ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕ(ವಿ)ತೆಗಳು...

ಕ(ವಿ)ತೆಗಳು...

೫ ಲೇಖನಗಳು

ನನ್ನ Company

ಲೋಕದರ್ಶಿ ಸಿದ್ಧಯ್ಯ ಮೇ ೨೫ ಬ್ಲಾಗ್ ೫೬೫ ವೀಕ್ಷಣೆಗಳು

ಓ ನನ್ನ ಅರಗಿಣಿಚಿನ್ನದ ಗಣಿ, ಕೋಗಿಲೆ ಧ್ವನಿಸುಃಖ-ದುಃಖಗಳು ಮುಂಜಾನೆಯ ಇಬ್ಬನಿನಿನಗಿರಲು ನನ್ನ Companyಯಾಕೆ ಸುರಿಸುತ್ತಿರುವೆ ಕಂಬನಿ ?

ಭಗ್ನ ಪ್ರೇಮಿ

ಲೋಕದರ್ಶಿ ಸಿದ್ಧಯ್ಯ ಏಪ್ರಿಲ್ ೧೩ ಬ್ಲಾಗ್ ೧,೦೦೭ ವೀಕ್ಷಣೆಗಳು

ನಿನ್ನ ನಗು ಕಂಡು ಮರುಳಾದೆಮುಗ್ದ ಹೃದಯಕೆ ಶರಣಾದೆನಿನ್ನ ಚೆಲುವ ಬಣ್ಣಿಸಲು ಕವಿಯಾದೆಬಾನಂಗಳದ ರವಿಯಾದೆಸೆರೆಹಿಡಿಯಲು ನಿನ್ನ ಹೆಗ್ಗುರುತ ನಾನಿಂದು ಇಳೆಯಾದೆತಣಿಸಲು ನಿನ್ನ ದಾಹ ನಾ ಮುಂಗಾರಿನ ಮಳೆಯಾದೆಗರಿ ಬಿಚ್ಚಿ ನವಿಲಾದ...

just ಮಾತ್ ಮಾತಲ್ಲಿ

ಲೋಕದರ್ಶಿ ಸಿದ್ಧಯ್ಯ ಏಪ್ರಿಲ್ ೦೭ ಬ್ಲಾಗ್ ೬೫೯ ವೀಕ್ಷಣೆಗಳು

just ಮಾತ್ ಮಾತಲ್ಲಿನೀವ್ ಕಂಡ್ ಕಂಡಲ್ಲಿಪ್ರೀತಿ ಪದವಾದ್ರೆತಪ್ಪು ನನ್ದಲ್ರಿಮುಂಜಾನೆ ಮಂಜಲ್ಲಿಸಂಜೆಯ ತಂಪಲ್ಲಿಚೆನ್ನಾಗಿ ನೀವ್ ಕಂಡ್ರೆತಪ್ಪು ನಿಮ್ದಲ್ರಿಗಂಡಿನ ಕಣ್ಣನ್ನುಹೆಣ್ಣಿನ ಚೆಲುವನ್ನುಸೃಷ್ಟಿಸಿದ ಬ್ರಹ್ಮಂದೂಏನೂ...

ಪ್ರೀತಿಯ ಸಹವಾಸ

ಲೋಕದರ್ಶಿ ಸಿದ್ಧಯ್ಯ ಏಪ್ರಿಲ್ ೦೪ ಬ್ಲಾಗ್ ೫೨೨ ವೀಕ್ಷಣೆಗಳು

ಪ್ರೀತಿಯ ಸಹವಾಸಹೊಟ್ಟೆಗೆ ಉಪವಾಸಮೆದುಳಿನ ವನವಾಸAll-in-All its like being ಕಾಳಿದಾಸಕೈ ಕೊಟ್ಟರೆ ದೇವದಾಸಸ್ವಲ್ಪ miss ಹೊಡದ್ರೆ ಕೈಲಾಸಆದರೂ...Its better than ಕಳ್ ಸನ್ಯಾಸ

ಮೊದಲ ಕವನ

ಲೋಕದರ್ಶಿ ಸಿದ್ಧಯ್ಯ ಏಪ್ರಿಲ್ ೦೩ ಬ್ಲಾಗ್ ೭೬೯ ವೀಕ್ಷಣೆಗಳು

ಕಾದು ಕುಳಿತಿರಲೆನ್ನ ಮರಣಬರೆಯ ಹೊರಟಿಹೆ ಮೊದಲ ಚರಣಎನಿತು ಬರೆಯಲಿ ಪ್ರೇಮ ಕವನಕಾಣದಿರೆ ನಿನ್ನ ಚೆಲುವ ವದನನಡೆಗೆ ನಿನ್ನ ನುಡಿಯ ನಮನಚೆಲುವೆ ನಾನೇ ನಿನ್ನ ಮದನಎಂದೋ ನನ್ನ ನಿನ್ನ ಮಿಲನಇದುವೆ ನನ್ನ ಮೊದಲ ಕವನಮುಗಿಯದಿರಲಿ ಪ...