ಪ್ರೆಸ್‍ಕ್ಲಬ್ ಎಂಬುದೊಂದು ಗುಟ್ಟಾದರೆ ದೂರದರ್ಶನವು ನಿಮ್ಮನ್ನು ಹೊರತುಪಡಿಸಿದ ಸುದ್ಧಿಯಾಗುತ್ತದೆ!
(೮೧) ನೀವು ಎಂದೂ ಯಾರಿಗೂ ದಾಟಿಸಲಾಗದ ಗುಟ್ಟೊಂದನ್ನು ಹೇಳುವೆ. ಅರ್ಥವಾಯಿತೆ?! (೮೨) ನಿಮ್ಮನ್ನು ಅಹ್ವಾನಿಸದ ಅಥವ ಹೊರದಬ್ಬದ, ಆದರೆ ನಿಮ್ಮ ಮನೋಭೂಮಿಕೆಯಿಂದ ಹೊರಹೋಗಲಾರದ್ದನ್ನು ಪ್ರೆಸ್‍ಕ್ಲಬ್ ಎನ್ನುತ್ತೇವೆ! (೮೩)...