ್ಟು ಸಾರಿ ಹೇಳಬೇಕು ನಿಮಗೆ"
ನಗುತ್ತಲೇ ತ್ಯಾಂಪ ಉತ್ತರಿಸಿದ " ಈ ಮಾತುಗಳನ್ನು ಎಷ್ಟು ಸಾರಿ ಕೇಳಿದರೂ ತ್ರಪ್ತಿಯಿಲ್ಲ... ನನಗೆ ಇನ್ನೂ ಇನ್ನೂ ಕೇಳಬೇಕೆನಿಸುತ್ತದೆ"
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..
ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು
ಘಾತ
ಮುತ್ಸದ್ದಿಗಳು
ಸ್ವರ ಕೇಳ್ತಾ ಇಲ್ಲ
ಅತ್ಯಂತ ವಿಧೇಯರು ಯಾರು ???
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)