ಕಾದು ಕುಳಿತಿರಲೆನ್ನ ಮರಣ
ಬರೆಯ ಹೊರಟಿಹೆ ಮೊದಲ ಚರಣ
ಎನಿತು ಬರೆಯಲಿ ಪ್ರೇಮ ಕವನ
ಕಾಣದಿರೆ ನಿನ್ನ ಚೆಲುವ ವದನ
ನಡೆಗೆ ನಿನ್ನ ನುಡಿಯ ನಮನ
ಚೆಲುವೆ ನಾನೇ ನಿನ್ನ ಮದನ
ಎಂದೋ ನನ್ನ ನಿನ್ನ ಮಿಲನ
ಇದುವೆ ನನ್ನ ಮೊದಲ ಕವನ
ಮುಗಿಯದಿರಲಿ ಪ್ರೇಮ ಪಯಣ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನನ್ನ Company
ಭಗ್ನ ಪ್ರೇಮಿ
just ಮಾತ್ ಮಾತಲ್ಲಿ
ನನ್ನ ಗೆಳೆಯನಿಗೆ...
ಪ್ರೀತಿಯ ಸಹವಾಸ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)